ಸನಾತನದ ಸಂತರಾದ ಪೂ. (ಶ್ರೀಮತಿ) ಕುಸುಮ ಜಲತಾರೆ ಅಜ್ಜಿ (ವಯಸ್ಸು ೮೪ ವರ್ಷ) ಇವರ ಮುಖ ಕೆಲಮೊಮ್ಮೆ ಗಂಭೀರ ಕಾಣಿಸುವುದರ ಹಿಂದಿನ ಕಾರ್ಯಕಾರಣಭಾವ !
ಪೂ. ಕುಸುಮ ಜಲತಾರೆ ಅಜ್ಜಿಯವರು ಗಂಭೀರವಾಗಿರುವಾಗ ಅವರ ಕಣ್ಣುಗಳು ಶೂನ್ಯದಲ್ಲಿರುತ್ತವೆ ಮತ್ತು ಅವರು ನಿರ್ವಿಚಾರ ಸ್ಥಿತಿಯಲ್ಲಿರುತ್ತಾರೆ. ಇತರ ಸಮಯದಲ್ಲಿ ಪೂ. ಅಜ್ಜಿಯವರು ಸತತವಾಗಿ ಭಾವಾವಸ್ಥೆಯಲ್ಲಿರುತ್ತಾರೆ.