ಹಿಂದೂ ಎಂದು ಹೇಳಿಕೊಂಡು ಯುವಕನಿಂದ ಹಿಂದೂ ಯುವತಿಗೆ ಪ್ರೇಮ ಜಾಲದಲ್ಲಿ ಸಿಲುಕಿಸಿ ಅನೇಕ ತಿಂಗಳು ಲೈಂಗಿಕ ಶೋಷಣೆ ಮಾಡಿದ ಮತಾಂಧ

ಇಂತಹ ಮತಾಂಧರಿಗೆ ಶರಿಯತ್ ಕಾನೂನಿಗನುಸಾರ ಕೈ-ಕಾಲು ಮುರಿಯುವ ಅಥವಾ ನಡುರಸ್ತೆಯಲ್ಲಿ ಗಲ್ಲಿಗೇರಿಸುವ ಶಿಕ್ಷೆಯನ್ನು ನೀಡುವಂತೆ ಯಾರಾದರೂ ಒತ್ತಾಯಿಸಿದರೆ ಅದಕ್ಕೆ ಆಶ್ಚರ್ಯಪಡಬೇಕೆಂದಿಲ್ಲ!

ದೆಹಲಿ – ಇಲ್ಲಿಯ ಕಿರಾಡಿ ಪ್ರದೇಶದಲ್ಲಿಯ ಅನ್ವರನು ತಾನು ಹಿಂದೂ ಎಂದು ಹೇಳಿ ಓರ್ವ ಹಿಂದೂ ಯುವತಿಗೆ ಪ್ರೇಮದ ಬಲೆಯಲ್ಲಿ ಸಿಲುಕಿಸಿದ. ನಂತರ ಆಕೆಯ ಮೇಲೆ ಅನೇಕ ತಿಂಗಳು ಲೈಂಗಿಕ ಶೋಷಣೆ ಮಾಡಿ ನಂತರ ಆಕೆಯೊಂದಿಗೆ ವಿವಾಹವಾದನು; ಆದರೆ ವಿವಾಹದ ನಂತರ ತನ್ನ ಮನೆಗೆ ಕರೆದುಕೊಂಡು ಹೋಗಲಿಲ್ಲ ಬದಲಾಗಿ ಆಕೆಯಿಂದ ೨ ಲಕ್ಷ ರೂಪಾಯಿ ಕಿತ್ತುಕೊಂಡಿದ್ದ. ಅದೇರೀತಿ ಆಕೆಗೆ ಮತಾಂತರವಾಗಲು ಹೇಳಲಾರಂಭಿಸಿದ. ಆಗ ಅವನ ಬಣ್ಣ ಬಯಲಾಯಿತು. ನಂತರ ಯುವತಿಯು ಪೊಲೀಸರಲ್ಲಿ ಆತನ ವಿರುದ್ಧ ದೂರನ್ನು ದಾಖಲಿದ್ದಾಳೆ.

ಒಂದು ಗಣಕಯಂತ್ರ ಪ್ರಶಿಕ್ಷಣ ಕೇಂದ್ರದಲ್ಲಿ ಅನ್ವರ ಹಾಗೂ ಈ ಯುವತಿಯ ಪರಿಚಯವಾಗಿತ್ತು. ಅಲ್ಲಿ ಈ ಯುವತಿಯು ಶಿಕ್ಷಕಿಯಾಗಿದ್ದಳು. ಆಗ ಅನ್ವರ ತನ್ನ ಹೆಸರು ‘ಅನು’ ಎಂದು ಹೇಳಿದ್ದ. ಅವರಿಬ್ಬರಲ್ಲಿ ಸ್ನೇಹವಾಯಿತು. ಒಂದು ದಿನ ಅವನು ಆಕೆಗೆ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ ಹಾಗೂ ಪಾನೀಯದಲ್ಲಿ ಮೂರ್ಛೆ ಬರುವ ಔಷಧಿಯನ್ನು ಕೊಟ್ಟು ಆಕೆಗೆ ಮೂರ್ಛೆ ಮಾಡಿ ಆಕೆಯ ಮೇಲೆ ಅತ್ಯಾಚಾರ ಮಾಡಿದನು. ಅದರ ಚಿತ್ರೀಕರಣ ಮಾಡಿ ಆ ಮೂಲಕ ಆಕೆಗೆ ಬ್ಲಾಕ್‌ಮೇಲ್ ಮಾಡುತ್ತಿದ್ದನು.