ಮಾಲೆಗಾಂವ್ ನಲ್ಲಿ ‘ಪಿಎಫ್‌ಐ’ನ ನಿಕಟವರ್ತಿ ಶಂಕಿತನ ಬಂಧನ !
ರಾಷ್ಟ್ರೀಯ ತನಿಖಾ ದಳ(‘ಎನ್.ಐ.ಎ.’) ತಂಡವು ಅಗಸ್ಟ 13 ರಂದು ಮುಂಜಾನೆ ಪುನಃ ಮಾಲೆಗಾಂವ್ ನಗರದ ಮೊಮಿನ್‌ಪುರ ಪ್ರದೇಶದ ನಿವಾಸಿ ಮತ್ತು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (‘ಪಿಎಫ್‌ಐ’) ನೊಂದಿಗೆ ಸಂಬಂಧ ಹೊಂದಿದ್ದ ಗುಫರಾನ್ ಖಾನ್ ಸುಭಾನ್ ಖಾನ್ ನನ್ನು ವಶಕ್ಕೆ ಪಡೆದು ನಗರ ಪೊಲೀಸ್ ಠಾಣೆಯಲ್ಲಿ 5 ಗಂಟೆಗಳ ಕಾಲ ವಿಚಾರಣೆ ನಡೆಸಿತು.