ತಾಲಿಬಾನ್ನಲ್ಲಿ ಸೇರ್ಪಡೆಯಾಗಲು ಭಾರತದ ಮೂಲಕ ಅಫಘಾನಿಸ್ತಾನಕ್ಕೆ ಹೋಗುವ ಪ್ರಯತ್ನದಲ್ಲಿರುವ ಬಾಂಗ್ಲಾದೇಶೀ ಮತಾಂಧರು !
ಅಫಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಪಡೆದುಕೊಂಡ ಬಳಿಕ ಕೆಲವು ಬಾಂಗ್ಲಾ ದೇಶೀಮತಾಂಧರು ಭಾರತದ ಮಾರ್ಗವಾಗಿ ಅಫಘಾನಿಸ್ತಾನಕ್ಕೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಇವರೆಲ್ಲರೂ ತಾಲಿಬಾನ್ನಲ್ಲಿ ಸೇರ್ಪಡೆಯಾಗಲು ಹೋಗುತ್ತಿದ್ದಾರೆಂದು ಹೇಳಲಾಗುತ್ತಿದೆ.