
ಇಂದೋರ (ಮಧ್ಯಪ್ರದೇಶ) – ರಾಜ್ಯದ ಅನೇಕ ಕಡೆಗಳಲ್ಲಿ ಹಿಂದುತ್ವನಿಷ್ಠ ಸಂಘಟನೆಗಳು ನವರಾತ್ರಿ ಉತ್ಸವದ ಸಮಯದಲ್ಲಿ ಗರಬಾ ಅಥವಾ ದಾಂಡಿಯಾ ಆಯೋಜಿಸಲಾದ ಕಾರ್ಯಕ್ರಮಗಳಲ್ಲಿ ಯುವಕರ ಗುರುತುಚೀಟಿ ಪರಿಶೀಲನೆಯನ್ನು ಕಡ್ಡಾಯಗೊಳಿಸಿವೆ; ಆದರೂ ಕೆಲವು ಸ್ಥಳಗಳಲ್ಲಿ ಮುಸಲ್ಮಾನರು ತಮ್ಮ ಹೆಸರನ್ನು ಮರೆಮಾಚಿ ಹಿಂದೂ ಹೆಸರು ಹೇಳಿಕೊಂಡು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಇಂದೋರನ ಒಂದು ಗರಬಾ ಮಹೋತ್ಸವದಲ್ಲಿ ‘ರಾಹುಲ್’ ಎಂಬ ಹೆಸರಿನಿಂದ ಒಬ್ಬ ಮುಸಲ್ಮಾನ ಯುವಕ ಗರಬಾ ಆಡಲು ನುಗ್ಗಿದ್ದನು. ಓರ್ವ ಯುವತಿ ತನ್ನ ಸ್ನೇಹಿತನೊಂದಿಗೆ ನೃತ್ಯ ಮಾಡುತ್ತಿದ್ದಾಗ, ಅವನು ಪದೇ ಪದೇ ಆಕೆಯನ್ನೇ ನೋಡುತ್ತಿದ್ದನು. ಅನುಮಾನ ಬಂದ ಜನರು ಅವನ ಆಧಾರ್ ಕಾರ್ಡ್ ಪರಿಶೀಲಿಸಿದರು. ಆಗ ಅವನ ಹೆಸರು ‘ಮಹಮ್ಮದ್ ಹಮೀದ್ ರಜಾ’ ಎಂದು ತಿಳಿದುಬಂತು. ಅದರ ನಂತರ ಬಜರಂಗ ದಳದ ಕಾರ್ಯಕರ್ತರು ಅವನಿಗೆ ಧರ್ಮದೇಟು ಕೊಟ್ಟರು. ಘಟನಾ ಸ್ಥಳದಲ್ಲಿ ದೊಡ್ಡ ಗೊಂದಲ ಉಂಟಾಯಿತು.
1. ಘಟನೆಯ ಮಾಹಿತಿಯನ್ನು ಖಜರಾನಾ ಪೊಲೀಸರಿಗೆ ನೀಡಲಾಯಿತು. ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
2. ಸಂಬಂಧಪಟ್ಟ ಮುಸಲ್ಮಾನನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಬಜರಂಗ ದಳದ ಕಾರ್ಯಕರ್ತರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
3. ‘ಈ ಯುವಕ ಯಾವ ಉದ್ದೇಶದಿಂದ ಗರಬಾ ಕಾರ್ಯಕ್ರಮಕ್ಕೆ ನುಗ್ಗಿದ್ದನು?’ ಎಂಬುದನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.
4. ಹಿಂದೂ ಸಂಘಟನೆಗಳು ಮುಸಲ್ಮಾನರು ‘ಲವ್ ಜಿಹಾದ್’ ಉದ್ದೇಶದಿಂದ ಹಿಂದೂಗಳ ಕಾರ್ಯಕ್ರಮಗಳಿಗೆ ಪ್ರವೇಶಿಸಿ ಹಿಂದೂ ಯುವತಿಯರನ್ನು ಗುರಿಯಾಗಿಸುತ್ತಾರೆ ಎಂದು ಆರೋಪಿಸಿವೆ.
ಸಂಪಾದಕೀಯ ನಿಲುವುಪೊಲೀಸರು ಇಂತಹ ಲವ್ ಜಿಹಾದಿಗಳಿಗೆ ಸಾಯುವತನಕ ನೆನಪಿನಲ್ಲಿ ಉಳಿಯುವ ಪಾಠ ಕಲಿಸಿದರೆ ಮಾತ್ರ ಅವರು ಸರಿಯಾದ ದಾರಿಗೆ ಬರುತ್ತಾರೆ! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ