ಇದು ವೈದ್ಯಕೀಯ ಜಿಹಾದಿಗಳ ನಿಜ ಸ್ವರೂಪ !

ಭಾರತ ದೇಶದ ರಾಷ್ಟ್ರೀಯ ಆಯುರ್ವಿಜ್ಞಾನ ಆಯೋಗ ಹೊಸದಾದ ಲಾಂಛನವನ್ನು ಸ್ವೀಕರಿಸಿದ್ದು ಅದರಲ್ಲಿ ಆಯುರ್ವೇದದ ದೇವತೆಯಾದ ಭಗವಾನ ಧನವಂತರಿಯವರ ಬಣ್ಣದ ಪ್ರತಿಮೆಯನ್ನು ಅಳವಡಿಸಲಾಗಿದೆ.

ಶಾಲೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಆಯೋಜಿಸಲಾಗುವ ಸ್ಪರ್ಧೆಗಳಲ್ಲಿ ಯಶಸ್ಸು ಪಡೆದ ವಿದ್ಯಾರ್ಥಿಗಳಿಗೆ ಸನಾತನದ ಗ್ರಂಥ ಮತ್ತು ಕಿರುಗ್ರಂಥಗಳನ್ನು ಬಹುಮಾನವೆಂದು ನೀಡಿರಿ !

ಪ್ರತಿವರ್ಷ ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ಎಲ್ಲ ಶಾಲೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ವಾರ್ಷಿಕ ಸ್ನೇಹಸಮ್ಮೇಳನಗಳ ಆಯೋಜನೆಯನ್ನು ಮಾಡಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಕೌಶಲ್ಯ ಮತ್ತು ಆಸಕ್ತಿಗನುಸಾರ ಗಾಯನ, ನೃತ್ಯ, ನಾಟಕ, ಏಕಪಾತ್ರಾಭಿನಯ ಮುಂತಾದವುಗಳನ್ನು ಪ್ರಸ್ತುತಪಡಿಸುತ್ತಾರೆ.

ಹಲ್ಲುನೋವಿಗೆ ರಾಮಬಾಣ ಉಪಾಯವೆಂದರೆ ಸ್ಪಟಿಕ !

‘ನನ್ನ ತಾಯಿ ಶ್ರೀಮತಿ ಪ್ರಭಾವತಿ ಗಜಾನನ ಶಿಂದೆ (ಆಧ್ಯಾತ್ಮಿಕ ಮಟ್ಟ ಶೇ. ೬೬, ವಯಸ್ಸು ೮೭ ವರ್ಷ) ಇವಳನ್ನುಕಳೆದ ೩ ವರ್ಷಗಳಲ್ಲಿ ೪ ಬಾರಿ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಬೇಕಾಯಿತು. ಒಮ್ಮೆ ತಲೆಯ ಶಸ್ತ್ರಚಿಕಿತ್ಸೆ ನಡೆಯಿತು.

ಹಿಂದೂ ಸ್ತ್ರೀಯರೇ, ಮಕರ ಸಂಕ್ರಾಂತಿಯಿಂದ ರಥಸಪ್ತಮಿಯ ವರೆಗೆ ನಡೆಯುವ ಅರಿಶಿಣ-ಕುಂಕುಮ ಸಮಾರಂಭಗಳಲ್ಲಿ ಸನಾತನದ ಗ್ರಂಥಗಳು, ಕಿರುಗ್ರಂಥಗಳು ಮತ್ತು ಸಾತ್ತ್ವಿಕ ಉತ್ಪಾದನೆಗಳನ್ನು ಬಾಗಿನವೆಂದು ಕೊಡಿ !

೧೫.೧.೨೦೨೪ ರಂದು ಮಕರಸಂಕ್ರಾಂತಿ ಮತ್ತು ೧೬.೨.೨೦೨೪ ರಂದು ರಥಸಪ್ತಮಿಯಿದೆ. ಈ ಅವಧಿಯಲ್ಲಿ ಎಲ್ಲೆಡೆ ದೊಡ್ಡ ಪ್ರಮಾಣದಲ್ಲಿ ಅರಿಶಿಣ-ಕುಂಕುಮದ ಸಮಾರಂಭದ ಆಯೋಜನೆಯನ್ನು ಮಾಡಲಾಗುತ್ತದೆ.

ರೋಗನಿರೋಧಕಶಕ್ತಿ – ನಮ್ಮ ಶರೀರದ ಗುರಾಣಿ !

ರೋಗಗಳೊಂದಿಗೆ ಹೋರಾಡುವ ನಮ್ಮ ಶರೀರದ ಕ್ಷಮತೆ, ಎಂದರೆ ರೋಗನಿರೋಧಕಶಕ್ತಿ ! ಇದರ ಬಗ್ಗೆ ಕೊರೊನಾ ಮಹಾಮಾರಿಯ ಸಮಯದಲ್ಲಿ ಎಲ್ಲರಲ್ಲಿಯೂ ಜಾಗೃತಿ ಮೂಡಿತು; ಏಕೆಂದರೆ ರೋಗನಿರೋಧಕಶಕ್ತಿ ಚೆನ್ನಾಗಿರುವ ವ್ಯಕ್ತಿಗೆ ಕೊರೋನಾ ವಿಷಾಣುಗಳಿಂದ ಹೆಚ್ಚು ತೊಂದರೆಯಾಗಲಿಲ್ಲ.

ವಾಂತಿ (Vomiting) ಈ ಕಾಯಿಲೆಗಾಗಿ ಹೋಮಿಯೋಪಥಿ ಔಷಧಗಳ ಮಾಹಿತಿ

ಇಂದಿನ ಒತ್ತಡಮಯ ಜೀವನದಲ್ಲಿ ಎಲ್ಲರಿಗೂ ಮತ್ತು ಯಾವುದೇ ಸಮಯದಲ್ಲಿಯೂ ಸಾಂಕ್ರಾಮಿಕ ರೋಗಗಳನ್ನು ಅಥವಾ ಇತರ ಯಾವುದೇ ಕಾಯಿಲೆಗಳನ್ನು ಎದುರಿಸ ಬೇಕಾಗುತ್ತದೆ. ಇಂತಹ ಸಮಯದಲ್ಲಿ ಯಾವಾಗಲೂ ತಕ್ಷಣ ವೈದ್ಯರ ಸಲಹೆ ದೊರಕುತ್ತದೆ ಎಂದೇನಿಲ್ಲ.

ದತ್ತಾತ್ರೇಯರ ಪೂರ್ಣಾವತಾರ

ಶ್ರೀಪಾದ ಶ್ರೀವಲ್ಲಭರು ದತ್ತಾತ್ರೇಯರ ಕಲಿಯುಗದ ಮೊದಲ ಅವತಾರವೆಂದು ೧೩ ನೇ ಶತಮಾನದಲ್ಲಿ ಜನ್ಮ ತಾಳಿದರು ಎಂದು ನಂಬಲಾಗುತ್ತದೆ.

ಸನಾತನ ಧರ್ಮದ ವಿರುದ್ಧ ಸಮ್ಮೇಳನ ನಡೆಸಬೇಕು ಎನ್ನುವವರಿಗೆ ಕಪಾಳಮೋಕ್ಷ ಮಾಡಿದ ಚೆನ್ನೈ ಉಚ್ಚ ನ್ಯಾಯಾಲಯದ ತೀರ್ಪು !

ದ್ವೇಷ ಹುಟ್ಟಿಸುವ ವಿಷಯದ ಕುರಿತು ಸಮ್ಮೇಳನವನ್ನು ನಡೆಸುವುದು ಅಯೋಗ್ಯವಾಗಿದೆ ಎಂದು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ !

‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಕುರಿತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಉತ್ತರ ಮತ್ತು ಆ ಕುರಿತು ಶ್ರೀ. ರಾಮ ಹೊನಪ ಇವರ ವಿಚಾರಪ್ರಕ್ರಿಯೆ

ನಮ್ಮ ಪರವಾಗಿ ಭಗವಾನ ಶ್ರೀಕೃಷ್ಣನಿದ್ದಾನೆ. ಆದ್ದರಿಂದ ಹಿಂದೂ ರಾಷ್ಟ್ರದ ಸ್ಥಾಪನೆಯು ಆಗುವುದು.