‘ಸೊಸೆಯ ಸಾಧನೆಯಲ್ಲಿ ಅಡಚಣೆ ಬರಬಾರದು’, ಎಂದು ನಿರಪೇಕ್ಷವಾಗಿ ಪ್ರಯತ್ನಿಸುವ ರಾಯಚೂರಿನ ಶ್ರೀ. ನಾಗೇಶ್ವರರಾವ್‌ ಚೌಧರಿ (ವಯಸ್ಸು ೭೧ ವರ್ಷ) ಮತ್ತು ಸೌ. ಸತ್ಯವಾಣಿ ಚೌಧರಿ (ವಯಸ್ಸು ೬೫ ವರ್ಷ) !

ಸೊಸೆ ಮತ್ತು ಮಗನು ‘ಮನೆಯ ಸಮಾರಂಭಗಳಿಗೆ ಬರಬೇಕು’, ಎಂದು ಒತ್ತಾಯಿಸದೇ ಸಾಧನೆ ಮತ್ತು ಸೇವೆಗೆ ಆದ್ಯತೆ ನೀಡಲು ಹೇಳುತ್ತಾರೆ.

‘ತಾಳ್ಮೆಯನ್ನಿಟ್ಟುಕೊಂಡು ಯಶಸ್ಸಿಗಾಗಿ ದಾರಿ ಕಾಯುವುದು’ ಇದೊಂದು ತಪಶ್ಚರ್ಯವೇ ಆಗಿದೆ !

ನಾವು ಜಿಗುಟುತನದಿಂದ ಉಷಃಕಾಲದ ದಾರಿಯನ್ನು ಕಾಯುತ್ತಿದ್ದರೆ ಮಾತ್ರ ಸಾಧನೆಯ ಮುಂದಿನ ಪ್ರಯತ್ನಗಳ ದಾರಿಯೂ ಕಾಣಿಸತೊಡಗುತ್ತದೆ.

ಸಾಧಕರೇ, ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಮನಸ್ಸಿನ ಸ್ತರದಲ್ಲಿ ಸಾಧನೆಯ ಪ್ರಯತ್ನಗಳನ್ನು ಮಾಡಿ !

ಊಟ ಮಾಡುವಾಗ ಇಷ್ಟವಾದ ಆಹಾರ ಸೇವಿಸುವಾಗ ಸ್ವಲ್ಪ ಸಮಯ ಸುಖ ಸಿಗುತ್ತದೆ. ವಾಸನೆಯ ಸುಖವೂ ಸ್ವಲ್ಪ ಗಂಟೆಯಷ್ಟೇ ಉಳಿಯುತ್ತದೆ. ತದ್ವಿರುದ್ದ ಸಾಧನೆ ಮಾಡುವವರಿಗೆ ಜೀವಮಾನವಿಡೀ ಆನಂದ ಸಿಗುತ್ತದೆ.

ಎಲ್ಲ ಸಾಧಕರ ಆಧಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಪರಾತ್ಪರ ಗುರು ಡಾಕ್ಟರರು ಸಾಧಕಿಯಿಂದ ಸಕಾಲದಲ್ಲಿ ಸೇವೆ ಪೂರ್ಣಗೊಳಿಸದ ತಪ್ಪನ್ನು ತೋರಿಸಿಕೊಡುವುದು ಮತ್ತು ಆ ಪ್ರಸಂಗದಲ್ಲಿ ದೇವರು ಅವಳನ್ನು ರಕ್ಷಿಸಿದ ಬಗ್ಗೆ ಅವಳ ಮನಸ್ಸಿನಲ್ಲಿ ಕೃತಜ್ಞತೆ ಮೂಡಿತು.

ಸನಾತನದ ಮೊದಲ ಬಾಲಕಸಂತ ಪೂ. ಭಾರ್ಗವರಾಮ ಪ್ರಭು (ವಯಸ್ಸು ೬ ವರ್ಷ) ಇವರಲ್ಲಿ ಬಾಲ್ಯದಲ್ಲಿಯೇ ತಪ್ಪುಗಳ ಬಗೆಗಿನ ಸಂವೇದನಾಶೀಲತೆ ಮತ್ತು ಕಲಿಯುವ ವೃತ್ತಿ !

ನಮ್ಮ ಈ ಸಂವಾದ ನಡೆಯುವ ಮೊದಲು ಪೂ. ಭಾರ್ಗವರಾಮರು ಆಡುತ್ತಿದ್ದರು. ಆಟದ ನಡುವೆಯೇ ನಿಂತು ಅವರು ನನ್ನ ಬಳಿಗೆÉ ಬಂದು ಈ ಎಲ್ಲ ಪ್ರಶ್ನೆಗಳನ್ನು ಕೇಳಿದರು. ಆಗ ನನಗೆ ‘ಪೂ. ಭಾರ್ಗವರಾಮರು ಆಟ ಆಡುವಾಗಲೂ ಬೇರೆಯೇ ಸ್ಥಿತಿಯಲ್ಲಿ ಇರುತ್ತಾರೆ,’ ಎಂಬುದು ತಿಳಿಯಿತು.

ಸದ್ಗುರು ಡಾ. ಮುಕುಲ ಗಾಡಗೀಳರವರು ಸಾಧಕರಿಗೆ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಬಗ್ಗೆ ಮಾಡಿದ ಮಾರ್ಗದರ್ಶನ

ಗುರುಸೇವೆ ಚೆನ್ನಾಗಿ ಮಾಡಿದರೆ ನಮ್ಮಲ್ಲಿ ಸಾಧನೆಯ ತಳಮಳ ಹೆಚ್ಚಾಗಿ ನಮ್ಮ ಆಧ್ಯಾತ್ಮಿಕ ಉನ್ನತಿಯಾಗುತ್ತದೆ.

ಸಾಧನೆ ಮಾಡಿ ವಾಸ್ತು ದೋಷಗಳ ಹಾನಿಕರ ಪರಿಣಾಮಗಳನ್ನು ಕಡಿಮೆ ಮಾಡಿ ! – ರಾಜ ಕರ್ವೆ, ಜ್ಯೋತಿಷಿ ವಿಶಾರದ ಮತ್ತು ವಾಸ್ತು ಶಾಸ್ತ್ರ ಚಿಂತಕ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

“ಯಾವ ರೀತಿ ವಾಸ್ತುವಿನ ಪರಿಣಾಮವು ವ್ಯಕ್ತಿಯ ಮೇಲಾಗುತ್ತದೆಯೋ ಅದೇ ರೀತಿ ವ್ಯಕ್ತಿಯಿಂದಲೂ ವಾಸ್ತು ವಿನ ಮೇಲೆ ಪ್ರಭಾವವಾಗುತ್ತದೆ. ಸಾಧನೆ ಮಾಡುವ ವ್ಯಕ್ತಿಯಿಂದ ವಾಸ್ತುವಿನ ಮೇಲೆ ಸಕಾರಾತ್ಮಕ ಪರಿಣಾಮವಾಗೊ ವಾಸ್ತು ದೋಷಗಳ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ’

ಪೂರ್ಣತ್ವಕ್ಕೆ ತಲುಪಿದ ಉಚ್ಚ ಕೋಟಿಯ ಸಂತರಾದ ಪ.ಪೂ. ಭಕ್ತರಾಜ ಮಹಾರಾಜರಿಂದ ಲಭಿಸಿದ ಸತ್ಸಂಗ !

೬ ಡಿಸೆಂಬರ್‌ ರಂದು ಪ.ಪೂ. ಭಕ್ತರಾಜ ಮಹಾರಾಜರ ಮಹಾನಿರ್ವಾಣ ದಿನವಿದೆ. ಆ ನಿಮಿತ್ತ…

‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ’, ಈ ಕುರಿತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಾಡಿದ ಅಮೂಲ್ಯ ಮಾರ್ಗದರ್ಶನ ! 

ಹೇಳಿರುವುದನ್ನು ಮಾಡಬೇಕಾಗಿದೆ’, ಎಂಬುದು ಮಹತ್ವದ್ದಾಗಿದೆ. ಆದ್ದರಿಂದ ನಮ್ಮ ಬುದ್ಧಿ ಮತ್ತು ಮನಸ್ಸು ನಾಶವಾಗುತ್ತದೆ. ಇದನ್ನೇ ನಾವು ‘ಮನೋಲಯ ಮತ್ತು ಬುದ್ಧಿಲಯ’ ಎಂದು ಹೇಳುತ್ತೇವೆ ! ಕೇವಲ ಭಗವಂತನ ಮನಸ್ಸು ಮತ್ತು ಬುದ್ಧಿ, ಅಂದರೆ ಭಗವಂತನ ವಿಚಾರಗಳನ್ನು ಗ್ರಹಿಸಲು ನಮಗೆ ಸಾಧ್ಯವಾಗುತ್ತದೆ. 

ಕಲಿಯುಗದಲ್ಲಿನ ಸರ್ವಶ್ರೇಷ್ಠ ನಾಮಜಪಸಾಧನೆ, ನಾಮಜಪ ವಾಣಿ ಮತ್ತು ಧ್ವನಿ-ಪ್ರಕಾಶ ವಿಜ್ಞಾನ

ನಾಮಜಪವು ಮಧ್ಯಮಾವಾಣಿಯಲ್ಲಿ ಆರಂಭವಾದ  ಮೇಲೆ, ನಡುನಡುವೆ ಮನಸ್ಸಿನ ಸ್ಥಿರತೆಯನ್ನು ಅನುಭವಿಸಲು ಸಾಧ್ಯವಾಗುತ್ತದೆ ಮತ್ತು ಪಶ್ಯಂತಿವಾಣಿಯಲ್ಲಿನ ನಾಮಜಪದಲ್ಲಿ ಮನಸ್ಸು ಸ್ಥಿರವಾಗುವುದು, ಸಮಾಧಿಯ ಅನುಭೂತಿಯನ್ನು ಪಡೆಯುವುದು.