ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ಹೇಳಿಕೆ

ಬೆಂಗಳೂರು – ಜುಲೈ 6, 2025 ರಂದು ಈ ವಿಷಯದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ನಾನು ಹೆಚ್ಚಾಗಿ ದೇವಸ್ಥಾನಗಳಿಗೆ ಹೋಗುವುದಿಲ್ಲ. ಆದರೆ, ನಾನು ಹಳ್ಳಿಗಳಿಗೆ ಭೇಟಿ ನೀಡಿದಾಗ, ಅಲ್ಲಿನ ದೇವಸ್ಥಾನಕ್ಕೆ ಹೋಗದಿದ್ದರೆ, ಜನರು ನನಗೆ ಮತ ನೀಡುವುದಿಲ್ಲ. ‘ನಾನು ರಾಜಕಾರಣಿ ತಾನೇ? ನಾನು ಹೋಗಲೇಬೇಕು. ಹೋಗದಿದ್ದರೆ ಮತಗಳು ಸಿಗುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 6 ರಂದು ಹೇಳಿಕೆ ನೀಡಿದರು.
ಸಿದ್ದರಾಮಯ್ಯ ಅವರ ಪ್ರತಿಮೆ ‘ನಾಸ್ತಿಕವಾದಿ’ಯಾಗಿದ್ದರೂ, ಅವರು ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ, ಹಾಗೆಯೇ ಅನೇಕ ಬಾರಿ ಹಣೆಗೆ ತಿಲಕವನ್ನೂ ಹಚ್ಚುತ್ತಾರೆ. ಈ ಬಗ್ಗೆ ವಿರೋಧ ಪಕ್ಷಗಳು ಅವರ ಮೇಲೆ ಮಾಡಿದ ಟೀಕೆಗೆ ಅವರು ಮೇಲಿನ ‘ಸ್ಪಷ್ಟೀಕರಣ’ ನೀಡಿದರು.
Karnataka CM Siddaramaiah ADMITS: "If I don’t visit temples, people won’t vote for me. I’m a politician, I have to go."
So it’s clear:
Congress’s temple visits = vote-bank stunt!🎭 True face of Congress exposed!
Last time it was Rahul Gandhi’s temple tour during elections.… pic.twitter.com/KZ1zrzZ9tm
— Sanatan Prabhat (@SanatanPrabhat) July 7, 2025
ಸಂಪಾದಕೀಯ ನಿಲುವು‘ಹಿಂದೂಗಳ ಹಿತಾಸಕ್ತಿಗಾಗಿ ಕೆಲಸ ಮಾಡದಿದ್ದರೆ, ಹಿಂದೂಗಳು ಮತ ನೀಡುವುದಿಲ್ಲ’ ಎಂಬ ವರ್ಚಸ್ಸನ್ನು ಹಿಂದೂಗಳು ಈಗ ಸೃಷ್ಟಿಸಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!