ಸಲ್ಮಾನ್ ತನ್ನ ಗುರುತು ಮರೆಮಾಚಿ 10 ವರ್ಷಗಳ ಕಾಲ ಹಿಂದೂ ಯುವತಿಯ ಲೈಂಗಿಕ ಶೋಷಣೆ ಮಾಡಿದನು! – Love Jihad Case

  • ಉತ್ತರಪ್ರದೇಶದ ರಾಜಧಾನಿ ಲಕ್ಷ್ಮಣಪುರಿಯಲ್ಲಿ ಲವ್ ಜಿಹಾದ್ ಪ್ರಕರಣ

  • ಮತಾಂತರಕ್ಕಾಗಿ ಒತ್ತಡ

  • ಸಲ್ಮಾನ್ ಬಂಧನದ ನಂತರ ಆತನ ಕುಟುಂಬದಿಂದ ಹತ್ಯೆ ಮಾಡುವ ಬೆದರಿಕೆ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಇಲ್ಲಿ ಲವ್ ಜಿಹಾದ್‌ ನ ಒಂದು ಘಟನೆ ಬೆಳಕಿಗೆ ಬಂದಿದೆ. ಸಲ್ಮಾನ್ ಓರ್ವ ಹಿಂದೂ ಯುವತಿಯನ್ನು ತನ್ನ ಮುಸ್ಲಿಂ ಗುರುತನ್ನು ಮರೆಮಾಚಿ ಬರೋಬ್ಬರಿ 10 ವರ್ಷಗಳ ಕಾಲ ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ್ದಾನೆ. ಸಂತ್ರಸ್ತೆಗೆ ಆತನ ನಿಜವಾದ ಗುರುತು ತಿಳಿದ ನಂತರ, ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ. ಬಳಿಕ ಆತನನ್ನು ಬಂಧಿಸಲಾಗಿದೆ. ಈಗ ಸಂತ್ರಸ್ತೆಗೆ ಆತನ ಕುಟುಂಬದಿಂದ ಹತ್ಯೆ ಮಾಡುವ ಬೆದರಿಕೆ ಬರುತ್ತಿದೆ.

ಸಂತ್ರಸ್ತೆ ತನ್ನ ದೂರಿನಲ್ಲಿ, ಸದರ್ ಕಂಟೋನ್ಮೆಂಟ್‌ನಲ್ಲಿ ಸಲ್ಮಾನ್‌ನ ಮೊಬೈಲ್ ಅಂಗಡಿ ಇತ್ತು. ಅದೇ ಮಾರುಕಟ್ಟೆಯಲ್ಲಿ ಅವಳದ್ದೂ ಒಂದು ಅಂಗಡಿ ಇತ್ತು. ಇಬ್ಬರ ನಡುವೆ ಸ್ನೇಹ ಬೆಳೆದು, ನಂತರ ಆತ ತನ್ನ ನಿಜವಾದ ಗುರುತನ್ನು ಮರೆಮಾಚಿ ಆಕೆಯನ್ನು ಪ್ರೀತಿಯ ಬಲೆಗೆ ಬೀಳಿಸಿದನು. ಸಲ್ಮಾನ್ ಆಕೆಯ ಲೈಂಗಿಕ ಮತ್ತು ಆರ್ಥಿಕ ಶೋಷಣೆ ಮಾಡಿದ್ದಾನೆ. ಆಕೆ ಮದುವೆಯಾಗುವಂತೆ ಕೇಳಿದಾಗ, ಸಲ್ಮಾನ್, ‘ಮೊದಲು ಇಸ್ಲಾಂ ಧರ್ಮವನ್ನು ಸ್ವೀಕರಿಸು!’ ಎಂದಿದ್ದಾನೆ. ಸಂತ್ರಸ್ತೆ ನಿರಾಕರಿಸಿದಾಗ, ಆತ ಆಕೆಗೆ ಹೊಡೆದಿದ್ದಾನೆ. ಈ ಬಗ್ಗೆ ಆಕೆ ಆಗಸ್ಟ್ 13ರಂದು ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಪ್ರಕರಣದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಆಕೆಗೆ ಕಾನೂನು ನೆರವು ನೀಡುತ್ತಿದ್ದಾರೆ.

ಸಂಪಾದಕೀಯ ನಿಲುವು

ರಾಜ್ಯದಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ಇದ್ದರೂ, ಮುಸ್ಲಿಮರು ಅದನ್ನು ಧಿಕ್ಕರಿಸಿ ಹಿಂದೂ ಯುವತಿಯರ ಜೀವನವನ್ನು ಹಾಳು ಮಾಡುತ್ತಿದ್ದಾರೆ. ಆದ್ದರಿಂದ ಇಂತಹವರ ಮೇಲೆ ಹಿಡಿತ ಸಾಧಿಸಲು, ಈಗ ಸಂತ್ರಸ್ತೆ ‘ಸಲ್ಮಾನ್‌ ನನ್ನು ಶರಿಯತ್ ಕಾನೂನಿನ ಪ್ರಕಾರ ನೆಲದಲ್ಲಿ ಆಳವಾದ ಗುಂಡಿ ತೋಡಿ, ಅದರಲ್ಲಿ ಸೊಂಟದವರೆಗೆ ಹೂತು ಕಲ್ಲಿನಿಂದ ಜಜ್ಜಿ ಕೊಲ್ಲಬೇಕು’ ಎಂದು ಸರಕಾರಕ್ಕೆ ಬೇಡಿಕೆ ಇಟ್ಟರೆ ಅದರಲ್ಲಿ ತಪ್ಪೇನು?