
ಸರೆ (ಕೆನಡಾ) – ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸರೆ ನಗರದಲ್ಲಿ, ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯಾದ ‘ಸಿಖ್ ಫಾರ್ ಜಸ್ಟಿಸ್’, ಇಲ್ಲಿನ ಗುರುನಾನಕ್ ಗುರುದ್ವಾರದ ಆವರಣದಲ್ಲಿ ‘ರಿಪಬ್ಲಿಕ್ ಆಫ್ ಖಲಿಸ್ತಾನ್’ ಎಂಬ ಫಲಕವನ್ನು ಹಾಕಿ ಖಲಿಸ್ತಾನಿ ರಾಯಭಾರಿ ಕಚೇರಿಯನ್ನು ಸ್ಥಾಪಿಸಿದೆ.
🇨🇦 ‘Khalistan Consulate’ set up inside a Gurdwara in Surrey, Canada! 🚨
Change in govt from Trudeau to Mark Carney has made no difference – Khalistani activities are only growing! 📈
No matter who’s in power, Khalistanis enjoy a free run in Canada! 🛑#Khalistan #Canada… pic.twitter.com/NSd65vlbNZ
— Sanatan Prabhat (@SanatanPrabhat) August 6, 2025
ಈ ರಾಯಭಾರಿ ಕಚೇರಿಯನ್ನು ಗುರುದ್ವಾರದ ಒಂದು ಕಟ್ಟಡದಲ್ಲಿ ನಿರ್ಮಿಸಲಾಗಿದೆ. ಈ ಹಿಂದೆ, ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಇಲ್ಲಿ ವಾಸಿಸುತ್ತಿದ್ದನು. ವರ್ಷ 2023 ರಲ್ಲಿ, ನಿಜ್ಜರ್‌ನನ್ನು ಈ ಗುರುದ್ವಾರದ ಪಾರ್ಕಿಂಗ್ ಸ್ಥಳದ ಬಳಿ ಗುಂಡಿಕ್ಕಿ ಕೊಲ್ಲಲಾಗಿತ್ತು.
ಸಂಪಾದಕೀಯ ನಿಲುವುಕೆನಡಾದಲ್ಲಿ ಟ್ರುಡೋ ಸರಕಾರ ಹೋಗಿ ಕಾರ್ನಿ ಇವರ ಸರಕಾರ ಬಂದ ನಂತರ, ಖಲಿಸ್ತಾನಿಗಳ ಚಟುವಟಿಕೆಗಳು ನಿಲ್ಲುವ ಬದಲು (ಕಡಿಮೆಯಾಗುವ ಬದಲು) ಹೆಚ್ಚಾಗುತ್ತಿವೆ. ಈ ಮೂಲಕ ಕೆನಡಾದಲ್ಲಿ ಯಾವುದೇ ಸರಕಾರ ಇದ್ದರೂ, ಅವರ ಖಲಿಸ್ತಾನಿಗಳಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಎಂಬುದನ್ನು ಇದು ತೋರಿಸುತ್ತದೆ! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation