ದೇಶವನ್ನು ವಿಭಜಿಸಿದವರು ಈಗ ಕೇಸರಿ ಭಯೋತ್ಪಾದನೆಯ ಬಗ್ಗೆ ಮಾತನಾಡುತ್ತಿದ್ದಾರೆ! – Jyotish Peeth Swamy Slams Congress
ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಗಳು, “ದೇಶವನ್ನು ವಿಭಜಿಸಿದವರೇ ಈಗ ಭಯೋತ್ಪಾದನೆ ಕುರಿತು ಮಾತನಾಡುತ್ತಿದ್ದಾರೆ; ಹಿಂದೂಗಳು ದೇಶ ವಿಭಜಿಸುವವರಲ್ಲ, ಒಗ್ಗಟ್ಟಿನಿಂದ ಬದುಕುತ್ತಾರೆ” ಎಂದು ಕಾಂಗ್ರೆಸ್ ವಿರುದ್ಧ ಟೀಕಿಸಿದರು.