ಹಿಂದೂಗಳು ಜಾಗೃತರಾದರೆ, ವಿಶ್ವದ ಯಾವುದೇ ಶಕ್ತಿ ಹಿಂದೂ ಸಂಪ್ರದಾಯಗಳೊಂದಿಗೆ ಆಟವಾಡಲು ಸಾಧ್ಯವಿಲ್ಲ ! – ಪರಮಹಂಸ ಡಾ. ಅವಧೇಶಪುರಿ ಮಹಾರಾಜರು, ಸ್ವಸ್ತಿಕ್ ಪೀಠಾಧೀಶ್ವರ, ಮಧ್ಯಪ್ರದೇಶ

ಉಜ್ಜೈನಿ (ಮಧ್ಯಪ್ರದೇಶ) ನಲ್ಲಿ ಭಗವಾನ ಶ್ರೀ ಮಹಾಕಾಲನ ಶೋಭಾಯಾತ್ರೆಯಲ್ಲಿರುವ ಆನೆಯ ಬಗ್ಗೆ ‘ಪೀಪಲ್ ಫಾರ್ ಅನಿಮಲ್ಸ್’ (ಪಿಎಫ್‌ಎ) ಕಾರ್ಯದರ್ಶಿ ಪ್ರಿಯಾಂಶು ಜೈನ್ ಆಕ್ಷೇಪಿಸಿದ್ದಾರೆ. ಬಕ್ರಿ ಈದ್ ಸಮಯದಲ್ಲಿ ಲಕ್ಷಾಂತರ ಮೇಕೆಗಳನ್ನು ಹತ್ಯೆ ಮಾಡಲಾಗುತ್ತದೆ.

ದೇಶಬಾಂಧವರೇ, ರಾಷ್ಟ್ರಭಕ್ತರಾಗಿದ್ದರೆ ಮಾತ್ರ, ನಿಮಗೆ ಸ್ವಾತಂತ್ರ್ಯದಿನವನ್ನು ಆಚರಿಸುವ ಅಧಿಕಾರವಿದೆ !

ಛತ್ರಪತಿ ಶಿವಾಜಿ ಮಹಾರಾಜರಂತಹ ರಾಷ್ಟ್ರಪುರುಷರು, ಸ್ವಾತಂತ್ರ್ಯ ಸೈನಿಕರು ಮತ್ತು ರಾಷ್ಟ್ರದ ಗಡಿಯಲ್ಲಿ ಹೋರಾಡುವ ಸೈನಿಕರು ಸುರಿಸಿದ ರಕ್ತ ಮತ್ತು ಬೆವರುಗಳ ಹನಿಹನಿಗಳಿಂದ ನಮಗೆ ಸ್ವಾತಂತ್ರ್ಯವು ಲಭಿಸಿದೆ !

ಆಹಾರವು ಸರಿಯಾಗಿ ಜೀರ್ಣವಾಗಲು ಅದನ್ನು ಸರಿಯಾಗಿ ಜಗಿದು ಜಗಿದು ತಿನ್ನಿರಿ !

ನಾವು ಸೇವಿಸಿದ ಆಹಾರ ಪೂರ್ಣವಾಗಿ ಜೀರ್ಣವಾದರೆ ಮಾತ್ರ ದೇಹವು ಆರೋಗ್ಯಶಾಲಿಯಾಗಿರುತ್ತದೆ. ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ವಾಯು(ಗ್ಯಾಸ್), ಮಲಬದ್ಧತೆಯಂತಹ ಸಮಸ್ಯೆಗಳು ಉಂಟಾಗುತ್ತವೆ.

ಮಳೆಗಾಲದಲ್ಲಾಗುವ ಕೀಲು ನೋವಿಗೆ ಸುಲಭ ಪರಿಹಾರ

ಸತತ ಮಳೆಯಿಂದ ವಾತಾವರಣ ತಣ್ಣಗಾಗುತ್ತಿದ್ದಂತೆ ಹಲವರು ಕೈಕಾಲುಗಳ ಸಂಧಿ ನೋವಿನಿಂದ (ಕೀಲುನೋವು) ಬಳಲುತ್ತಾರೆ. ಈ ರೀತಿ ಸಂಧುಗಳಲ್ಲಿ ನೋವಾಗುತ್ತಿದ್ದಲ್ಲಿ, ಹೀಟಿಂಗ್ ಪ್ಯಾಡ್ ನ ಸಹಾಯದಿಂದ ಕೈಕಾಲುಗಳಿಗೆ ಶಾಖ ನೀಡಿ. ಆಗ ನೋವು ತಕ್ಷಣ ಕಡಿಮೆಯಾಗಿ ಆರಾಮವೆನಿಸತೊಡಗುತ್ತದೆ.

ಬೆಳಗ್ಗೆ ಏಳುತ್ತಲೇ ಚಹಾದ ಜೊತೆ ಬಿಸ್ಕೆಟ್ ತಿನ್ನುವ ಅಭ್ಯಾಸವು ಅಯೋಗ್ಯ !

ಕೆಲವರಿಗೆ ಬೆಳಗ್ಗೆ ಏಳುತ್ತಲೇ ಚಹಾದ ಜೊತೆ ಜೊತೆ ಬಿಸ್ಕತ್ತು ತಿನ್ನುವ ಅಭ್ಯಾಸವಿರುತ್ತದೆ. ಒಂದು ವೇಳೆ ಬಿಸ್ಕತ್ ಇಲ್ಲದೇ ಹೋದರೂ ಕಡಿಮೆಪಕ್ಷ ಚಹಾ ಅಂತೂ ಬೇಕೆ ಬೇಕು ಹೀಗಿರುತ್ತದೆ.

ಹಿಂದೂ ರಾಷ್ಟ್ರ ಸ್ಥಾಪನೆಯ ಮಾರ್ಗದರ್ಶಕ ಗ್ರಂಥಗಳು : ಹಿಂದೂ ರಾಷ್ಟ್ರ ಸ್ಥಾಪನೆ

ಹಿಂದೂ ರಾಷ್ಟ್ರ ಸ್ಥಾಪನೆಯ ಮಾರ್ಗದರ್ಶಕ ಗ್ರಂಥಗಳು

ವಂದೇ ಮಾತರಮ್ ಹಾಡನ್ನು ಪೂರ್ಣ ಹಾಡಿರಿ !

ವಂದೇ ಮಾತರಮ್ ಇದು ಸಂಸ್ಕೃತ ಭಾಷೆಯಲ್ಲಿದೆ. ಹಾಗೆಯೇ ಅದರಲ್ಲಿ ಮಾತೃಭೂಮಿಗೆ ವಂದನೆ ಹಾಗೂ ಸ್ತುತಿಯಿದೆ.