ಅಮೇರಿಕಾ ‘ಹೇಡಿ’ ಎಂದು ಟೀಕೆ !

ಕರಾಕಸ (ವೆನೆಜುವೆಲಾ) – ಬನ್ನಿ ನನ್ನನ್ನು ಬಂಧಿಸಿ, ನಾನು ಇಲ್ಲಿಯೇ ಮಿರಾಫ್ಲೋರೆಸ್(ರಾಷ್ಟ್ರಪತಿ ಭವನ) ದಲ್ಲಿ ನಿಮ್ಮ ದಾರಿ ಕಾಯುತ್ತಿದ್ದೇನೆ. ಹೇಡಿ ಜನರು ವಿಳಂಬ ಮಾಡಬಾರದು, ಎಂದು ದಕ್ಷಿಣ ಅಮೇರಿಕಾ ಖಂಡದಲ್ಲಿರುವ ವೆನೆಜುವೆಲಾ ದೇಶದ ರಾಷ್ಟ್ರಾಧ್ಯಕ್ಷ ನಿಕೋಲಸ್ ಮಾದುರೊ ಅವರು, ಅಮೇರಿಕಾದ ರಾಷ್ಟ್ರಾಧ್ಯಕ್ಷ ಟ್ರಂಪ್ ಅವರಿಗೆ ತಮ್ಮನ್ನು ಬಂಧಿಸುವ ಸವಾಲು ಹಾಕಿದ್ದಾರೆ.
ನಿಮಗಾಗಿ ಕಾಯುತ್ತಿದ್ದೇನೆ. ಮಾದುರೊ ಅವರ ಮೇಲೆ ಅಮೇರಿಕಾ ಸುಮಾರು ₹420 ಕೋಟಿ ಬಹುಮಾನ ಘೋಷಿಸಿದೆ. ಮಾದುರೊ ಅವರ 70 ಕೋಟೆ ಡಾಲರ್ಸ್ ಗಿಂತಲೂ ( ₹5,810 ಕೋಟಿ) ಹೆಚ್ಚಿನ ಮೌಲ್ಯದ ಆಸ್ತಿ ಹಾಗೂ ಎರಡು ಖಾಸಗಿ ವಿಮಾನಗಳನ್ನು ಅಮೇರಿಕಾ ಜಪ್ತಿ ಮಾಡಿದೆ.
ಮಾದುರೊ ಅವರು ಮಾದಕವಸ್ತು ಕಳ್ಳಸಾಗಣೆದಾರರಾಗಿದ್ದು ಅವರು ನಮ್ಮ ದೇಶಕ್ಕೆ ಕೊಕೇನ್ ರವಾನಿಸುತ್ತಿದ್ದಾರೆ ಎಂದು ಅಮೇರಿಕಾ ಆರೋಪಿಸಿದೆ. ಮಾದುರೊ ಅವರ ಬಳಿ ಸುಮಾರು 7 ಟನ್ ಕೊಕೇನ್ ಇದ್ದು ಅದನ್ನು ಅಮೇರಿಕಾಗೆ ಕಳುಹಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಅಮೇರಿಕಾ ಆರೋಪಿಸಿದೆ.
ಸಂಪಾದಕೀಯ ನಿಲುವುಅಮೇರಿಕಾಗೆ ಬಹುಶಃ ಇಂತಹ ಭಾಷೆಯೇ ಅರ್ಥವಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತಿದೆ ! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಅಮರನಾಥ ಯಾತ್ರೆಗೂ ಮುನ್ನ ಉಗ್ರನ ಬಂಧನ