ಇಂದೋರ್ (ಮಧ್ಯಪ್ರದೇಶ) ನಲ್ಲಿ ಲವ್ ಜಿಹಾದ್‌ನ 2 ಪ್ರಕರಣಗಳು

ಇಂದೋರ್ (ಮಧ್ಯಪ್ರದೇಶ) – ‘ಲವ್ ಜಿಹಾದ್’ಗೆ ಆರ್ಥಿಕ ಸಹಾಯ ನೀಡುತ್ತಿದ್ದ ಕಾಶ್ಮೀರದಿಂದ ಮಧ್ಯಪ್ರದೇಶದ ಕಾಂಗ್ರೆಸ್ ನಗರಸೇವಕ ಅನ್ವರ್ ಖಾದ್ರಿಯನ್ನು ಇಂದೋರ್ ಪೊಲೀಸರು ಬಂಧಿಸಿದ್ದಾರೆ. ಹಿಂದೂ ಹುಡುಗಿಯರನ್ನು ಮೋಸಗೊಳಿಸಿ, ಅವರನ್ನು ಮತಾಂತರಗೊಳಿಸಿ, ಅವರೊಂದಿಗೆ ನಿಕಾಹ್ ಮಾಡಲು ಮುಸಲ್ಮಾನ್ ಯುವಕರಿಗೆ ಖಾದ್ರಿ ಲಕ್ಷಾಂತರ ರೂಪಾಯಿಗಳನ್ನು ನೀಡುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.
🚨 Indore | Congress councilor Anwar Qadri, accused of funding love jihad arrested by MP police from Jammu and Kashmir!
State Mahila Congress Chief Meets Qadri’s Family, Seeks Judicial Probe
🧕 While Congress once pushed the "Saffron Terror" narrative, it's now directly backing… https://t.co/LdfrpzqLfx pic.twitter.com/Gzyq2PpXHx
— Sanatan Prabhat (@SanatanPrabhat) August 2, 2025
ಕೆಲವು ದಿನಗಳ ಹಿಂದೆ, ಇಂದೋರ್‌ನಲ್ಲಿ ಲವ್ ಜಿಹಾದ್‌ನ 2 ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈ ಪ್ರಕರಣಗಳಲ್ಲಿ ಪೊಲೀಸರು ಸಾಹಿಲ್ ಮತ್ತು ಅಲ್ತಾಫ್ ಎಂಬ ಇಬ್ಬರು ಯುವಕರನ್ನು ಬಂಧಿಸಿದ್ದರು. ಅವರನ್ನು ವಿಚಾರಣೆ ಮಾಡಿದಾಗ, ಮಧ್ಯಪ್ರದೇಶದ ಕಾಂಗ್ರೆಸ್ ನಗರಸೇವಕ ಅನ್ವರ್ ಖಾದ್ರಿ ಎಂಬ ಹೆಸರು ಬಹಿರಂಗಗೊಂಡಿತು. ಖಾದ್ರಿ ಪ್ರತಿ ಹಿಂದೂ ಹುಡುಗಿಗಾಗಿ ₹1 ಲಕ್ಷ ನೀಡುತ್ತಿದ್ದ. ಹುಡುಗಿಯೊಂದಿಗೆ ಮದುವೆಯಾಗಲು ಯಶಸ್ವಿಯಾದರೆ ₹2 ಲಕ್ಷ ನೀಡಲಾಗುತ್ತಿತ್ತು. ಈ ಮಾಹಿತಿಯ ನಂತರ ಪೊಲೀಸರು ಮೊದಲು ಖಾದ್ರಿಯ ಮಗಳು ಆಯಿಷಾಳನ್ನು ದೆಹಲಿಯಲ್ಲಿ ಬಂಧಿಸಿದರು. ಆನಂತರ, ಖಾದ್ರಿಯನ್ನು ಪತ್ತೆಹಚ್ಚಿ ಬಂಧಿಸಲಾಯಿತು.
ನಗರಸೇವಕನ ಮಗಳು ತನ್ನ ತಂದೆಗೆ ನಿರಪರಾಧಿ ಜಾಮೀನು ಪಡೆಯಲು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಲು ಸಿದ್ಧತೆ ನಡೆಸಿದ್ದಳು!
ಇಂತಹ ಘಟನೆಗಳಿಂದ ಲವ್ ಜಿಹಾದ್‌ನ ಪಿತೂರಿ ನಡೆಸುವವರು ಎಷ್ಟು ಸಿದ್ಧತೆ ಮಾಡಿಕೊಂಡಿರುತ್ತಾರೆ ಎಂಬುದು ತಿಳಿಯುತ್ತದೆ. ಇದಕ್ಕಾಗಿ, ದೇಶವ್ಯಾಪಿ ಕಠಿಣ ಲವ್ ಜಿಹಾದ್ ವಿರೋಧಿ ಕಾನೂನು ಜಾರಿಗೆ ತರುವುದು ಅವಶ್ಯಕ. ಇದಕ್ಕಾಗಿ, ಭಾರತದಾದ್ಯಂತ ಇರುವ ಹಿಂದೂಗಳು ತಮ್ಮ ಪ್ರದೇಶದ ಶಾಸಕರು ಮತ್ತು ಸಂಸದರ ಮೇಲೆ ಕಾನೂನುಬದ್ಧ ರೀತಿಯಲ್ಲಿ ಒತ್ತಡ ಹೇರಬೇಕು!
ಅವಳ ತಂದೆಗೆ ಸರ್ವೋಚ್ಚ ನ್ಯಾಯಾಲಯದಿಂದ ನಿರಪರಾಧಿ ಜಾಮೀನು ಪಡೆಯಲು ಆಯಿಷಾ ದೆಹಲಿಯಲ್ಲಿ ಸಿದ್ಧತೆ ನಡೆಸುತ್ತಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತು. ಈ ವಿಷಯ ತಿಳಿದ ನಂತರ ಪೊಲೀಸರು ಆಯಿಷಾಳನ್ನು ವಶಕ್ಕೆ ತೆಗೆದುಕೊಂಡರು. ಅದರ ನಂತರವೇ ಪೊಲೀಸರು ಅನ್ವರ್ ಖಾದ್ರಿಯನ್ನು ತಲುಪಲು ಸಾಧ್ಯವಾಯಿತು.
ಸಂಪಾದಕೀಯ ನಿಲುವು‘ಕೇಸರಿ ಭಯೋತ್ಪಾದನೆ’ಯ ಬಗ್ಗೆ ದೊಡ್ಡ ಮಟ್ಟದಲ್ಲಿ ಮಾತನಾಡುತ್ತಾ ಹಿಂದೂಗಳನ್ನು ಕಾಡಿದ ಕಾಂಗ್ರೆಸ್ ಪಕ್ಷದ ಬಣ್ಣ ಬಯಲಾಗಿದೆ. ಈಗ ಲವ್ ಜಿಹಾದ್ ಅನ್ನು ಪ್ರೋತ್ಸಾಹಿಸುವ ಮೂಲಕ ಅದರ ನಾಯಕರು ಹಿಂದೂಗಳ ಬೇರುಗಳನ್ನು ಕಿತ್ತೊಗೆಯಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಕಾಂಗ್ರೆಸ್ ಪಕ್ಷವನ್ನು ನಿಷೇಧಿಸಬೇಕು ಎಂದು ದೇಶದ ಹಿಂದೂಗಳು ಈಗ ಒತ್ತಾಯಿಸಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!