ದೆಹಲಿಯಲ್ಲಿ ನಡೆದ ಗಲಭೆಗೆ ಸಂಯುಕ್ತ ಅರಬ್ ಅಮಿರಾತ್ ಹಾಗೂ ಓಮಾನ್‌ನಿಂದ ಹಣ ಪೂರೈಕೆ ! – ಪೋಲಿಸರ ಸಂದೇಹ
ಫೆಬ್ರುವರಿ ತಿಂಗಳಿನಲ್ಲಿ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಹಾಗೂ ಅನಂತರ ನಡೆದ ಗಲಭೆಗೆ ಸಂಯುಕ್ತ ಅರಬ ಅಮಿರಾತ್ ಹಾಗೂ ಓಮಾನ್ ಅಂದರೆ ಮಧ್ಯಪೂರ್ವ ಇಸ್ಲಾಮೀ ದೇಶಗಳಿಂದ ಹಣ ಪೂರೈಸಲಾಗಿದೆ, ಎಂಬ ಮಾಹಿತಿಯನ್ನು ದೆಹಲಿ ಪೋಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ