ಮಧ್ಯಪ್ರದೇಶದ ಹಿಂದೂ ಮಹಿಳೆಯ ಕತ್ತು ಕೊಯ್ದು ಹತ್ಯೆ ಮಾಡಿರುವ ಪ್ರಕರಣ

ಬುರಹಾನ್‌ಪುರ (ಮಧ್ಯ ಪ್ರದೇಶ) – ನಾವರಾ ಗ್ರಾಮದ ಹಿಂದೂ ಮಹಿಳೆ ಭಾಗ್ಯಶ್ರೀ ಧಾನುಕ್ ಎಂಬುವವರ ಕುತ್ತಿಗೆಯನ್ನು ಸೀಳಿ ಕೊಲೆ ಮಾಡಿದ ರಯೀಸ್ ಶೇಖ್‌ನ ಅಕ್ರಮ ಕಟ್ಟಡವನ್ನು ಆಡಳಿತವು ಬುಲ್ಡೋಜರ್‌ನಿಂದ ಕೆಡವಿ ಹಾಕಿದೆ.
೧. ಆಗಸ್ಟ್ ೫ ರಂದು ಜಿಲ್ಲೆಯ ಉಪವಿಭಾಗೀಯ ಅಧಿಕಾರಿ ಭಾಗೀರಥ ವಾಖ್ಲಾ, ಪೊಲೀಸ್ ಠಾಣೆಯ ಪ್ರಭಾರಿ ಜ್ಞಾನೂ ಜೈಸ್ವಾಲ್ ಮತ್ತು ನಗರಸಭೆಯ ನರೇಂದ್ರಸಿಂಗ್ ತನ್ವರ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ನೇಪಾನಗರಕ್ಕೆ ತಲುಪಿತು. ಅವರು ಶೇಖ್ ರಯೀಸ್‌ನ ಅಕ್ರಮ ಕಟ್ಟಡವನ್ನು ನೆಲಸಮಗೊಳಿಸಿದರು.
೨. ಆಗಸ್ಟ್ ೧, ೨೦೨೫ ರಂದು ಶೇಖ್ ರಯೀಸ್ ಭಾಗ್ಯಶ್ರೀ ಧಾನುಕ್ ಎಂಬ ಹಿಂದೂ ಮಹಿಳೆಯನ್ನು ಚಾಕುವಿನಿಂದ ಕುತ್ತಿಗೆ ಸೀಳಿ ಕೊಲೆ ಮಾಡಿದ್ದ. ಆತ ಸ್ವಲ್ಪ ಸಮಯದಿಂದ ಮತಾಂತರಗೊಂಡು ಮದುವೆಯಾಗಲು ಆಕೆಯ ಮೇಲೆ ಒತ್ತಡ ಹೇರುತ್ತಿದ್ದ. ಘಟನೆ ನಡೆದ ದಿನವೂ ಆತ ಬಲವಂತ ಮಾಡಿದ್ದ. ಆಕೆ ನಿರಾಕರಿಸಿದಾಗ ಆತ ಅವಳನ್ನು ಬರ್ಬರವಾಗಿ ಕೊಲೆ ಮಾಡಿದ್ದ.
೩. ಈ ಘಟನೆಯ ನಂತರ ಹಿಂದೂ ಸಂಘಟನೆಗಳು ನೇಪಾನಗರ ಮತ್ತು ನಾವ್ರಾ ಗ್ರಾಮಗಳಲ್ಲಿ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆ ವ್ಯಕ್ತಪಡಿಸಿದ್ದವು. ಅವರು ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡುವಂತೆ ಮತ್ತು ಆರೋಪಿಯ ಅಕ್ರಮ ಅತಿಕ್ರಮಣವನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದರು.
ಸಂಪಾದಕೀಯ ನಿಲುವುಕೇವಲ ಈ ಕ್ರಮದಿಂದ ಸಾಕು ಎಂದು ಹೇಳಲಾಗುವುದಿಲ್ಲ, ಬದಲಾಗಿ ಹಿಂದೂ ಹುಡುಗಿಯರ ಮೇಲೆ ಕೈ ಎತ್ತುವಂತಹ ಧೈರ್ಯವನ್ನು ಲವ್ ಜಿಹಾದಿಗಳು ಮಾಡದಂತೆ ಸರಕಾರ ಹೆದರಿಕೆ ಹುಟ್ಟಿಸಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!