ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು ಆವಶ್ಯಕ

‘ಒಂದು ರಾಷ್ಟ್ರವು ಉತ್ತಮವಾಗಿರುವುದೆಂದರೆ, ಅಲ್ಲಿಯ ಪ್ರಜೆಗಳು ತ್ಯಾಗ ಮತ್ತು ಸೇವಾ ಮನೋಭಾವವುಳ್ಳವರಾಗಿರಬೇಕು ಮತ್ತು ಅಲ್ಲಿಯ ನಾಗರಿಕರು ಜ್ಞಾನಿಗಳು ಮತ್ತು ದೇಶಭಕ್ತರಾಗಿರಬೇಕು. ಇಂತಹ ಸ್ಥಿತಿ ಬರಲು ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು ಮಹತ್ವದ್ದಾಗಿದೆ !’

ವಿಶೇಷ ಸಂವಾದ : ‘ಜ್ಞಾನವಾಪಿ ಮಸೀದಿಯ ಸಮೀಕ್ಷೆ : ನ್ಯಾಯಾಲಯದ ಆದೇಶ ಸರ್ವೋಚ್ಚವೋ ಅಥವಾ ಮುಸಲ್ಮಾನರ ಗುಂಪುತಂತ್ರವೋ ?’

ನ್ಯಾಯಾಲಯದ ಆದೇಶದಂತೆ ವಾರಣಾಸಿಯಲ್ಲಿನ ಜ್ಞಾನವಾಪಿ ಮಸೀದಿಯ ಸಮೀಕ್ಷೆ ವಿರೋಧಿಸಿ ವಾರಾಣಸಿಯ ಮುಸಲ್ಮಾನರು ಆಯುಕ್ತರನ್ನು ಮತ್ತು ವಕೀಲರನ್ನು ಮಸೀದಿಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಇದು ಅವರ ದುಷ್ಟತನ ಮತ್ತು ದುರಹಂಕಾರವಾಗಿದೆ.

ಉತ್ತರಪ್ರದೇಶದ ಸಂಯುಕ್ತ ವಕೀಲರ ಮಹಾಸಂಘದಿಂದ ಪ್ರಧಾನಮಂತ್ರಿಯವರಲ್ಲಿ ಆಗ್ರಹ ದೇಶದ ನ್ಯಾಯಾಲಯದಲ್ಲಿ ಕೈಯಲ್ಲಿ ತಕ್ಕಡಿ ಹಿಡಿದ ಮಹಿಳೆಯ ಮೂರ್ತಿ ತೆರವುಗೊಳಿಸಿ ಭಗವಾನ್ ಚಿತ್ರಗುಪ್ತನ ಮೂರ್ತಿ ಸ್ಥಾಪಿಸಿ !

ಡಿಕಿ ಹಾಗೂ ಭಾರತೀಯ ಸಂಸ್ಕೃತಿಗೆ ಯಾವುದೇ ಸಂಬಂಧವಿಲ್ಲ. ಈ ಪ್ರತಿಮೆ ಕೇವಲ ಬ್ರಿಟಿಷರ ಗುಲಾಮಗಿರಿಯ ಪ್ರತೀಕವಾಗಿದೆ. ಅದನ್ನು ಸತತ ನೋಡಿದರೆ ಗುಲಾಮಗಿರಿಯದ್ದೇ ಅರಿವಾಗುತ್ತದೆ. ಭಾರತೀಯ ಹಿಂದೂ ಧರ್ಮದ ಪ್ರಕಾರ ಮತ್ತು ಶಾಸ್ತ್ರಗಳಲ್ಲಿ ಬರೆದಿರುವ ಪ್ರಕಾರ ಭಗವಾನ್ ಚಿತ್ರಗುಪ್ತರು ಪರಮ ನ್ಯಾಯಾಧೀಶರಾಗಿದ್ದಾರೆ.

ಹಿಂದೂ ಜಾಗೃತಿ ಉತ್ಸವ ಸಮಿತಿ ವತಿಯಿಂದ ಬೆಂಗಳೂರಿನಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರು ಇವರ ಗುರುವಂದನಾ ಕಾರ್ಯಕ್ರಮ

ನಮ್ಮ ರಾಷ್ಟ್ರದ ಬಗ್ಗೆ ಪ್ರೇಮ ಹಾಗೂ ಗೌರವ ಇರುವವರು ಈ ನೆಲದ ನಿಜವಾದ ರಾಷ್ಟ್ರಪ್ರೇಮಿಗಳು. ರಾಷ್ಟ್ರ-ಧರ್ಮವನ್ನು ಗೌರವಿಸುವವರನ್ನು ರಾಜನನ್ನಾಗಿ ಮಾಡಬೇಕು. ಅಂತಹವರು ಮಾತ್ರ ನಮ್ಮ ರಾಷ್ಟ್ರವನ್ನು ಮುಂದೆ ನಡೆಸಲು ಸಾಧ್ಯ’ ಎಂದು ಹೇಳಿದರು.

ಅಕ್ಷಯ ತೃತೀಯಾ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆನ್‌ಲೈನ್ ವಿಶೇಷ ಪ್ರವಚನ !

ಅಕ್ಷಯ ತೃತೀಯಾದ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಇತ್ತೀಚೆಗೆ ಆನ್‌ಲೈನ್ ವಿಶೇಷ ಸತ್ಸಂಗವನ್ನು ಆಯೋಜಿಸಲಾಗಿತ್ತು. ಈ ವೇಳೆ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಆನ್‌ಲೈನ್ ಮೂಲಕ ಮಾರ್ಗದರ್ಶನ ಮಾಡಿದರು.

ಹಿಂದೂಗಳೇ, ಬದುಕುಳಿಯುವುದಿದ್ದರೆ, ಹೋರಾಡಲು ಕಲಿಯಿರಿ, ಸ್ವರಕ್ಷಣೆ ಕಲಿಯಿರಿ ! – ಟಿ. ರಾಜಾಸಿಂಗ್, ಭಾಜಪ ಶಾಸಕ, ತೆಲಂಗಾಣ

ಭಾರತವು ‘ಜಾತ್ಯತೀತ’ ರಾಷ್ಟ್ರ ಎಂಬ ಕಾರಣಕ್ಕೆ ಭಾಗ್ಯನಗರದ (ಹೈದರಾಬಾದ್) ನಾಗರಾಜು ಎಂಬ ಹಿಂದೂ ಯುವಕನನ್ನು ಹಾಡುಹಗಲೇ ಹತ್ಯೆ ಮಾಡಲಾಯಿತು. ಭಾರತವು ಅಖಂಡ ‘ಹಿಂದೂ ರಾಷ್ಟ್ರ’ವಾಗುವವರೆಗೆ ಇದೇ ರೀತಿಯಲ್ಲಿ ಹಿಂದೂಗಳ ಹತ್ಯೆಯಾಗುವುದು.

ಹಲಾಲ್ ಪ್ರಮಾಣಪತ್ರ ಮತ್ತು ಉತ್ಪನ್ನಗಳ ನಿಷೇಧಕ್ಕಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲು

ದೇಶದ ಶೇ. ೧೫ ರಷ್ಟು ಜನಸಂಖ್ಯೆಗಾಗಿ, ಉಳಿದ ಶೇ. ೮೫ರಷ್ಟು ಜನರನ್ನು ತಮ್ಮ ಇಚ್ಛೆಗೆ ವಿರುದ್ಧವಾಗಿ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಬಳಸುವಂತೆ ಒತ್ತಾಯಿಸುತ್ತಿದ್ದಾರೆ. ಜಾತ್ಯತೀತ ದೇಶದಲ್ಲಿ ಒಂದು ಧರ್ಮದ ಶ್ರದ್ಧೆಯನ್ನು ಇನ್ನೊಂದು ಧರ್ಮದ ಮೇಲೆ ಹೇರುವಂತಿಲ್ಲ.

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಎಲ್ಲಾ ಹಿಂದೂ ಸಂಘಟನೆಗಳು ಸಂಘಟಿತರಾಗಬೇಕಾಗಿದೆ ! – ಶ್ರೀ. ಲಕ್ಷ್ಮೀಶ ಹೆಗಡೆ, ಇತಿಹಾಸಕಾರರು, ಮಂಗಳೂರು

ಇವತ್ತು ಧರ್ಮಶಿಕ್ಷಣದ ಕೊರತೆಯಿಂದ ವ್ಯಾಪಕವಾಗಿ ಮತಾಂತರ ಮತ್ತು ಲವ್ ಜಿಹಾದ್ ನಡೆಯುತ್ತಿದೆ. ಈ ಎಲ್ಲಾ ಪಿಡುಗುಗಳು ಧರ್ಮಶಿಕ್ಷಣದ ಕೊರತೆಯಿಂದ ಆಗುತ್ತಿದೆ. ಅದಕ್ಕಾಗಿ ಇಂದು ದೇವಸ್ಥಾನಗಳು ಮತ್ತೊಮ್ಮೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೇಂದ್ರಗಳಾಗಿ ಪರಿವರ್ತಿತವಾಗಬೇಕಾಗಿದೆ.

ಅಯೋಧ್ಯಾ, ಕಾಶಿ ಮತ್ತು ಮಥುರಾದಲ್ಲಿನ ದೇವಸ್ಥಾನಗಳ ಮುಕ್ತಿಗಾಗಿ ನಡೆಸಲಾದ ನ್ಯಾಯಾಂಗ ಹೋರಾಟ !

ಕಾಶಿ ವಿಶ್ವನಾಥ ಮಂದಿರವನ್ನು ಕೆಡವಿದ ನಂತರವೂ ಹಿಂದೂಗಳು ಪೂಜೆ ಮಾಡುವುದನ್ನು ನಿಲ್ಲಿಸಲಿಲ್ಲ. ಹಿಂದೂಗಳು ಮಸೀದಿಯ ಬಾಗಿಲಿನಿಂದ ಅದೃಶ್ಯ ರೂಪದಲ್ಲಿ (ಸೂಕ್ಷ್ಮದಲ್ಲಿ) ಈಶ್ವರನ ದರ್ಶನ ಪಡೆಯುತ್ತಿದ್ದರು.

ಎಲ್ಲಾ ಹಿಂದೂಗಳು ಜಾತಿ ಭೇದವನ್ನು ನೋಡದೆ ಒಂದಾಗಬೇಕಿದೆ ! – ಶ್ರೀನಿವಾಸ ರೆಡ್ಡಿ, ಭಾರತೀಯ ಕಿಸಾನ್ ಸಂಘ

ಶ್ರೀ. ಮೋಹನ ಗೌಡ ಇವರು ಮಾತನಾಡುತ್ತಾ, ನಮ್ಮ ದೇಶದ ಇತಿಹಾಸದಲ್ಲಿ ಮೊಘಲರ ಆಕ್ರಮಣ ಕಾಲದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಮಾವಳೆಯರನ್ನು ಸಂಘಟಿಸಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ದಕ್ಷಿಣ ಭಾರತದಲ್ಲಿ ಹಕ್ಕ-ಬುಕ್ಕರು ಹಿಂದೂ ಧರ್ಮದ ರಕ್ಷಣೆಯನ್ನು ಮಾಡಿದರು.