ಹುಬ್ಬಳ್ಳಿಯಲ್ಲಿ ಹನುಮಾನ್ ಮಂದಿರ, ಪೊಲೀಸ್ ಠಾಣೆ ಮತ್ತು ಆಸ್ಪತ್ರೆಯ ಮೇಲೆ ಮತಾಂಧರ ಆಕ್ರಮಣ ಖಂಡನೀಯ ! – ಹಿಂದೂ ಜನಜಾಗೃತಿ ಸಮಿತಿ.

ನಿನ್ನೆ ಹುಬ್ಬಳ್ಳಿಯಲ್ಲಿ ಮತಾಂಧರು ಒಂದು ಸೋಶಿಯಲ್ ಮೀಡಿಯಾ ಪೋಸ್ಟ್ ನೆಪದಲ್ಲಿ ಹನುಮಾನ್ ಮಂದಿರ, ಪೊಲೀಸರ ವಾಹನಗಳ ಮೇಲೆ ಹಲ್ಲೆ ನಡೆಸಿದ್ದು, ಆಸ್ಪತ್ರೆಯ ಮೇಲೂ ಕಲ್ಲು ತೂರಾಟ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ.

ಹಿಂದೂ ರಾಷ್ಟ್ರದ ಸ್ಥಾಪನೆಗೆ ಶಕ್ತಿ ದೊರೆಯುವಂತೆ ಮತ್ತು ಹಿಂದೂಗಳಲ್ಲಿ ಶೌರ್ಯವನ್ನು ಜಾಗೃತಗೊಳಿಸಲು ಶ್ರೀ ಹನುಮಾನ ಜಯಂತಿ ನಿಮಿತ್ತ ದೇಶಾದ್ಯಂತ ೨೧೮ ಸ್ಥಳಗಳಲ್ಲಿ ನಡೆಯಿತು ‘ಗದಾಪೂಜೆ’ !

ಪ್ರಭು ಶ್ರೀರಾಮನ ಕೃಪೆಯಿಂದ ರಾಮರಾಜ್ಯದ ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಬಲ ಸಿಗಲು ಮತ್ತು ಹಿಂದೂಗಳಲ್ಲಿ ಶೌರ್ಯವನ್ನು ಜಾಗೃತಗೊಳಿಸಲು ಶ್ರೀ ಹನುಮಾನ ಜಯಂತಿಯಂದು ದೇಶಾದ್ಯಂತ ‘ಗದಾಪೂಜೆ’ ನಡೆಸಲಾಯಿತು.

ಉತ್ಪಾದನಾ ಬೆಲೆಯ ಶೇ. 30 ರಷ್ಟು ಗರಿಷ್ಠ ದರದಲ್ಲಿ ಎಲ್ಲ ಔಷಧಗಳನ್ನು ಮಾರಾಟ ಮಾಡಲು ಕೇಂದ್ರ ಸರಕಾರ ಕಾನೂನನ್ನು ಜಾರಿಗೆ ತರಬೇಕು ಎಂದು ಜನತೆ ಆಗ್ರಹಿಸಬೇಕು ! – ಶ್ರೀ. ಪುರುಷೋತ್ತಮ ಸೋಮಾನಿ

ಔಷಧಗಳ ಮಾರಾಟ ದರದ ಮೇಲೆ ಕೇಂದ್ರ ಸರಕಾರದ ಯಾವುದೇ ನಿಯಂತ್ರಣವಿಲ್ಲದ ಕಾರಣ ದೇಶಾದ್ಯಂತ ಔಷಧ ತಯಾರಿಕಾ ಮತ್ತು ಮಾರಾಟ ಕಂಪನಿಗಳ ಲಕ್ಷಾಂತರ ಕೋಟಿ ರೂಪಾಯಿಗಳ ಮಹಾಹಗರಣ ನಡೆಯುತ್ತಿದೆ. ಔಷಧ ತಯಾರಿಕೆ ಮತ್ತು ಔಷಧ ಮಾರಾಟ ಕಂಪನಿಗಳು 100 ರೂಪಾಯಿಯ ಮೌಲ್ಯದ ಔಷಧಗಳನ್ನು ಮನಬಂದಂತೆ 6 ಸಾವಿರದಿಂದ 3 ಸಾವಿರ ರೂಪಾಯಿವರೆಗೆ ಗರಿಷ್ಠ ಬೆಲೆಯನ್ನು (ಎಂಆರ್‌ಪಿ) ಹಾಕಿ ಮಾರಾಟ ಮಾಡುತ್ತಿವೆ.

ಅನಧಿಕೃತ ಬೊಂಗಾಗಳನ್ನು ತೆರೆವು ಮಾಡುವಂತೆ ನ್ಯಾಯಾಲಯದ ಆದೇಶವಿದ್ದು, ಅದನ್ನು ಪಾಲಿಸದ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ! – ಶ್ರೀ. ಸಂತೋಷ ಪಾಚಲಗ, ಅರ್ಜಿದಾರರು

ಅನಧಿಕೃತ ಬೊಂಗಾಗಳ ವಿರುದ್ಧ ನಾವು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಿಂದಾಗಿ, ಮುಂಬಯಿ ಉಚ್ಚ ನ್ಯಾಯಾಲಯವು ೨೦೧೬ ರಲ್ಲಿ ಮಹಾರಾಷ್ಟ್ರದ ಎಲ್ಲಾ ಧಾರ್ಮಿಕ ಸ್ಥಳಗಳಿಂದ ಅನಧಿಕೃತ ಬೊಂಗಾಗಳನ್ನು ತೆಗೆದುಹಾಕಲು ಸ್ಪಷ್ಟ ಆದೇಶವನ್ನು ನೀಡಿತು, ಆದರೆ ಮುಂಬಯಿ ಮತ್ತು ಮಹಾರಾಷ್ಟ್ರ ಪೊಲೀಸರು ಅದನ್ನು ಜಾರಿಗೊಳಿಸಲಿಲ್ಲ.

ಲವ್ ಜಿಹಾದ್ ಅಸ್ತಿತ್ವದಲ್ಲಿ ಇಲ್ಲದಿದ್ದರೆ ಲವ್ ಜಿಹಾದ್ ವಿರೋಧಿ ಕಾಯಿದೆಗೆ ವಿರೋಧವೇಕೆ ? – ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ

ಸಾಮಾನ್ಯ ಮನೆಯ ಹಿಂದೂ ಯುವತಿಯಿಂದ ಹಿಡಿದು ಕ್ರೀಡಾಕ್ಷೇತ್ರ, ಚಿತ್ರರಂಗ ಮುಂತಾದ ಕ್ಷೇತ್ರದ ಅನೇಕ ಹಿಂದೂ ಯುವತಿ ಹಾಗೂ ಮಹಿಳೆಯರು ಇದು ವರೆಗೆ ಲವ್ ಜಿಹಾದ್ಗೆ ಬಲಿಯಾಗಿದ್ದಾರೆ. ಅವರನ್ನು ಮೋಸಗೊಳಿಸಲಾಗಿದೆ. ಹಾಗೆಯೇ ಅವರ ಹೃದಯ ವಿದ್ರಾವಕ ಶೋಷಣೆಯಾಗುತ್ತಿದೆ.

ಸಂಶೋಧನೆಯ ಮೂಲಕ ಇಡೀ ಮನುಕುಲಕ್ಕೆ ಅಮೂಲ್ಯ ಕೊಡುಗೆ ನೀಡುವ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ಕ್ಕೆ ಚಿತ್ರೀಕರಣಕ್ಕಾಗಿ ಸಾಹಿತ್ಯಗಳು ಬೇಕಾಗಿವೆ

ಯಾವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಇಲ್ಲಿ ಕೊಟ್ಟಿರುವ ಉಪಕರಣಗಳನ್ನು ಅರ್ಪಣೆಯ ಸ್ವರೂಪದಲ್ಲಿ ಕೊಡಬಯಸುವರೋ ಅಥವಾ ಅವುಗಳನ್ನು ಖರೀದಿಸಲು ಹಣರೂಪದಲ್ಲಿ ಯಥಾಶಕ್ತಿ ಸಹಾಯ ಮಾಡಬಯಸುವರೋ, ಅವರು ಮುಂದಿನ ಸಂಖ್ಯೆಯನ್ನು ಸಂಪರ್ಕಿಸಬೇಕು.

‘ಸಮಾಜವು ಸತ್ಯವನ್ನು ನೋಡಲು ಇಷ್ಟಪಡುತ್ತದೆ’ ಎಂಬುದನ್ನು ‘ದ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಸಿಕ್ಕಿದ ಪ್ರತಿಕ್ರಿಯೆಯು ತೋರಿಸಿಕೊಟ್ಟಿದೆ ! – ಭಾಷಾ ಸುಂಬಲಿ, ‘ದ ಕಾಶ್ಮೀರ್ ಫೈಲ್ಸ್’ ಚಲನಚಿತ್ರದ ನಟಿ

ಇದು ‘ಸಬ್ ಚಲ್ತಾ ಹೈ’ ಅಲ್ಲ ‘ಕೇವಲ್ ಸಚ್ ಚಲ್ತಾ ಹೈ !’ ಎಂಬುದು ‘ದ ಕಾಶ್ಮೀರ ಫೈಲ್ಸ್’ ಚಲನಚಿತ್ರಕ್ಕೆ ಸಿಗುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆಯಿಂದ ಕಂಡುಬಂದಿದೆ, ಎಂದು ‘ದ ಕಾಶ್ಮೀರ ಫೈಲ್ಸ್’ ಚಲನಚಿತ್ರದಲ್ಲಿ ‘ಶಾರದಾ ಪಂಡಿತ್’ ಈ ಪಾತ್ರ ನಿರ್ವಹಿಸಿದ ಖ್ಯಾತ ನಟಿ ಭಾಷಾ ಸುಂಬಲಿ ಇವರು ಪ್ರತಿಪಾದಿಸಿದ್ದಾರೆ.

ದೇವಸ್ಥಾನಗಳ ಸರಕಾರೀಕರಣ ಮತ್ತು ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಯೋಗ್ಯ ದೃಷ್ಟಿಕೋನ !

ಮೇಲ್ನೋಟಕ್ಕೆ ನ್ಯಾಯಾಧೀಶರು ಅರ್ಜಿದಾರರ ಪರವಾಗಿ ತೀರ್ಪು ನೀಡಿದ್ದರೂ ಈ ನಿರ್ಣಯಕ್ಕೆ ಪ್ರತ್ಯೇಕವಾದ ಮಹತ್ವವಿದೆ. ನ್ಯಾಯಾಧೀಶರು ತಮ್ಮ ತೀರ್ಪುಪತ್ರದಲ್ಲಿ ಹೇಳುತ್ತಾರೆ, ನಮ್ಮ ಹಿಂದೂ ಸಂಸ್ಕೃತಿಯಲ್ಲಿ ದೇವಸ್ಥಾನಗಳ ಪಾತ್ರವು ಮಹತ್ವದ್ದಾಗಿದೆ. ಸದ್ಯ ಸ್ಥಿತಿಯಲ್ಲಿ ಕೆಲವು ವಿಷಯಗಳನ್ನು ದುರ್ಲಕ್ಷ ಮಾಡಲಾಗುತ್ತದೆ.

ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವನ್ನು ಮಾಡಲು ಭಗವಂತನ ಭಕ್ತನಾಗುವುದು ಆವಶ್ಯಕ ! – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

‘ಹಿಂದೂ ರಾಷ್ಟ್ರದ ಕಾರ್ಯವನ್ನು ಮಾಡುವ ಪ್ರತಿಯೊಬ್ಬ ಆಧ್ಯಾತ್ಮಿಕ ಸ್ತರದಲ್ಲಿ ಮಾಡಬೇಕಿದೆ. ಅದಕ್ಕಾಗಿ ವೈಯಕ್ತಿಕ ಆಧ್ಯಾತ್ಮಿಕ ಸಾಧನೆಯನ್ನು ಮಾಡಿ ತಮ್ಮಲ್ಲಿರುವ ಸತ್ತ್ವಗುಣವನ್ನು ವೃದ್ಧಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಭಗವಂತನ ಭಕ್ತರಾಗಬೇಕಾಗಿದೆ’

ಭಗವಂತನ ಪ್ರಾಪ್ತಿಯೇ ಮನುಷ್ಯ ಜನ್ಮದ ಏಕೈಕ ಧ್ಯೇಯವಾಗಿದ್ದು, ಮೋಕ್ಷಪ್ರಾಪ್ತಿಯು ಅಂತಿಮ ಧ್ಯೇಯವಾಗಿದೆ ! – ಶ್ರೀ. ಕಾಶಿನಾಥ ಪ್ರಭು, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಮೋಕ್ಷಪ್ರಾಪ್ತಿಯು ಅಂತಿಮ ಧ್ಯೇಯವಾಗಿದೆ. ೮೪ ಲಕ್ಷ ಜೀವಿಗಳಲ್ಲಿ ಮನುಷ್ಯ ಜನ್ಮ ಬಿಟ್ಟರೆ ಬೇರೆ ಪ್ರಾಣಿಗಳಿಗೆ ಮೋಕ್ಷ ಇಲ್ಲ. ಪ್ರಾಣಿಗಳಿಗೆ ಭೋಗಜೀವನ ಮಾತ್ರ ಇದೆ. ಆಮೆ ಅತ್ಯಂತ ಸಾತ್ತ್ವಿಕ ಪ್ರಾಣಿ ಆಗಿದ್ದರೂ ಅದಕ್ಕೆ ಮೋಕ್ಷ ಇಲ್ಲ, ಇತರ ಸಾತ್ತ್ವಿಕ ಪ್ರಾಣಿಗಳಾದ ಗಜ ಮತ್ತು ಗೋವುಗಳಿಗೂ ಮೋಕ್ಷ ಇಲ್ಲ.