ಆಕ್ರೋಶಿತ ಜನರಿಂದ ವಾಹನಗಳ ಧ್ವಂಸ
ನವ ದೆಹಲಿ – ರಾಜಧಾನಿಯ ಪಾಂಡವನಗರದಲ್ಲಿ 4 ವರ್ಷದ ಬಾಲಕಿಯ ಮೇಲೆ 34 ವರ್ಷದ ಕಾಮುಕ ಮುಸಲ್ಮಾನನು ಅತ್ಯಾಚಾರವೆಸಗಿರುವುದು ವರದಿಯಾಗಿದೆ. ಈ ಘಟನೆಯನ್ನು ವಿರೋಧಿಸಿ ಬೃಹತ್ ಸಂಖ್ಯೆಯಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ರೊಚ್ಚಿಗೆದ್ದ ಜನರು ವಾಹನಗಳನ್ನು ಧ್ವಂಸಗೊಳಿಸಿ ಘೋಷಣೆ ಕೂಗಿದರು. ಉದ್ವಿಗ್ನ ಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರನ್ನು ಕರೆಸಲಾಗಿತ್ತು. ಮುಸ್ಲಿಂ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಸ್ಥಿತಿ ಸುಧಾರಿಸಿದೆ. ಸಂತ್ರಸ್ತ ಬಾಲಕಿಯು ಟ್ಯೂಷನ್‌ಗೆಂದು ತೆರಳಿದ್ದ ವೇಳೆ ಈ ಘಟನೆ ನಡೆದಿದೆ.
#WATCH | Delhi: People protested and vandalised cars in the Pandav Nagar area after a 4-year-old girl was allegedly raped by a man at her tuition centre. https://t.co/xNaRoxHOFv pic.twitter.com/AnmmlN9wIT
— ANI (@ANI) March 24, 2024
ಸಂಪಾದಕೀಯ ನಿಲುವುಇಂತಹ ಅಪರಾಧಿಗಳನ್ನು ಷರಿಯಾ ಕಾನೂನಿನ ಪ್ರಕಾರ ನಡುರಸ್ತೆಯಲ್ಲಿ ಕಟ್ಟಿ ಕಲ್ಲಿನಿಂದ ಹೊಡೆದು ಕೊಲ್ಲಬೇಕೆಂದು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡಬೇಡಿ ! |