ಕಂಧಮಾಲ್(ಒಡಿಶಾ)ದಲ್ಲಿ ೪ ನಕ್ಸಲರ ಹತ್ಯೆ

ಕಂಧಮಾಲ್ (ಓಡಿಶಾ) – ಇಲ್ಲಿಯ ತುಮುದಿ ಆಣೆಕಟ್ಟು ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ರಕ್ಷಣಾಪಡೆಗಳು ೪ ನಕ್ಸಲರ ಹತ್ಯೆ ಮಾಡಿದ್ದಾರೆ. ಇಲ್ಲಿ ನಕ್ಸಲರು ಅಡಗಿರುವ ಮಾಹಿತಿ ಸಿಕ್ಕಿದ ಮೇರೆಗೆ ರಕಣಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದಾಗ ಚಕಮಕಿ ಆರಂಭವಾಯಿತು. ಈ ನಕ್ಸಲರಿಂದ ೧೫ ಕೆಜಿ ಸ್ಪೋಟಕಗಳು ಹಾಗೂ ೨೮ ಡಿಟೊನೆಟರ್ಸ ಪತ್ತೆಯಾಗಿವೆ.