
ಚೆನ್ನೈ (ತಮಿಳುನಾಡು) – ತಮಿಳುನಾಡಿನ ತಿರುನಲ್ವೇಲಿಯಲ್ಲಿ ಮಸೀದಿಯೊಂದು ಗ್ರಾಮದಲ್ಲಿನ 1 ಸಾವಿರ 100 ಎಕರೆ ಭೂಮಿ ವಕ್ಫ್ ಆಸ್ತಿ ಎಂದು ಹೇಳಿಕೊಂಡಿತ್ತು. ಈ ಭೂಮಿಯನ್ನು ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಕಾರ್ಯಗಳಿಗಾಗಿ ಮಾತ್ರ ಬಳಸಬೇಕು ಎಂದು ಹೇಳಲಾಗಿತ್ತು. ಈ ವಿಷಯವು ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಬಂದಾಗ, ನ್ಯಾಯಾಲಯವು ಮಸೀದಿಯ ವಾದವನ್ನು ತಳ್ಳಿಹಾಕಿತು. ನ್ಯಾಯಾಲಯವು ವಕ್ಫ್ ಆಸ್ತಿ ಕೇವಲ 2 ಎಕರೆ 34 ಗುಂಟೆ ಮಾತ್ರ ಎಂದು ಸ್ಪಷ್ಟಪಡಿಸಿತು. 1712 ರಲ್ಲಿ ಮಧುರೈ ಸಂಸ್ಥಾನದ ಅಂದಿನ ಆಡಳಿತಗಾರ ಈ ಭೂಮಿಯನ್ನು ದಾನ ಮಾಡಿದ್ದಕ್ಕೆ ತಾಮ್ರಪತ್ರದ ಬಲವಾದ ಪುರಾವೆಗಳಿವೆ; ಆದರೆ ಉಳಿದ ಭೂಮಿ ಮಸೀದಿಗೆ ಸೇರಿದ್ದಲ್ಲ ಎಂದು ತಿಳಿಸಿದೆ.
🚨 Madras High Court slams Waqf land grab claim. 🚨
🕌 A mosque in Tirunelveli (Tamil Nadu) claimed 1,100 acres as Waqf land to be used only for Islamic purposes.
⚖️ High Court rejected the claim: Only 2.34 acres are Waqf property, based on 1712 copperplate deed.
Rest? Not… pic.twitter.com/oa86CDgXhj— Sanatan Prabhat (@SanatanPrabhat) September 22, 2025
ಸಂಪಾದಕೀಯ ನಿಲುವುಈ ದಾವೆಯನ್ನು ತಿರಸ್ಕರಿಸುವುದರ ಜೊತೆಗೆ, ಅಂತಹ ದಾವೆಯನ್ನು ಮಾಡಿದವರಿಗೆ ನ್ಯಾಯಾಲಯ ಶಿಕ್ಷೆ ನೀಡಬೇಕು ಎಂದು ಜನರು ಬಯಸುತ್ತಾರೆ! |
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!