ಉತ್ತಮ ಶಿಷ್ಯನ ಧ್ಯೇಯ ಮತ್ತು ಲಕ್ಷಣಗಳು

ಶ್ರೀ ಗುರುಗಳ ಬೋಧನೆಗನುಸಾರ ತನ್ನನ್ನು ಸಂಪೂರ್ಣವಾಗಿ ಗುರುಚರಣಗಳಲ್ಲಿ ಅರ್ಪಿಸಿಕೊಳ್ಳುವುದು, ಇದು ಉತ್ತಮ ಶಿಷ್ಯನ ಧ್ಯೇಯವಾಗಿರುತ್ತದೆ.

ಸತ್‌ಶಿಷ್ಯನ ಕಲ್ಯಾಣಕ್ಕಾಗಿರುವ ಸದ್ಗುರುಗಳು !

ಬುದ್ಧಿಯನ್ನು ನಿಯಂತ್ರಣದಲ್ಲಿಡುವ ಯುಕ್ತಿಯ ಅತ್ಯುತ್ತಮ ಸಾಧನವೆಂದರೆ ಆಜ್ಞಾಪಾಲನೆ !

ಗುರುಗೀತೆಯಲ್ಲಿ ವರ್ಣಿಸಿರುವ ಶ್ರೀ ಗುರುಮಹಾತ್ಮೆ ಹಾಗೂ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರು ವಿವರಿಸಿದ ಅದರ ಭಾವಾರ್ಥ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸ್ಮರಣೆ, ಸ್ತವನ, ನಮನ ಹಾಗೂ ‘ಭಜನೆ ಗಳೆ ಸಾಧಕರ ಉದ್ಧಾರದ ಏಕೈಕ ಮಾರ್ಗ

ಸತ್ಪುರುಷರ ಮಾತಿನ ಮೇಲೆ ನಂಬಿಕೆಯಿಟ್ಟು ಅದರಂತೆ ನಡೆದುಕೊಳ್ಳುವುದು ಮಹತ್ವದ್ದಾಗಿದೆ !

ತಾಯಿಯು ತನ್ನ ಮಗನ ಬಗ್ಗೆ ಹೆಚ್ಚೆಂದರೆ ಒಂದು ಜನ್ಮದ ತನಕ, ಅಂದರೆ ದೇಹವು ಇರುವವರೆಗೆ ಕಾಳಜಿಯನ್ನು ತೆಗೆದುಕೊಳ್ಳಬಹುದು; ಆದರೆ ಗುರುಗಳು ಜನ್ಮಜನ್ಮಗಳ ವರೆಗೆ ನಿಮ್ಮ ಕಾಳಜಿಯನ್ನು ವಹಿಸಲು ಸಿದ್ಧರಾಗಿದ್ದಾರೆ.

ಗುರುಪೂರ್ಣಿಮೆ ಎಂದರೆ ಗುರುಚರಣಗಳ ಹತ್ತಿರ ಹೋಗುವ ಸುವರ್ಣಾವಕಾಶ !

ಜೀವನದಲ್ಲಿನ ಸರ್ವೋಚ್ಚ ಆನಂದದತ್ತ ಕೊಂಡೊಯ್ಯುವ, ಈಶ್ವರಪ್ರಾಪ್ತಿಯ ಮಾರ್ಗವನ್ನು ತೋರಿಸುವ ಗುರುಗಳ ಬಗ್ಗೆ ಕೃತಜ್ಞತೆಯನ್ನು ಸಲ್ಲಿಸುವ ದಿನ ಅಂದರೆ ಗುರುಪೂರ್ಣಿಮೆ !

ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದ ಮಾಧ್ಯಮದಿಂದ ಸಾಧನೆಯನ್ನು ಹೇಗೆ ಮಾಡಬೇಕು ?

ಹಿಂದೂ ರಾಷ್ಟ್ರ-ಸ್ಥಾಪನೆಯಾಗಬೇಕೆಂದು ಪ್ರಯತ್ನ ಮಾಡುವುದೇ ಸಾಧನೆ !

ಗುರುಗಳಿಲ್ಲದೇ ಜನ್ಮವೇ ವ್ಯರ್ಥ

‘ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತಿ ನೀಡುವ ಗುರುಗಳ ಮಹತ್ವ ಎಷ್ಟಿರಬಹುದು, ಎಂಬುದರ ಕಲ್ಪನೆ ಮಾಡಲು ಸಾಧ್ಯವಿಲ್ಲ !

ಪರಾತ್ಪರ ಗುರು ಡಾ. ಆಠವಲೆಯವರ ದೇವರಕೋಣೆಯಲ್ಲಿನ ಪ.ಪೂ. ಭಕ್ತರಾಜ ಮಹಾರಾಜರ ಛಾಯಾಚಿತ್ರ ಮತ್ತು ಶ್ರೀ ದುರ್ಗಾದೇವಿಯ ಚಿತ್ರಕ್ಕೆ ಸಂಬಂಧಿಸಿದಂತೆ ಅವರು ಮಾಡಿದ ಪಂಚತತ್ತ್ವಗಳ ಸ್ತರದ ಪ್ರಯೋಗ ಮತ್ತು ಅವರಿಗೆ ಬಂದ ಅನುಭೂತಿಗಳು

೭ ಜುಲೈ ೨೦೨೪ ಈ ದಿನದಂದು ಪ.ಪೂ. ಭಕ್ತರಾಜ ಮಹಾರಾಜರ ಜನ್ಮೋತ್ಸವವಿದೆ. ಅದರ ನಿಮಿತ್ತ….

ನಾನು ಅನುಭವಿಸಿದ ಪರಾತ್ಪರ ಗುರು ಡಾ. ಆಠವಲೆಯವರ ದಾರ್ಶನಿಕತೆ

ಸಾಧಕರ ಜೀವನದಲ್ಲಿ ಮುಂದೆ ಘಟಿಸಲಿರುವ ವಿಷಯವನ್ನು ಸಹಜವಾಗಿ ಪರಾತ್ಪರ ಗುರು ಡಾ. ಆಠವಲೆಯವರು ಹೇಳುತ್ತಿದ್ದರು.