(‘ಹಲಾಲ್’ ಎಂದರೆ ಇಸ್ಲಾಂಗೆ ಒಪ್ಪಿಗೆಯಾದದ್ದು, ಮತ್ತು ‘ಗಝ್ವಾ-ಎ-ಹಿಂದ್’ ಎಂದರೆ ಭಾರತವನ್ನು ಇಸ್ಲಾಮೀಕರಣಗೊಳಿಸಲು ಘೋಷಿಸಿದ ಯುದ್ಧ)

ಕರ್ಜತ್ (ರಾಯಗಡ) – ಇಲ್ಲಿ ಹಲಾಲ್ ಆಧರಿತ ಜೀವನಶೈಲಿಯ ‘ಸುಕೂನ್ ಎಂಪೈರ್’ ವಸತಿ ಸಮುಚ್ಛಯವನ್ನು ನಿರ್ಮಿಸಲಾಗುತ್ತಿದೆ. ಇದು ‘ಗಝ್ವಾ-ಎ-ಹಿಂದ್’ನ ಒಂದು ಭಾಗವಾಗಿದೆ. ಧರ್ಮದ ಆಧಾರದ ಮೇಲೆ ಇಂತಹ ಯೋಜನೆಗಳನ್ನು ನಿರ್ಮಿಸಲು ಸಾಧ್ಯವಿಲ್ಲ. ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಿಂದ ಹಿಂದೂಗಳು ವಲಸೆ ಹೋಗುತ್ತಿದ್ದಾರೆ. ಹಿಂದೂಗಳಿಗೆ ಅನಗತ್ಯವಾಗಿ ತೊಂದರೆ ನೀಡಲಾಗುತ್ತಿದೆ. ಅಂತಹ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ಒಂದು ನಿರ್ದಿಷ್ಟ ಸಮುದಾಯದ ಜನಸಂಖ್ಯೆ ಹೆಚ್ಚುತ್ತಿದೆ ಎಂದು ಇಲ್ಲಿನ ವಿಶ್ವ ಹಿಂದೂ ಪರಿಷತ್‌ನ ವಿಭಾಗೀಯ ಸಚಿವ ಶ್ಯಾಮ್ ಕಡವ್ ಹೇಳಿದ್ದಾರೆ.
ಅವರು ಮಾತು ಮುಂದುವರೆಸುತ್ತಾ, ‘ವೋಟ್ ಜಿಹಾದ್’ ಘೋಷಣೆ ಕೂಗಿದ ಸಜ್ಜಾದ್ ನೋಮಾನಿ ಮದರಸಾ ನಡೆಸುತ್ತಾರೆ. ಅವರನ್ನು ಭೇಟಿಯಾಗಲು ಪಾಕಿಸ್ತಾನದ ಮೌಲಾನಾ (ಇಸ್ಲಾಂ ವಿದ್ವಾಂಸ) ಬರುತ್ತಾರೆ. ಈ ಗುಂಪು ನೆರಳದ ಪ್ರವೇಶ ದ್ವಾರಗಳನ್ನು ಮುಚ್ಚಿದೆ. ಪಡಘಾ ಗ್ರಾಮವನ್ನು ‘ಇಸ್ಲಾಮಿಕ್ ಸ್ಟೇಟ್’ ಮಾಡಲು ಹೇಗೆ ಪ್ರಯತ್ನಿಸಲಾಯಿತೋ, ಅದೇ ರೀತಿ ನೆರಳನಲ್ಲಿಯೂ ಈ ಸಂಚು ಇದೆ. ನೆರಳ ‘ಮಿನಿ ಪಾಕಿಸ್ತಾನ’ವಾಗಿದೆ” ಎಂದು ಅವರು ಹೇಳಿದರು.
ಇಲ್ಲಿನ ಶೆಕಾಪಾದ ಸಹ ಕಾರ್ಯದರ್ಶಿ ರವೀಂದ್ರ ಭೋಯಿರ್ ಮಾತನಾಡುತ್ತಾ, “ಇಲ್ಲಿ ಸರ್ವಧರ್ಮ ಸಮಭಾವ ಇರುವಾಗ, ಕೇವಲ ಒಂದು ಧರ್ಮಕ್ಕಾಗಿ ನಿರ್ಮಾಣಗಳಿಗೆ ಅನುಮತಿ ನೀಡುವುದು ತಪ್ಪು. ಈ ಬಗ್ಗೆ ಮಹಾರಾಷ್ಟ್ರ ಸರಕಾರ ಕ್ರಮ ತೆಗೆದುಕೊಳ್ಳುವುದು ಅವಶ್ಯಕ” ಎಂದು ಹೇಳಿದರು.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !