|

ಇಂದೋರ (ಮಧ್ಯಪ್ರದೇಶ) – ನಗರದ ಸಮೀಪದ ಹಿಂಗೋನಿಯಾ ಖುರ್ದ್ ಗ್ರಾಮದ ಹಿಂದೂ ಯುವಕನೊಬ್ಬ ‘ನಿಕಿತಾ’ ಎಂಬ ಮಹಿಳೆಯನ್ನು ವಿವಾಹವಾದನು. ಮದುವೆಯ ನಂತರ ಅತ್ತೆಮನೆಗೆ ತಲುಪುತ್ತಲೇ ಈ ಮಹಿಳೆಯ ಬಾಯಿಂದ ‘ಯಾ ಅಲ್ಲಾ’ ಎಂಬ ಶಬ್ದ ಹೊರಬಿದ್ದಾಗ, ಆಕೆ ಮುಸ್ಲಿಂ ಎಂಬುದು ಹಿಂದೂ ಯುವಕನ ಕುಟುಂಬಕ್ಕೆ ತಿಳಿಯಿತು. ನಂತರ ವಿಚಾರಣೆ ನಡೆಸಿದಾಗ, ಈ ಯುವತಿಯ ಹೆಸರು ನಾಜಿಯಾ ಎಂದೂ, ಆಕೆ ವಿವಾಹಿತೆಯಾಗಿದ್ದು, 5 ವರ್ಷದ ಮಗುವಿರುವುದು ತಿಳಿದುಬಂದಿದೆ. ಆಕೆಯ ನಿಜವಾದ ಸ್ವರೂಪ ಬಯಲಾಗುತ್ತಿದ್ದಂತೆ, ಆಕೆ ಮನೆಯಿಂದ 3 ಲಕ್ಷ ರೂಪಾಯಿ ಮತ್ತು ಇತರ ಸಾಮಾನುಗಳನ್ನು ತೆಗೆದುಕೊಂಡು ಪರಾರಿಯಾದಳು. ಈ ಸಂಬಂಧ ಹಿಂದೂ ಕುಟುಂಬವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಹಿಂದೂ ಯುವಕನ ನಿಯೋಜಿತ ರೀತಿಯಲ್ಲಿ ವಂಚನೆ
ಹಿಂಗೋನಿಯಾ ಖುರ್ದ್ ಗ್ರಾಮದ ಸಂತ್ರಸ್ತ ಹಿಂದೂ ಯುವಕನ ಅಣ್ಣನಿಗೆ ಮುಕೇಶ ಮರಾಠಾ ಮತ್ತು ಕೋಮಲ ಪಠಾಣ ಎಂಬುವವರ ಪರಿಚಯವಾಯಿತು. ಈ ದಲ್ಲಾಳಿಗಳು ಎರಡೂವರೆ ಲಕ್ಷ ರೂಪಾಯಿ ಪಡೆದು, ಸಂತ್ರಸ್ತ ಯುವಕನ ಮದುವೆಯನ್ನು ‘ನಿಕಿತಾ’ ಎಂಬ ಯುವತಿಯೊಂದಿಗೆ 2025ರ ಫೆಬ್ರವರಿ 26 ರಂದು ಮಾಡಿಸಿದರು. ಈ ಯುವತಿ ‘ಬ್ರಾಹ್ಮಣಳು ಮತ್ತು ಅವಿವಾಹಿತೆ’ ಎಂದು ಅವರಿಗೆ ತಿಳಿಸಲಾಗಿತ್ತು. ಕೆಲವು ದಿನಗಳ ನಂತರ ಆಕೆಯ ನಿಜವಾದ ಗುರುತು ಬಯಲಾದಾಗ, ಕೋಮಲ ಪಠಾಣ ಆಕೆಯನ್ನು ಬೇರೆಡೆಗೆ ಮದುವೆ ಮಾಡಿಸಲು ಕರೆದುಕೊಂಡು ಹೋದಳು; ಆದರೆ 3 ದಿನಗಳ ನಂತರ ನಾಜಿಯಾ ಮರಳಿ ಬಂದಳು. ತದನಂತರ ಶಹನವಾಜ ಉರ್ಫ್ ಶಾನು ಎಂಬ ವ್ಯಕ್ತಿಯಿಂದ ಸಂತ್ರಸ್ತ ಯುವಕನಿಗೆ ದೂರವಾಣಿ ಕರೆ ಬಂದಿತು. ಆತ ತಾನು ನಾಜಿಯಾನ ಪತಿ ಎಂದು ಹೇಳಿದನು ಮತ್ತು ಅವರಿಗೆ 5 ವರ್ಷದ ಮಗನಿದ್ದಾನೆ ಎಂದೂ ಸ್ಪಷ್ಟಪಡಿಸಿದನು. ಆ ನಂತರ ನಾಜಿಯಾ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿಗಳನ್ನು ತೆಗೆದುಕೊಂಡು ಪರಾರಿಯಾದಳು.
ಸಂಪಾದಕೀಯ ನಿಲುವುಮುಸ್ಲಿಂ ಯುವಕರಿರಲಿ ಅಥವಾ ಯುವತಿಯರಿರಲಿ, ಅವರು ಹಿಂದೂ ಯುವತಿಯರು ಅಥವಾ ಯುವಕರನ್ನು ಬಲೆಗೆ ಬೀಳಿಸಿ ಅವರ ಜೀವನವನ್ನು ಹಾಳುಮಾಡುವ ಪುತೂರಿಯಾಗಿದೆ ಎಂಬುದನ್ನು ಗಮನಿಸಬೇಕಾಗಿದೆ, ಎಂಬುದನ್ನು ಅರಿಯಿರಿ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!