ಅವಧೂತ ವಿನಯಗುರುಜಿಯವರು ಪರಾತ್ಪರ ಗುರು ಡಾ. ಆಠವಲೆಯವರ ಮತ್ತು ಅವರ ಕಾರ್ಯದ ಬಗ್ಗೆ ತೆಗೆದ ಗೌರವೋದ್ಗಾರ !

ರಾಮ-ಕೃಷ್ಣರು ಅವತಾರ ತಾಳಿದಂತೆ ಗುರುದೇವರು ಸಹ ಅವತಾರ ತಾಳಿ ಬಂದಿದ್ದು ಸಂಪೂರ್ಣ ವಿಶ್ವಕ್ಕೆ ಜ್ಞಾನದ ಶಿಕ್ಷಣವನ್ನು ನೀಡಲು ಅವರ ಜನ್ಮವಾಗಿದೆ. ಅವರ ಪ್ರತಿಯೊಂದು ಕರ್ಮವು ನಿಷ್ಕಾಮವಾಗಿದೆ. ಇದರೊಂದಿಗೆ ವಿಶ್ವದಲ್ಲಿ ಹಿಂದೂ ಧರ್ಮದ ಪ್ರತಿಷ್ಠಾಪನೆ ಮತ್ತು ಎಲ್ಲರಲ್ಲಿ ಧರ್ಮದ ಸ್ಥಾಪನೆ ಮಾಡಲು ಅವರ ಜನ್ಮವಾಗಿದೆ. ಅವರು ಕರುಣೆಯ ಸಾಗರವಾಗಿದ್ದು ಅವರಲ್ಲಿ ಮೇಲುಕೀಳೆಂಬ ಭೇದಭಾವವಿಲ್ಲ.

ಆಪತ್ಕಾಲದ ಪೂರ್ವಸಿದ್ಧತೆ : ಮಳೆಗಾಲದಲ್ಲಿ ನೈಸರ್ಗಿಕವಾಗಿ ಬೆಳೆದ ಔಷಧಿ ವನಸ್ಪತಿಗಳನ್ನು ಸಂಗ್ರಹಿಸಿರಿ ! (ಭಾಗ ೧)

ವನಸ್ಪತಿಗಳು ತುಂಬಾ ಹಳೆಯದ್ದಾಗಿದ್ದರೆ ಅವುಗಳ ಪ್ರಭಾವ ಕಡಿಮೆಯಾಗುತ್ತದೆ. ಅನೇಕ ಬಾರಿ ಪೇಟೆಯಲ್ಲಿ ಸಿಗುವ ಔಷಧಿ ವನಸ್ಪತಿಗಳಲ್ಲಿ ಕಲಬೆರಕೆಯ ಪ್ರಮಾಣವು ಹೆಚ್ಚಿರುತ್ತದೆ. ಅವುಗಳಲ್ಲಿ ಧೂಳು, ಮಣ್ಣು ಮತ್ತು ಇತರ ಕಸವೂ ಇರುತ್ತದೆ. ತದ್ವಿರುದ್ಧ ಯಾವಾಗ ನಾವು ಸ್ವತಃ ಔಷಧೀಯ ವನಸ್ಪತಿಗಳನ್ನು ಸಂಗ್ರಹಿಸುತ್ತೇವೆಯೋ, ಆಗ ನಮಗೆ ತಾಜಾ ಹಾಗೂ ಶುದ್ಧ ವನಸ್ಪತಿಗಳು ಸಿಗುತ್ತವೆ.

ಪ.ಪೂ. ದಾಸ ಮಹಾರಾಜರು ಮತ್ತು ರಾಮಪುರದ (ಬಾಗಲಕೋಟೆ) ಕೀರ್ತನಕಾರರಾದ ಪೂ. ಸದಾನಂದ ಭಸ್ಮೆ ಮಹಾರಾಜ ಇವರ ನಡುವಿನ ವೈಶಿಷ್ಟ್ಯಪೂರ್ಣ ಸಂವಾದ

ನಾನು ಈ ಮೊದಲು ಚಿಕ್ಕ ಕುಟೀರದಲ್ಲಿರುತ್ತಿದ್ದೆನು. ಅಲ್ಲಿಯೇ ನಮ್ಮ ಶಿಷ್ಯರೊಂದಿಗೆ ಶ್ರೀರಾಮನ ೨ ಸಾವಿರ ಕೋಟಿ ನಾಮಜಪವನ್ನು ಪೂರ್ಣ ಮಾಡಿದೆನು. ನಾಮಜಪವು ಪೂರ್ತಿಯಾದ ನಂತರ ಶಂಕರ ಶೆಟ್ಟಿ ಎಂಬ ಭಕ್ತನು ನನಗೆ ಆ ಸ್ಥಳದಲ್ಲಿ ಹೊಸ ಕಟ್ಟಡವನ್ನು ಕಟ್ಟಿಕೊಟ್ಟನು.

ರಾಮಪುರ (ಬಾಗಲಕೋಟೆ)ದ ಕೀರ್ತನಕಾರರಾದ ಶ್ರೀ. ಸದಾನಂದ ಭಸ್ಮೆ ಮಹಾರಾಜರು  ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ತೆಗೆದ ಗೌರವೋದ್ಗಾರ ಮತ್ತು ಅವರ ಬಗೆಗಿನ ಭಾವ

‘ರಾಮಪುರ (ಬಾಗಲಕೋಟೆ)ದಲ್ಲಿನ ಕೀರ್ತನಕಾರರಾದ ಶ್ರೀ. ಸದಾನಂದ ಭಸ್ಮೆ ಮಹಾರಾಜರು ಸಂತ ತುಕಾರಾಮ ಮಹಾರಾಜರ ಅಂತರಂಗದ ಭಕ್ತರಾಗಿದ್ದಾರೆ. ಸಂತ ತುಕಾರಾಮ ಮಹಾರಾಜರು ಸೂಕ್ಷ್ಮದಿಂದ ನೀಡಿದ ಜ್ಞಾನದ ಮೂಲಕ ಭಸ್ಮೆ ಮಹಾರಾಜರು ೬ ವರ್ಷಗಳಲ್ಲಿ ‘ತುಕಾರಾಮ ಚೈತನ್ಯ’ ಎಂಬ ಹೆಸರಿನ ಕನ್ನಡ ಭಾಷೆಯಲ್ಲಿನ ಗ್ರಂಥವನ್ನು ಬರೆದರು.

ತಿರುವಣ್ಣಾಮಲೈ (ತಮಿಳುನಾಡು)ಯಲ್ಲಿ ಕಾರ್ತಿಕ ಹುಣ್ಣಿಮೆಯ ದಿನದಂದು ಕಾರ್ತಿಕ ದೀಪೋತ್ಸವ ಆಚರಣೆ !

ಇಲ್ಲಿ ಕಾರ್ತಿಕ ಹುಣ್ಣಿಮೆಯ ದಿನದಂದು, ಅಂದರೆ ೨೯ ನವೆಂಬರ್ ೨೦೨೦ ರಂದು ಅರುಣಾಚಲ ಪರ್ವತದ ಮೇಲೆ ಸಾಯಂಕಾಲ ೬ ಗಂಟೆಗೆ ಕಾರ್ತಿಕ ದೀಪವನ್ನು ಪ್ರಜ್ವಲಿಸಲಾಯಿತು. ಪ್ರತಿವರ್ಷ ಕಾರ್ತಿಕ ಮಾಸದ ಹುಣ್ಣಿಮೆಯ ದಿನ ತಿರುವಣ್ಣಾಮಲೈನ ಅರುಣಾಚಲೇಶ್ವರ ದೇವಸ್ಥಾನದಲ್ಲಿ ಮತ್ತು ಅಲ್ಲಿನ ಅರುಣಾಚಲ ಪರ್ವತದ ಮೇಲೆ ಸುಂದರವಾದ ಒಂದು ದೊಡ್ಡ ದೀಪವನ್ನು ಪ್ರಜ್ವಲಿಸಲಾಗುತ್ತದೆ ಮತ್ತು ನಂತರ ಕಾರ್ತಿಕ ದೀಪೋತ್ಸವವನ್ನು ಆಚರಿಸಲಾಗುತ್ತದೆ.

ಬಿಂದೂ ಮಾಧವ ಶರ್ಮಾ ಸ್ವಾಮೀಜಿಯವರ ಮಠದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕರು ಪ್ರಸ್ತುತ ಪಡಿಸಿದ ಗಾಯನಸೇವೆ

‘೯.೧೨.೨೦೧೯ ರಂದು ಶ್ರೀ ಕ್ಷೇತ್ರ ಬೆಲಗೂರಿನ ಬಿಂದೂ ಮಾಧವ ಶರ್ಮಾ ಸ್ವಾಮೀಜಿಯವರ ಮಠದಲ್ಲಿ ‘ಮಹಾಬ್ರಹ್ಮ ರಥೋತ್ಸವದ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕರು ಗಾಯನಸೇವೆಯನ್ನು ಪ್ರಸ್ತುತ ಪಡಿಸಿದ್ದರು. ಈ ಕಾರ್ಯಕ್ರಮಕ್ಕೆ ಸೌ. ಅನಘಾ ಜೋಶಿಯವರು ಭಕ್ತಿಗೀತೆಗಳನ್ನು ಮತ್ತು ಮಹಾರಾಷ್ಟ್ರದ ಠಾಣೆ ಎಂಬಲ್ಲಿನ ಶ್ರೀ. ಪ್ರದೀಪ ಚಿಟಣಿಸ ಇವರು ಶಾಸ್ತ್ರೀಯ ಗಾಯನವನ್ನು ಪ್ರಸ್ತುತ ಪಡಿಸಿದ್ದರು.

ಚಮಚದಿಂದ ಊಟ ಮಾಡುವುದು ಮತ್ತು ಕೈಯಿಂದ ಊಟ ಮಾಡುವುದು ಇವುಗಳಲ್ಲಿನ ವ್ಯತ್ಯಾಸ !

‘ಸಜೀವ ವ್ಯಕ್ತಿಗಳಲ್ಲಿ ನಿರ್ಜೀವ ವಸ್ತುಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಚೈತನ್ಯವಿರುತ್ತದೆ. ಚಮಚ ಧಾತುವಿನದ್ದಾಗಿರುವುದರಿಂದ, ಹಾಗೂ ಅದು ನಿರ್ಜೀವವಾಗಿರುವುದರಿಂದ, ಅದರಲ್ಲಿ ಸಾತ್ತ್ವಿಕತೆ ಮತ್ತು ಚೈತನ್ಯ ಸ್ವಲ್ಪ ಪ್ರಮಾಣ ದಲ್ಲಿರುತ್ತದೆ. ತದ್ವಿರುದ್ಧ ಮನುಷ್ಯ ಪ್ರಾಣಿಯಲ್ಲಿ ಕಡಿಮೆಯೆಂದರೂ ಸಾತ್ತ್ವಿಕತೆ ಶೇ. ೨೦ ರಷ್ಟು ಇರುತ್ತದೆ. ಅವನ ಐದೂ ಬೆರಳುಗಳಿಂದ ಪಂಚತತ್ತ್ವಗಳಿಗೆ ಸಂಬಂಧಿಸಿದ ಶಕ್ತಿ ಪ್ರವಹಿಸುತ್ತಿರುತ್ತದೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಮೃತವಚನಗಳು !

‘ಪ್ರತಿಯೊಬ್ಬ ವ್ಯಕ್ತಿಯಲ್ಲಿ ದೋಷಗಳಿರುವಂತೆಯೇ ಅವನಲ್ಲಿ ಗುಣಗಳೂ ಇರುತ್ತವೆ. ಆದ್ದರಿಂದ ಯಾವುದೇ ವ್ಯಕ್ತಿಯೊಂದಿಗೆ ಆತ್ಮೀಯತೆ ಬೆಳೆಸುವಾಗ ಮೊದಲು ಅವನ ಗುಣಗಳ ಅಭ್ಯಾಸ ಮಾಡಬೇಕು. ವ್ಯಕ್ತಿಯ ಗುಣಗಳನ್ನು ನೋಡಿದರೆ, ಆ ವ್ಯಕ್ತಿಯು ತಾನಾಗಿ ನಮ್ಮೊಂದಿಗೆ ಮನಮುಕ್ತವಾಗಿ ಮಾತನಾಡತೊಡಗುತ್ತಾನೆ. ಅವನು ಮಾತನಾಡುವಾಗ ಕ್ರಮೇಣ ತನ್ನ ದುಃಖ ಮತ್ತು ವೇದನೆಯನ್ನೂ ನಮಗೆ ಹೇಳತೊಡಗುತ್ತಾನೆ. ಇದರಿಂದ ನಮಗೆ ಅವನ ದೋಷ ಮತ್ತು ಅವನು ಕೃತಿಯನ್ನು ಮಾಡುವಾಗ ಅವನಲ್ಲಿ ಅರಿವಾದ ಕೊರತೆಗಳು ಗಮನಕ್ಕೆ ಬರತೊಡಗುತ್ತವೆ.

ಪೂ. ಭಸ್ಮೆ ಮಹಾರಾಜರ ಬಗ್ಗೆ ಅವರ ಶಿಷ್ಯರು ಹೇಳಿದ ಗುಣವೈಶಿಷ್ಟ್ಯಗಳು

ಪೂ. ಭಸ್ಮೆ ಮಹಾರಾಜರು ಸಂತ ತುಕಾರಾಮ ಮಹಾರಾಜರ ಚರಿತ್ರೆಯನ್ನು ಬರೆಯಲು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಅವರ ಬಗ್ಗೆ ಲಭ್ಯವಿರುವ ಅನೇಕ ಚರಿತ್ರೆಗಳನ್ನು ಮತ್ತು ಅಭಂಗಗಳನ್ನು ೬ ವರ್ಷಗಳ ಕಾಲ ಅಧ್ಯಯನ ಮಾಡಿದರು. ಛತ್ರಪತಿ ಶಿವಾಜಿ ಮಹಾರಾಜರ ತಂದೆ ಶಹಾಜಿರಾಜೆ ಇವರು ಮಾಡಿದ ಸಂಘರ್ಷ, ಅವರ ಕೊನೆಯ ಕ್ಷಣಗಳು ಈ ಎಲ್ಲ ವಿಷಯಗಳ ಬಗ್ಗೆಯೂ ಅದರಲ್ಲಿ ವಿಸ್ತಾರವಾಗಿ ಕೊಡಲಾಗಿದೆ.

ಸನಾತನ ಸಂಸ್ಥೆಯ ಇತಿಹಾಸದಲ್ಲಿ ಪ್ರಥಮಬಾರಿ ಕೀರ್ತನಕಾರರನ್ನು ‘ಸಂತ’ರೆಂದು ಘೋಷಿಸಿದ ಆನಂದದ ಕ್ಷಣ !

ಗುರುದೇವರು (ಪರಾತ್ಪರ ಗುರು ಡಾ. ಆಠವಲೆಯವರು) ವಿಶ್ವದಲ್ಲಿ ಬಹುದೊಡ್ಡ ಕಾರ್ಯವನ್ನು ಮಾಡುತ್ತಿದ್ದಾರೆ. ಇಂದಿನ ದಿನವು ನನ್ನ ಜೀವನವನ್ನು ಧನ್ಯ ಮಾಡಿತು, ಏಕೆಂದರೆ ಇಂದು ನನಗೆ ಸಂತರ ದರ್ಶನವಾಯಿತು, ಇದು ನನ್ನ ಭಾಗ್ಯವೇ ಆಗಿದೆ. ಈ ಕ್ಷಣವು ಹಬ್ಬದಂತಿದೆ; ಏಕೆಂದರೆ ಸಂತಸಹವಾಸ ದೊರಕುವುದು ಬಹಳ ದುರ್ಲಭ ಮತ್ತು ಅಮೂಲ್ಯವಾಗಿರುತ್ತದೆ. ಇಂತಹ ಕ್ಷಣಗಳಿಂದಲೇ ನಮ್ಮ ಉದ್ಧಾರವಾಗುತ್ತದೆ. ಯಾವ ರೀತಿ ಸ್ಪಶ (ಪಾರೀಸ) ಮಣಿ ಕಬ್ಬಿಣವನ್ನು ಸ್ಪರ್ಶಿಸಿದಾಗ ಕಬ್ಬಿಣವು ಬಂಗಾರವಾಗುತ್ತದೋ, ಅದೇ ರೀತಿ ನನ್ನದಾಯಿತು.