ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಮದಾರಿಪುರ ಜಿಲ್ಲೆಯ ಕೇಂದುವಾ ಯೂನಿಯನ್ ವ್ಯಾಪ್ತಿಯ ಚೋಹುಡ್ಡಿ ಗ್ರಾಮದ ಕಾಳಿಮಾತಾ ದೇವಸ್ಥಾನದ ಮೇಲೆ ಫೆಬ್ರವರಿ ೨೭ ರಂದು ಅಪರಿಚಿತರು ಆಕ್ರಮಣ ಮಾಡಿ ವಿಗ್ರಹವನ್ನು ಧ್ವಂಸಗೊಳಿಸಿದ್ದಾರೆ, ಈ ಘಟನೆಯ ಬಗ್ಗೆ ‘ಹಿಂದೂಪೋಸ್ಟ್‘ನ ‘ಎಕ್ಸ್’ ಖಾತೆಯಿಂದ ಮಾಹಿತಿ ನೀಡಲಾಗಿದೆ.
बांग्लादेश के मदारीपुर जिले के केंदुआ संघ अंतर्गत चौहद्दी गांव में अज्ञात बदमाशों ने काली माता मंदिर पर किया हमला
घटना 27 फरवरी की रात की है | #Bangladesh #Madaripur pic.twitter.com/C7CHjurqrO
— HinduPost (@hindupost) March 2, 2024
ಸಂಪಾದಕೀಯ ನಿಲುವುಮುಸ್ಲೀಂ ಬಹುಸಂಖ್ಯಾತ ದೇಶದಲ್ಲಿ ಇತರ ಧರ್ಮೀಯರು ಮತ್ತು ಅವರ ಧಾರ್ಮಿಕ ಸ್ಥಳಗಳಿಗೆ ಯಾವುದೇ ಸ್ಥಾನವಿಲ್ಲ, ಇದನ್ನು ಗಮನದಲ್ಲಿಡಿ ! ಇಂತಹ ಮಾನಸಿಕತೆಯ ಜನರು ಎಂದಿಗೂ ಸರ್ವಧರ್ಮಸಮಭಾವ ಹೊಂದಲು ಸಾಧ್ಯವಿಲ್ಲ. ಭಾರತದಲ್ಲಿಯೂ ಹಿಂದೂಗಳ ಧಾರ್ಮಿಕ ಮೆರವಣಿಗೆ ಮತ್ತು ಹಬ್ಬಗಳ ಸಂದರ್ಭದಲ್ಲಿ ನಡೆದ ಗಲಭೆಗಳಿಂದ ಇದು ಕಂಡು ಬರುತ್ತದೆ ! |