ಸುಧಾರಿತ ವಕ್ಫ್ ಮಂಡಳಿ ಮಸೂದೆಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ

ನವದೆಹಲಿ – ವಕ್ಫ್ ಮಂಡಳಿ ಮಸೂದೆಗೆ ಸಂಬಂಧಿಸಿದಂತೆ ಸಂಸದೀಯ ಸಮಿತಿಯು ಸೂಚಿಸಿದ ಶಿಫಾರಸುಗಳಲ್ಲಿ 14 ಶಿಫಾರಸುಗಳನ್ನು ಪರಿಗಣಿಸಲಾಗಿದೆ. ಅವುಗಳನ್ನು ಸೇರಿಸಿಕೊಂಡು ಮಸೂದೆಯ ಸುಧಾರಿತ ಕರಡನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.