ಬಿಹಾರದ ಶಾಲೆಗಳಲ್ಲಿ ರಕ್ಷಾಬಂಧನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ರಜೆಗೆ ಕತ್ತರಿ !

ಬಿಹಾರ ಸರಕಾರ ಇತರೆ ಧರ್ಮಗಳ ರಜಾದಿನಗಳನ್ನು ಏಕೆ ರದ್ದುಗೊಳಿಸಿಲ್ಲ ? ಇದರಿಂದ ಬಿಹಾರದ ಜನತಾ ದಳ (ಸಂಯುಕ್ತ) ಮತ್ತು ರಾಷ್ಟ್ರೀಯ ಜನತಾ ದಳ ಇವರ ಯುತಿ ಸರಕಾರ ಮುಸ್ಲಿಮರು ಮತ್ತು ಕ್ರೈಸ್ತರನ್ನು ನೋಯಿಸುವುದನ್ನು ತಪ್ಪಿಸಿ, ಹಿಂದೂಗಳಿಗೆ ಅನ್ಯಾಯ ಮಾಡುತ್ತಿದೆ ಎಂಬುದು ಗಮನಕ್ಕೆ ಬರುತ್ತದೆ !

ರಕ್ಷಾಬಂಧನದ ಮಾಡುವ ಮುಹೂರ್ತ ಯಾವುದು ?

೩೧.೮.೨೦೨೩ ರಂದು ಹುಣ್ಣಿಮೆ ತಿಥಿಯು ಬೆಳಗ್ಗೆ ೭.೦೬ ಗಂಟೆಗೆ ಮುಕ್ತಾಯವಾಗುತ್ತದೆ. ಅದು ಸೂರ್ಯೋದಯದಿಂದ ೬ ಘಟಿಕೆಗಳಿಗಿಂತ (೧೪೪ ನಿಮಿಷಗಳಿಗಿಂತ) ಹೆಚ್ಚು ಸಮಯ ಇಲ್ಲ; ಆದುದರಿಂದ ೩೧.೮.೨೦೨೩ ರಂದು ರಕ್ಷಾಬಂಧನವನ್ನು ಮಾಡಲು ಬರುವುದಿಲ್ಲ.

ಪೊಲೀಸರು ಮೆರವಣಿಗೆಗೆ ಅನುಮತಿ ನೀಡಿದ ಬಳಿಕವೂ ಭಕ್ತರ ಮೇಲೆ ಲಾಠಿ ಪ್ರಹಾರ ಮಾಡಿದರು ! – ಗಣೇಶೋತ್ಸವ ಸಮನ್ವಯ ಸಮಿತಿ

ಮುಂಬಯಿ ಪೊಲೀಸ್ ಆಯುಕ್ತರಿಗೆ ಗಣೇಶೋತ್ಸವ ಸಮನ್ವಯ ಸಮಿತಿಯಿಂದ ದೂರು !

ಸಮುದ್ರಪೂಜೆ (ಆಗಸ್ಟ್ ೩೦)

ಶ್ರಾವಣ ಹುಣ್ಣಿಮೆಯಂದು ಸಮುದ್ರದಂಡೆಯಲ್ಲಿ ವಾಸಿಸುವ ಜನರು ವರುಣದೇವನ ಪ್ರೀತ್ಯರ್ಥ ಸಮುದ್ರದ ಪೂಜೆಯನ್ನು ಮಾಡಿ ತೆಂಗಿನಕಾಯಿಯನ್ನು ಅರ್ಪಿಸುತ್ತಾರೆ. ಈ ದಿನ ಅರ್ಪಿಸಲ್ಪಡುವ ತೆಂಗಿನಕಾಯಿಯು ಶುಭಸೂಚಕವಾಗಿದೆ

೩೦ ಆಗಸ್ಟ್ ೨೦೨೩ ರಂದು ಇರುವ ರಕ್ಷಾಬಂಧನದ ಮಾಡುವ ಮುಹೂರ್ತ ಯಾವುದು ? ಮತ್ತು ಅದರ ಇತಿಹಾಸ

‘ಪಾತಾಳದಲ್ಲಿನ ಬಲಿರಾಜನ ಕೈಗೆ ಲಕ್ಷ್ಮೀಯು ರಾಖಿಯನ್ನು ಕಟ್ಟಿ ಅವನನ್ನು ತನ್ನ ಸಹೋದರನನ್ನಾಗಿ ಮಾಡಿ ಕೊಂಡಳು ಮತ್ತು ನಾರಾಯಣನನ್ನು ಮುಕ್ತಗೊಳಿಸಿದಳು. ಆ ದಿನ ಶ್ರಾವಣ ಹುಣ್ಣಿಮೆ ಇತ್ತು.’

ಕಾಲದ ವ್ಯತ್ಯಾಸ(ಅಂತರ) ಮತ್ತು ಅಧಿಕ ಮಾಸದಲ್ಲಿನ ವರ್ಜ್ಯ ಕರ್ಮಗಳು

ವರ್ಷ, ಅಯನ(ಸೂರ್ಯನ ವೇಗ), ಋತು, ಮಾಸ, ಪಕ್ಷ ಮತ್ತು ದಿನಗಳು ಹೀಗೆ ೬ ಪ್ರಕಾರದ ಕಾಲಗಳಿವೆ. ಚಂದ್ರ, ಸೌರ, ಸವನ, ನಕ್ಷತ್ರ ಮತ್ತು ಬಾರ್ಹಸ್ಪತ್ಯ ಹೀಗೆ ೬ ಪ್ರಕಾರದ ವರ್ಷಗಳಿವೆ. ಚಂದ್ರಮಾಸ, ಎಂದರೆ ಶುಕ್ಲ ಪಾಡ್ಯದಿಂದ ಅಮಾವಾಸ್ಯೆಯವರೆಗೆ ದಿನಗಳು ಸೇರಿ ಒಂದು ತಿಂಗಳು ಆಗುತ್ತದೆ

ಪ್ರಸ್ತುತ ನಡೆಯುತ್ತಿರುವ ಅಧಿಕ ಮಾಸದ ವೈಜ್ಞಾನಿಕ ಮಾಹಿತಿ : ಶುಭ ಫಲ ನೀಡುವ ‘ಅಧಿಕ ಮಾಸ’ !

ಈ ವರ್ಷ ಅಧಿಕ ಶ್ರಾವಣ ಮಾಸ ಇದೆ. ಇದನ್ನು ಮಲಮಾಸ ಅಥವಾ ಪುರುಷೋತ್ತಮ ಮಾಸ ಎಂದು ಕರೆಯಲಾಗುತ್ತದೆ. ಪ್ರಸ್ತುತ ಸಾಮಾಜಿಕ ಮಾಧ್ಯಮಗಳ ಮೂಲಕ ಈ ತಿಂಗಳಲ್ಲಿ ಯಾವ ಧಾರ್ಮಿಕ ಕಾರ್ಯಗಳನ್ನು ಮಾಡಬೇಕು ? ಮತ್ತು ಏನು ಮಾಡಬಾರದು ? ಈ ವಿಷಯದಲ್ಲಿ ಅಲ್ಪಸ್ವಲ್ಪ ಸತ್ಯವಿದ್ದರೂ ಶಾಸ್ತ್ರಾಧಾರವಿಲ್ಲದ ಅಯೋಗ್ಯ ಮಾಹಿತಿಯೇ ಹೆಚ್ಚು ಪ್ರಸಾರವಾಗುತ್ತಿರುತ್ತದೆ.

ವಟಪೂರ್ಣಿಮೆ (ವಟಸಾವಿತ್ರಿ ವ್ರತ)

ವಟಪೂರ್ಣಿಮೆ ವ್ರತವನ್ನು ಜ್ಯೇಷ್ಠ ಹುಣ್ಣಿಮೆಗೆ ಮಾಡುತ್ತಾರೆ. ಈ ವರ್ಷ ಜೂನ್ ೩ ರಂದು ಈ ವ್ರತವಿದೆ. ಸಾವಿತ್ರಿಯನ್ನು ಅಖಂಡ ಸೌಭಾಗ್ಯದ ಪ್ರತೀಕವೆಂದೂ ಪರಿಗಣಿಸಲಾಗುತ್ತದೆ.

ಪರಶುರಾಮ ಜಯಂತಿ ಮತ್ತು ಅಕ್ಷಯ ತದಿಗೆಗೆ ಶುಭಕೋರಿದ ಪ್ರಧಾನಿ ಮೋದಿ

ಪರಶುರಾಮ ಜಯಂತಿ ಹಾಗೂ ಅಕ್ಷಯ ತನದಿಗೆ ನಿಮಿತ್ತ ಪ್ರಧಾನಿ ಮೋದಿಯವರು ಶುಭ ಕೋರಿ ಟ್ವೀಟ್‌ ಮಾಡಿದ್ದಾರೆ