ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಆಧ್ಯಾತ್ಮಿಕ ಅವಸ್ಥೆ

ಗುರುಗಳೊಂದಿಗೆ ಏಕರೂಪವಾಗಿರುವ ಶಿಷ್ಯನು ಜೀವನವಿಡಿ ‘ಶಿಷ್ಯತ್ವ’ವನ್ನು ಕಾಪಾಡುವುದರಿಂದಾಗುವ ಲಾಭ: ಶಿಷ್ಯನು ಆಧ್ಯಾತ್ಮಿಕ ಪ್ರಗತಿಯ ಶಿಖರವನ್ನು ತಲುಪುತ್ತಾನೆ ಮತ್ತು ಅವನ ಸ್ಥಾನವು ಅಲ್ಲಿಂದ ಎಂದಿಗೂ ಕೆಳಗೆ ಬರುವುದಿಲ್ಲ ಅಥವಾ ಕುಸಿಯುವುದಿಲ್ಲ.

ಪರಾತ್ಪರ ಗುರುದೇವ ಡಾ. ಆಠವಲೆಯವರ ರಥೋತ್ಸವ ಮಹೋತ್ಸವದ ಲಾಭವನ್ನು ನಿಜವಾದ ಅರ್ಥದಲ್ಲಿ ಪಡೆದ ಶೇ. ೬೬ ರಷ್ಟು ಆಧ್ಯಾತ್ಮಿಕ ಮಟ್ಟದ ದೈವೀ ಬಾಲಕಿ ಕು. ಶ್ರೀಯಾ ಅನಿರುದ್ಧ ರಾಜಂದೇಕರ (ವಯಸ್ಸು ೧೧ ವರ್ಷ) !

ನನ್ನ ಮನಸ್ಸು ಅಖಂಡ ನಿರ್ವಿಚಾರ ಸ್ಥಿತಿಯಲ್ಲಿದ್ದು ಮನಸ್ಸಿನಲ್ಲಿ ಅಖಂಡವಾಗಿ ‘ನಿರ್ವಿಚಾರ’ ಈ ನಾಪಜಪವು ನಡೆಯುತ್ತಿರುತ್ತದೆ. ಮನಸ್ಸಿನಲ್ಲಿ ಬೇರೆ ಯಾವುದೇ  ವಿಷಯದ ಬಗ್ಗೆ ವಿಚಾರಗಳು ಬಂದರೆ, ತಕ್ಷಣ ರಥದಲ್ಲಿರುವ ಗುರುದೇವರ ಸುಂದರ ರೂಪವು ಕಣ್ಣುಗಳ ಮುಂದೆ ಬಂದು ನನ್ನ ಮನಸ್ಸು ಶಾಂತವಾಗುತ್ತದೆ.

‘ಜವಾಬ್ದಾರಿ ತೆಗೆದು ಕೊಳ್ಳುವುದೆಂದರೆ ಏನು ?

‘ಜವಾಬ್ದಾರಿ ತೆಗೆದುಕೊಳ್ಳುವುದು’ ಎಂದರೆ ಸೇವೆಯನ್ನು ಮಾಡುವಾಗ ಈಶ್ವರನ ಚರಣಗಳಲ್ಲಿ ಶರಣಾಗತರಾಗುವುದು, ಆ ಸೇವೆಯಲ್ಲಿರುವ ಎಲ್ಲ ಸಾಧಕರ ಸೇವೆಯಿಂದ ಸಾಧನೆಯಾಗಲು ಪ್ರಾರ್ಥನೆ ಮಾಡುವುದು ಮತ್ತು ಎಲ್ಲ ಸಾಧಕರ ಮನಸ್ಸನ್ನು ಅರಿತು ಸಾಧನೆಯಾಗಲು ತಳಮಳದಿಂದ ಪ್ರಾರ್ಥಿಸುವುದು.

ಸನಾತನದ ೭೫ ನೇ ಸಂತರಾದ ಪೂ. ರಮಾನಂದ ಗೌಡ ಇವರ ಹೆಸರಿನ ಕುರಿತು ದೇವರು ಸೂಚಿಸಿದ ಅರ್ಥ

ಜ್ಯೇಷ್ಠ ಶುಕ್ಲ ನವಮಿ (೯.೬.೨೦೨೨)  ದಿನದಂದು ಸನಾತನದ ೭೫ ನೇ ಸಂತರಾದ ಪೂ. ರಮಾನಂದ ಗೌಡ  ಇವರ ೪೬ ನೇ ಹುಟ್ಟುಹಬ್ಬವಿತ್ತು  ತನ್ನಿಮಿತ್ತ ದೇವರು ಸಾಧಕರಿಗೆ ಸೂಚಿಸಿದ ಅವರ ಹೆಸರಿನ ಅರ್ಥವನ್ನು ಮುಂದೆ ನೀಡಲಾಗಿದೆ. ಈ ಲೇಖನದಲ್ಲಿರುವ ಪ್ರತಿಯೊಂದು ಸಾಲಿನ ಮೊದಲಿನ ಅಕ್ಷರದಿಂದ ‘ಪೂ. ರಮಾನಂದ ಗೌಡ ಈ ಹೆಸರು ಸಿದ್ಧವಾಗುತ್ತದೆ.

ತಮ್ಮ ಅಸ್ತಿತ್ವದಿಂದ ಸಾಧಕರು ಮತ್ತು ಮಂಗಳೂರು ಸೇವಾಕೇಂದ್ರದಲ್ಲಿ ನವಚೈತನ್ಯವನ್ನು ನಿರ್ಮಿಸುವ ಸನಾತನದ ಧರ್ಮಪ್ರಸಾರಕರಾದ ಪೂ. ರಮಾನಂದ ಗೌಡ !

ಪೂ. ರಮಾನಂದಣ್ಣನವರು ದೀಪಾವಳಿಯ ನಿಮಿತ್ತ ಮನೆಗೆ ಹೋಗಿದ್ದರು. ದೀಪಾವಳಿಯ ಅವಧಿಯಲ್ಲಿ ದೀಪ ದೇವತೆಯ ಕೃಪೆಯಿಂದ ಸೇವಾಕೇಂದ್ರದ ಸಾಧಕರಲ್ಲಿ ಉತ್ಸಾಹ ಮತ್ತು ಚೈತನ್ಯದ ಅರಿವಾಗುತ್ತಿತ್ತು. ಸಾಧಕರ ಸಂಖ್ಯೆ ಕಡಿಮೆಯಿದ್ದರೂ ಎಲ್ಲ ಸಾಧಕರು ಆನಂದದಿಂದ ವಿವಿಧ ಸೇವೆಗಳಲ್ಲಿ ಮಗ್ನರಾಗಿದ್ದರು. ಆದ್ದರಿಂದ ಯಾರಿಗೂ ಸೇವೆಯ ಒತ್ತಡವಿರಲಿಲ್ಲ.

ಸದ್ಗುರು ರಾಜೇಂದ್ರ ಶಿಂದೆ ಇವರು ಸಾಧನೆಯ ಕುರಿತು ಹೇಳಿದ ಅಮೂಲ್ಯ ಅಂಶಗಳು

ನನ್ನಿಂದ ಸೇವೆಯನ್ನೂ ಮಾಡಿಸಿ ಕೊಳ್ಳುತ್ತಿದ್ದಾರೆ; ಆದರೆ ಸೇವೆಯಾದ ನಂತರ ಕರ್ತೃತ್ವದ ವಿಚಾರಗಳಿಂದ ‘ಆ  ಸೇವೆಯನ್ನು ನಾನು ಮಾಡಿದ್ದೇನೆ’, ಎಂದು ಸಾಧಕನಿಗೆ ಅನಿಸುತ್ತದೆ. ಕರ್ತೃತ್ವವನ್ನು ನಾಶ ಮಾಡಲು ಪ್ರತಿಯೊಂದು ಸೇವೆಯ ಅವಕಾಶ ನೀಡಿದ ಬಗ್ಗೆ, ಸೇವೆಯನ್ನು ಆರಂಭಿಸುವ ಮೊದಲು ಮತ್ತು ಮುಗಿದ  ನಂತರ ‘ಅದನ್ನು ಭಗವಂತನೇ ಮಾಡಿಸಿಕೊಂಡಿದ್ದಾನೆ’,

ಸನಾತನದ ೭೫ ನೇ ಸಂತರಾದ ಪೂ. ರಮಾನಂದ ಗೌಡ ಇವರ ಮಾರ್ಗದರ್ಶನಕ್ಕನುಸಾರ ಜಾಹೀರಾತುಗಳ ಧ್ಯೇಯವನ್ನು ಪೂರ್ಣಗೊಳಿಸುವಾಗ ಸಾಧಕರಿಗೆ ಬಂದ ಅನುಭೂತಿಗಳು

ನಮಗೆ ‘ಜಾಹೀರಾತುಗಳ ಸೇವೆಯನ್ನು ಮಾಡಬಾರದು’, ಎಂದು ಎನಿಸುತ್ತಿತ್ತು. ಪೂ. ರಮಾನಂದ ಅಣ್ಣನವರು ಭಾವಪ್ರಯೋಗದ ಸಮಯದಲ್ಲಿ ನಮಗೆ ‘ಜಾಹೀರಾತುಗಳನ್ನು ತೆಗೆದುಕೊಳ್ಳಲು ಯಾವ ಜಿಜ್ಞಾಸುಗಳ ಹೆಸರು ಕಣ್ಣುಮುಂದೆ ಬರುತ್ತವೆ ?’, ಎಂದು ನೋಡಲು ಹೇಳಿದ್ದರು.

ಶೇ ೬೯ ರಷ್ಟು ಆಧ್ಯಾತ್ಮಿಕ ಮಟ್ಟದ ಧರ್ಮಪ್ರಸಾರಕ ಶ್ರೀ. ಕಾಶಿನಾಥ ಪ್ರಭು ಇವರಿಂದ ಶೇ ೬೫ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ಗುರುಪ್ರಸಾದ ಗೌಡ ಇವರಿಗೆ ಕಲಿಯಲು ಸಿಕ್ಕಿದ ಅಂಶಗಳು

ಅವರು ತಮ್ಮ ಹತ್ತಿರ ಇರುವ ಸೇವೆಯನ್ನು ಹಗಲು ರಾತ್ರಿ ಒಂದು ಮಾಡಿ ಪೂರ್ಣಗೊಳಿಸಲು ಪ್ರಯತ್ನಿಸುತ್ತಾರೆ. ಯಾವುದೇ ಸೇವೆ ಇರಲಿ, ಅವರು ‘ನನ್ನಿಂದ ಆಗುವುದಿಲ್ಲ’, ಎಂದು ಯಾವತ್ತೂ ಹೇಳುವುದಿಲ್ಲ; ಪ್ರಯತ್ನಿಸುತ್ತೇನೆ ಎನ್ನುತ್ತಾರೆ. ಹೀಗೆ ಎಲ್ಲ ಸೇವೆಗಳ ಸಂದರ್ಭದಲ್ಲಿ ಕಾಶಿನಾಥಅಣ್ಣನವರ ಪ್ರಯತ್ನವಿರುತ್ತದೆ.

ಸನಾತನ ಸಂಸ್ಥೆಯ ವತಿಯಿಂದ ದೇಶಾದ್ಯಂತ ೧೫೪ ಸ್ಥಳಗಳಲ್ಲಿ ಗುರುಪೂರ್ಣಿಮಾ ಮಹೋತ್ಸವ ಭಾವಪೂರ್ಣ ವಾತಾವರಣದಲ್ಲಿ ಸಂಪನ್ನ !

ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಪವಿತ್ರ ದಿನವೇ ಗುರುಪೂರ್ಣಿಮೆ ! ಈ ಶುಭದಿನದಂದು ಸನಾತನದ ಸಾಧಕರಿಗೆ ಗುರುದರ್ಶನದ ಅಮೂಲ್ಯ ಉತ್ಸವವು ಲಭಿಸಿತು ! ಸಪ್ತರ್ಷಿಗಳ ಆಜ್ಞೆಯಿಂದ ಗುರು ಪೂರ್ಣಿಮೆಯ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಶ್ರೀ ದತ್ತಗುರುಗಳ ರೂಪದಲ್ಲಿ ದರ್ಶನ ನೀಡಿದರು.

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಮೃತವಚನಗಳು !

ಗುರುಗಳು ಅವನ ಮೃತ್ಯುವಿನ ಭಯವನ್ನು ತೆಗೆದುಹಾಕುತ್ತಾರೆ ಮತ್ತು ಅವನಿಗೆ ಜೀವನ-ಮೃತ್ಯುವಿನ ರೇಖೆಯ ಆಚೆಗೆ ಒಯ್ಯುತ್ತಾರೆ. ಯಾರಿಗೆ ಮೃತ್ಯುವಿನ ಭಯವು ಮುಗಿಯುತ್ತದೆಯೋ. ಅವನಿಗೆ ಜೀವನದಲ್ಲಿನ ಆಡಚಣೆಗಳ ಬಗ್ಗೆ ಏನೂ ಅನಿಸುವುದಿಲ್ಲ.