
ಕೊಲಂಬೊ (ಶ್ರೀಲಂಕಾ) – ‘ಕತಾರ್ ಏರ್‌ವೇಸ್’ನ ವಿಮಾನದಲ್ಲಿ ಮಾಂಸಾಹಾರಿ ಊಟ ತಿಂದಿದ್ದರಿಂದ ೮೫ ವರ್ಷದ ಹೃದ್ರೋಗ ತಜ್ಞ ಡಾ. ಅಶೋಕ ಜಯವೀರ್ ಅವರು ಮೃತಪಟ್ಟಿದ್ದಾರೆ. ಡಾ. ಜಯವೀರ್ ಅವರು ಶಾಕಾಹಾರಿ ಊಟವನ್ನು ಕೇಳಿದ್ದರು; ಆದರೆ ಅವರಿಗೆ ಮಾಂಸಾಹಾರಿ ಊಟವನ್ನು ನೀಡಲಾಯಿತು. ಆ ಊಟ ತಿಂದಿದ್ದರಿಂದ ಅವರಿಗೆ ಉಸಿರುಗಟ್ಟಿ ಸಾವು ಸಂಭವಿಸಿತು. ಡಾ. ಜಯವೀರ ಅವರ ಮಗನು ಕತಾರ್ ಏರ್‌ವೇಸ್ ವಿರುದ್ಧ ಕೊಲೆ ಮತ್ತು ವೈದ್ಯಕೀಯ ನಿರ್ಲಕ್ಷ್ಯದ ಆರೋಪದ ಮೇಲೆ ಮೊಕದ್ದಮೆ ದಾಖಲಿಸಿ ೧ ಕೋಟಿ ೧೫ ಲಕ್ಷ ರೂಪಾಯಿಗಳ ಪರಿಹಾರವನ್ನು ಕೋರಿದ್ದಾನೆ.
✈️ Qatar Airways Sued for Negligence
Dr. Asoka Jayaweera, who had pre-ordered a vegetarian meal, was told to “eat around” a meat-based dish on a 15.5-hour flight and later choked to death.
His son has filed a wrongful death lawsuit against the airline, alleging negligence.
PC:… pic.twitter.com/gyYjKyP0Si
— Sanatan Prabhat (@SanatanPrabhat) October 9, 2025
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !