ಬೈಂದೂರು:- ಅಕ್ರಮವಾಗಿ ಹತ್ಯೆ ಮಾಡಲು ಕೊಂಡೊಯ್ಯುತ್ತಿದ್ದ ಜಾನುವಾರುಗಳ ರಕ್ಷಣೆ

ಬೈಂದೂರು – ಬಕರೀದ್ ದಿನದಂದು ಪೊಲೀಸರು ಒಂದು ಚಿಕ್ಕ ಟೆಂಪೋದಿಂದ ಅಕ್ರಮವಾಗಿ ಹತ್ಯೆಗಾಗಿ ಕೊಂಡೊಯ್ಯುತ್ತಿದ್ದ ಎತ್ತುಗಳನ್ನು ರಕ್ಷಿಸಿದ್ದು; ವಾಹನದಲ್ಲಿದ್ದ ಇಬ್ಬರು ಪರಾರಿಯಾಗಿದ್ದಾರೆ. ಪೊಲೀಸರು ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಚೆಕ್ ಪೋಸ್ಟನಲ್ಲಿ ಈ ವಾಹನವನ್ನು ಪೊಲೀಸರು ತಡೆದಾಗ ವಾಹನ ಚಾಲಕನು ವಾಹನವನ್ನು ನಿಲ್ಲಿಸಲಿಲ್ಲ, ಬಳಿಕ ಪೊಲೀಸರು ಬೆಂಬತ್ತಿ ಈ ವಾಹನವನ್ನು ವಶಕ್ಕೆ ಪಡೆದರು. (ಪೊಲೀಸರ ಭಯವಿಲ್ಲದ ಗೋ ಕಳ್ಳಸಾಗಾಣಿಕೆದಾರರು! – ಸಂಪಾದಕರು.)

ಸಂಪಾದಕೀಯ ನಿಲುವು

ಬಕರೀದ್ ವೇಳೆ ಮೇಕೆಗಳನ್ನು ಬಲಿ ನೀಡುವ ಸಂಪ್ರದಾಯವಿರುವಾಗ ಮುಸ್ಲಿಮರು ಗೋವನ್ನು ಕೊಲ್ಲುವ ಮೂಲಕ ಉದ್ದೇಶಪೂರ್ವಕವಾಗಿ ಹಿಂದೂಗಳನ್ನು ಕೆಣಕುತ್ತಿರುತ್ತಾರೆ; ಆದರೆ ಹಿಂದೂ ಮತ್ತು ಜನ್ಮಹಿಂದೂ ಆಡಳಿತಗಾರರು ಆತ್ಮಘಾತುಕ ಜಾತ್ಯಾತೀತತೆಯ ಹೆಸರಿನಡಿಯಲ್ಲಿ ನಿಷ್ಕ್ರಿಯರಾಗಿ ಉಳಿದಿದ್ದಾರೆ.