
| ಮೇಲಿನ ಚಿತ್ರವನ್ನು ಪ್ರಕಟಿಸುವ ಮೂಲಕ ಯಾರ ಧಾರ್ಮಿಕ ಭಾವನೆಗಳಿಗೂ ನೋವುಂಟು ಮಾಡುವ ಉದ್ದೇಶವಿಲ್ಲ. ಈ ಚಿತ್ರವನ್ನು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಪ್ರಕಟಿಸಲಾಗಿದೆ. – ಸಂಪಾದಕರು |
ಟೆಕ್ಸಾಸ (ಅಮೆರಿಕ) – ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಮೇಕ್ ಅಮೆರಿಕ ಗ್ರೇಟ್ ಅಗೈನ್’ (ಅಮೆರಿಕವನ್ನು ಮತ್ತೆ ಶ್ರೇಷ್ಠಗೊಳಿಸೋಣ) ಅಭಿಯಾನದ ಕಟ್ಟರ್ ಬೆಂಬಲಿಗರಾದ ವ್ಯಾಲೆಂಟಿನಾ ಗೊಮೆಜ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹಂಚಿಕೊಳ್ಳುವ ಮೂಲಕ, “ನಾನು ಟೆಕ್ಸಾಸನಿಂದ ಇಸ್ಲಾಂ ಅನ್ನು ನಾಶಮಾಡುತ್ತೇನೆ, ಇದಕ್ಕಾಗಿ ದೇವರು ನನಗೆ ಸಹಾಯ ಮಾಡಲಿ” ಎಂದು ಹೇಳಿದ್ದಾರೆ. ಈ ವಿಡಿಯೊಗೆ ಇಲ್ಲಿಯವರೆಗೆ ಯಾವುದೇ ಇಸ್ಲಾಮಿಕ್ ರಾಷ್ಟ್ರಗಳು ಪ್ರತಿಕ್ರಿಯೆ ನೀಡಿಲ್ಲ. ಈ ವಿಡಿಯೊ ಅವರ ಪ್ರಚಾರಾಭಿಯಾನದ ಒಂದು ಭಾಗವಾಗಿದೆ. ಅವರು ರಿಪಬ್ಲಿಕನ್ ಪಕ್ಷದಿಂದ ಶಾಸನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದಾರೆ.
ಇಸ್ಲಾಂ ಶಾಶ್ವತವಾಗಿ ಕೊನೆಗೊಳ್ಳಬೇಕು!
ಮುಸ್ಲಿಮರು ಕ್ರೈಸ್ತ ದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಅತ್ಯಾಚಾರ ಮತ್ತು ಕೊಲೆಗಳನ್ನು ಮಾಡುತ್ತಿದ್ದಾರೆ ಎಂದು ಗೊಮೆಜ್ ಹೇಳಿದ್ದಾರೆ. ಆದ್ದರಿಂದ, ನನ್ನನ್ನು ವಿಜಯಶಾಲಿಯನ್ನಾಗಿ ಮಾಡಿರಿ, ಇದರಿಂದ ಇನ್ನು ಎಂದಿಗೂ ಅವರ (ಮುಸ್ಲಿಮರ) ತಥಾಕಥಿತ ಪವಿತ್ರ ಸ್ಥಳಗಳ ಮುಂದೆ ತಲೆ ಬಾಗಬೇಕಾಗಿಲ್ಲ. ಇಸ್ಲಾಂ ಶಾಶ್ವತವಾಗಿ ಕೊನೆಗೊಳ್ಳಬೇಕು. ಮುಸ್ಲಿಮರು ಬಯಸಿದರೆ 57 ಮುಸ್ಲಿಂ ರಾಷ್ಟ್ರಗಳಲ್ಲಿ ಯಾವುದೇ ದೇಶಕ್ಕೆ ಹೋಗಬಹುದು.
ಟೆಕ್ಸಾಸನಲ್ಲಿ ಇಸ್ಲಾಂಗೆ ಜಾಗವಿಲ್ಲ!
ಈ ವರ್ಷ ಮೇ ತಿಂಗಳಲ್ಲಿ, ವ್ಯಾಲೆಂಟಿನಾ ಗೊಮೆಜ್ ಅವರು ಟೆಕ್ಸಾಸ್ ರಾಜ್ಯದ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ಮುಸ್ಲಿಮರ ಸಭೆಗೆ ನುಗ್ಗಿ ಮುಸ್ಲಿಮರ ವಿರುದ್ಧ ಭಾಷಣ ಪ್ರಾರಂಭಿಸಿದರು. ಆ ಘಟನೆಯ ವಿಡಿಯೊವನ್ನು ಹಂಚಿಕೊಳ್ಳುವ ಮೂಲಕ, “ಟೆಕ್ಸಾಸನಲ್ಲಿ ಇಸ್ಲಾಂಗೆ ಜಾಗವಿಲ್ಲ. ಅಮೆರಿಕದ ಇಸ್ಲಾಮೀಕರಣವನ್ನು ಕೊನೆಗೊಳಿಸಲು ‘ಕಾಂಗ್ರೆಸ್’ (ಶಾಸನಸಭೆ) ತಲುಪಲು ನನಗೆ ಸಹಾಯ ಮಾಡಿ. ನಾನು ದೇವರಿಗೆ ಮಾತ್ರ ಹೆದರುತ್ತೇನೆ” ಎಂದು ಗೊಮೆಜ್ ಬರೆದಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’