‘ಪ್ರಧಾನಮಂತ್ರಿಗಳು ಆಗಸ್ಟ್ 15 ರ ಭಾಷಣದಲ್ಲಿ ನೂಹ್ ನಲ್ಲಿ ನಡೆದ ಕಾರ್ಯಾಚರಣೆಯನ್ನು ಖಂಡಿಸಬೇಕಂತೆ !’ – ಎಂ.ಐ.ಎಂ. ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ
ಈ ರೀತಿಯ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಓವೈಸಿ ಮಹಾಶಯರಿಗೆ ನೂಹ್‌ನಲ್ಲಿ ಮತಾಂಧ ಮುಸ್ಲಿಮರು ನಡೆಸಿದ ಧ್ವಂಸ, ನೂರಾರು ಕಾರುಗಳಿಗೆ ಹಚ್ಚಿದ ಬೆಂಕಿ, ಪೊಲೀಸ್ ಠಾಣೆಗೆ ಬೆಂಕಿ ಇಟ್ಟ ಇತ್ಯಾದಿ ಭಯಾನಕ ಘಟನೆಗಳನ್ನು ಮರೆಮಾಚಲು ಬಯಸುತ್ತಾರೆ, ಎನ್ನುವುದನ್ನು ಅರಿಯಿರಿ !