ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರಿಂದ ಕಾಂಗ್ರೆಸ್ ವಿರುದ್ಧ ಟೀಕೆ

ನವದೆಹಲಿ – ದೇಶವನ್ನು ವಿಭಜಿಸಿದವರ ಅನುಯಾಯಿಗಳು ಈಗ ಭಯೋತ್ಪಾದನೆಯ ಬಗ್ಗೆ ಮಾತನಾಡುತ್ತಿದ್ದಾರೆ. ದೇಶವನ್ನು ಎರಡು ಹೋಳಾಗಿ ಮಾಡಿದವರು ನಾವುಗಳಲ್ಲ. ಹಿಂದೂಗಳು ಎಂದಿಗೂ ದೇಶವನ್ನು ವಿಭಜಿಸುವ ಮಾತನಾಡುವುದಿಲ್ಲ. ಅವರು ಒಗ್ಗಟ್ಟಿನಿಂದ ಬದುಕುತ್ತಾರೆ. ನಮ್ಮಿಂದ ದೇಶ ವಿಭಜನೆಯಾಗಿಲ್ಲ ಎಂದು ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರು ಕೇಸರಿ ಭಯೋತ್ಪಾದನೆಯ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಟೀಕಿಸಿದ್ದಾರೆ.
🕉️ Shankaracharya Swami Avimukteshwaranand Saraswati ji (@jyotirmathah) of Jyotish Peeth slams Congress:
“Those who divided the nation are now shouting about ‘saffron terrorism’!”
VC: @ians_india pic.twitter.com/xryEB2QvRb
— Sanatan Prabhat (@SanatanPrabhat) August 4, 2025
ಭಯೋತ್ಪಾದನೆಗೆ ಯಾವುದೇ ಬಣ್ಣ ಅಥವಾ ಧರ್ಮವಿಲ್ಲ!
ಕೇಸರಿ ಭಯೋತ್ಪಾದನೆಯ ಬಗ್ಗೆ ಕೇಳಿದ ಪ್ರಶ್ನೆಗೆ ಶಂಕರಾಚಾರ್ಯರು ಉತ್ತರಿಸಿ, ಭಯೋತ್ಪಾದನೆಗೆ ಯಾವುದೇ ಬಣ್ಣ ಅಥವಾ ಧರ್ಮವಿಲ್ಲ. ಭಯೋತ್ಪಾದಕ ಅಂದರೆ ಭಯೋತ್ಪಾದಕನೇ. ಕೇಸರಿ ಭಯೋತ್ಪಾದಕನಾದರೆ, ನಾವು ಅವನನ್ನು ಪೂಜಿಸುತ್ತೇವೆಯೇ? ಬಣ್ಣ ಮತ್ತು ಭಯೋತ್ಪಾದನೆಗೆ ಏನು ಸಂಬಂಧ? ಭಯೋತ್ಪಾದನೆಯ ಬಗ್ಗೆ ಕನಿಕರ ತೋರಿಸಬಾರದು. ಮುಂಬಯಿ ಸ್ಫೋಟದಲ್ಲಿ ಭಯೋತ್ಪಾದಕರು ಸಿಕ್ಕಿಲ್ಲ. ಮಾಲೆಗಾಂವ್ ಸ್ಫೋಟದ ಆರೋಪಿಗಳು ಸಿಕ್ಕಿಲ್ಲ ಎಂದು ಅವರು ಹೇಳಿದರು.
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ಸ್ವದೇಶವೇ ಸರ್ವಸ್ವ !