ಹಿಂದೂ ಎಂದು ಹೇಳಿಕೊಂಡು ಯುವಕನಿಂದ ಹಿಂದೂ ಯುವತಿಗೆ ಪ್ರೇಮ ಜಾಲದಲ್ಲಿ ಸಿಲುಕಿಸಿ ಅನೇಕ ತಿಂಗಳು ಲೈಂಗಿಕ ಶೋಷಣೆ ಮಾಡಿದ ಮತಾಂಧ
ಇಲ್ಲಿಯ ಕಿರಾಡಿ ಪ್ರದೇಶದಲ್ಲಿಯ ಅನ್ವರನು ತಾನು ಹಿಂದೂ ಎಂದು ಹೇಳಿ ಓರ್ವ ಹಿಂದೂ ಯುವತಿಗೆ ಪ್ರೇಮದ ಬಲೆಯಲ್ಲಿ ಸಿಲುಕಿಸಿದ. ನಂತರ ಆಕೆಯ ಮೇಲೆ ಅನೇಕ ತಿಂಗಳು ಲೈಂಗಿಕ ಶೋಷಣೆ ಮಾಡಿ ನಂತರ ಆಕೆಯೊಂದಿಗೆ ವಿವಾಹವಾದನು; ಆದರೆ ವಿವಾಹದ ನಂತರ ತನ್ನ ಮನೆಗೆ ಕರೆದುಕೊಂಡು ಹೋಗಲಿಲ್ಲ ಬದಲಾಗಿ ಆಕೆಯಿಂದ ೨ ಲಕ್ಷ ರೂಪಾಯಿ ಕಿತ್ತುಕೊಂಡಿದ್ದ.