
ನಮ್ಮ ತಾಯಿ-ತಂದೆ ಮತ್ತು ಶಿಕ್ಷಕರು ಚಿಕ್ಕಂದಿನಲ್ಲಿ ಮಕ್ಕಳಿಗೆ ಅ, ಆ, ಇ,… ಕಲಿಸದಿದ್ದರೆ ಮಕ್ಕಳು ಮುಂದೆ ಏನೂ ಕಲಿಯಲು ಆಗುವುದಿಲ್ಲ. ಅದೇ ರೀತಿ ಅಧ್ಯಾತ್ಮದಲ್ಲಿ, ಗುರುಗಳು ನಮಗೆ ಏನೆಲ್ಲಾ ಕಲಿಸು ತ್ತಾರೋ ಅವೆಲ್ಲವೂ ಮುಂದೆ ನಮ್ಮ ಆಧ್ಯಾತ್ಮಿಕ ಉನ್ನತಿಗೆ ಅತ್ಯಂತ ಮಹತ್ವಪೂರ್ಣ ಆಗುತ್ತದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !
ಧರ್ಮಾಂಧರು ಮಾಡಿದ ರಾಷ್ಟ್ರಹಾನಿ ಮತ್ತು ಅದರ ಕಡೆಗೆ ಆದ ಅಕ್ಷಮ್ಯ ನಿರ್ಲಕ್ಷ್ಯ !