ಮನೆಯಲ್ಲಿ ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಹೇಗೆ ಮಾಡಬೇಕು ?

ಆಪತ್ಕಾಲದಲ್ಲಿ ಆಹಾರಕ್ಕೆ ಪರ್ಯಾಯವೆಂದು ಹೆಚ್ಚೆಚ್ಚು ನುಗ್ಗೇಕಾಯಿಯ ಗಿಡಗಳು ನಮ್ಮ ಸುತ್ತಮುತ್ತಲೂ ಇದ್ದರೆ ಒಳ್ಳೆಯದು. ನುಗ್ಗೇಕಾಯಿಯ ಸಿಪ್ಪೆಗಳನ್ನೂ ಔಷಧಿಗಳಿಗಾಗಿ ಉಪಯೋಗಿಸುತ್ತಾರೆ.

ಮನೆಯಲ್ಲಿ ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಹೇಗೆ ಮಾಡಬೇಕು ?

ಜಾಜಿಯ ಟೊಂಗೆಗಳನ್ನು ತಂದು ನೆಟ್ಟರೆ ಅವುಗಳಿಗೆ ಬೇರೊಡೆದು ಗಿಡಗಳು ಬೆಳೆಯುತ್ತವೆ. ಮಳೆಗಾಲದಲ್ಲಿ ಜಾಜಿಯ ಟೊಂಗೆಗಳನ್ನು ನೆಡಬೇಕಾಗಿದ್ದರೆ ಬೇರುಗಳಿಗೆ ಉಷ್ಣತೆ ಸಿಗಲು, ಟೊಂಗೆಗಳ ಬೇರಿನ ಕಡೆಯ ಭಾಗದ ಸುತ್ತಲೂ ಒಣಗಿದ ಹುಲ್ಲಿನ ೧-೨ ಕಡ್ಡಿಗಳನ್ನು ಸುತ್ತಬೇಕು.

ಭಾವೀ ಭೀಕರ ಆಪತ್ಕಾಲಕ್ಕಾಗಿ, ಹಾಗೆಯೇ ನಿತ್ಯ ಉಪಯೋಗಕ್ಕಾಗಿ ಸನಾತನದ ನೂತನ ಆಯುರ್ವೇದೀಯ ಔಷಧಿಗಳು

ಆಪತ್ಕಾಲದ ಸಿದ್ಧತೆಯ ಒಂದು ಭಾಗವೆಂದು ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸನಾತನವು ಸಾಮಾನ್ಯ ರೋಗಗಳಿಗೆ ಬೇಕಾಗುವ ೨೦ ಆಯುರ್ವೇದಿಕ ಔಷಧಿಗಳನ್ನು ತಯಾರಿಸುತ್ತಿದೆ. ಈ ಔಷಧಿಗಳು ಶೀಘ್ರದಲ್ಲಿಯೇ ಲಭ್ಯವಾಗುವವು.

ಮುಂಬರುವ ಭೀಕರ ಆಪತ್ಕಾಲಕ್ಕಾಗಿ ಅಲ್ಲದೇ ದಿನನಿತ್ಯ ಉಪಯುಕ್ತವಾಗಿರುವ ಸನಾತನದ ನೂತನ ಆಯುರ್ವೇದದ ಔಷಧಿಗಳು

ಸದ್ಯ ಕೊರೊನಾ ರೂಪದಲ್ಲಿ ಆಪತ್ಕಾಲದ ತುಣುಕನ್ನು ಅನುಭವಿಸುತ್ತಿದ್ದೇವೆ. ‘ಚಿಕಿತ್ಸಾಲಯಕ್ಕೆ ಹೋಗಬೇಕೆಂದರೆ ಬಹಳ ಜನದಟ್ಟಣೆ ಇರುತ್ತದೆ. ಔಷಧಾಲಯದಲ್ಲಿ ಔಷಧಿಗಳು ಲಭ್ಯವಿರುವುದಿಲ್ಲ, ಆನ್‌ಲೈನ್ ಔಷಧಿಗಳನ್ನು ತರಿಸಿದರೂ, ಸಂಚಾರ ನಿರ್ಬಂಧದ ಕಾರಣದಿಂದ ಸರಿಯಾದ ಸಮಯಕ್ಕೆ ಅವು ತಲುಪುವುದಿಲ್ಲ, ಔಷಧಿಗಳ ಕೊರತೆಯಿರುವುದರಿಂದ ಅವುಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತವೆ,

ಮನೆಯಲ್ಲಿ ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಹೇಗೆ ಮಾಡಬೇಕು ?

ರಸ್ತೆಯ ಮೇಲಿನಿಂದ ಹೋಗು-ಬರುವಾಗ ಮಳೆಗಾಲದ ದಿನಗಳಲ್ಲಿ ಕೆಲವು ಗಿಡಗಳ ಮೇಲೆ ಹಳದಿಯಂತಹ ಹಸಿರು ಬಣ್ಣದ ೨ – ೩ ಮಿಲಿಮೀಟರ್ ವ್ಯಾಸದ  ತಂತಿಗಳು ಜೋತಾಡುವುದು ಕಾಣಿಸುತ್ತದೆ. ಈ ತಂತಿಗಳು ಅಮೃತಬಳ್ಳಿಯದ್ದಾಗಿರುತ್ತವೆ. ಇವುಗಳ ಹೊರಬದಿಯ ಸಿಪ್ಪೆ ಬೂದು ಬಣ್ಣದ್ದಾಗಿರುತ್ತದೆ ಮತ್ತು ಸಿಪ್ಪೆಯ ಮೇಲೆ ಗುಳ್ಳೆಗಳಂತೆ ಉಬ್ಬುಗಳಿರುತ್ತವೆ.

ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಮನೆಯಲ್ಲಿ ಹೇಗೆ ಮಾಡಬೇಕು ?

ಆಡುಸೋಗೆಗೆ ವೈದ್ಯರ ತಾಯಿ ಎಂದು ಹೇಳಲಾಗಿದೆ. ಅನೇಕ ರೋಗಗಳಿಗೆ ಇದು ಉಪಯುಕ್ತವಾಗಿದೆ. ಆಡುಸೋಗೆಯು ಸೋಂಕು ರೋಗಗಳಿಗೆ ತುಂಬಾ ಉಪಯುಕ್ತ ವಾಗಿದೆ. ದಡಾರ, ಸಿಡುಬುಗಳಂತಹ ಸಾಂಕ್ರಾಮಿಕರೋಗಗಳಾದಾಗ ಆಡುಸೋಗೆಯನ್ನು ಹೊಟ್ಟೆಗೆ ಸೇವಿಸಲು, ಹಾಗೆಯೇ ಸ್ನಾನದ ನೀರಿನಲ್ಲಿ ಹಾಕಿ ಸ್ನಾನಕ್ಕಾಗಿ ಉಪಯೋಗಿಸುತ್ತಾರೆ.

ಮುಂಬರುವ ಭೀಕರ ಆಪತ್ಕಾಲಕ್ಕಾಗಿ ಹಾಗೂ ಸಾಮಾನ್ಯ ರೋಗಗಳಿಗೆ ಸನಾತನದ ನೂತನ ಆಯುರ್ವೇದಿಕ ಔಷಧಗಳು

ಕೆಲವೊಮ್ಮೆ ಔಷಧಾಲಯಗಳಲ್ಲಿ ನಮಗೆ ಬೇಕಾದ ಔಷಧಿಗಳೇ ಇರುವುದಿಲ್ಲ, ಔಷಧಿಗಳನ್ನು ಆನ್‌ಲೈನ್ ತರಿಸಿದರೆ ಅವು ಸಂಚಾರಸಾರಿಗೆ ನಿಷೇಧದಿಂದ ಸಮಯಕ್ಕೆ ಸರಿಯಾಗಿ ತಲಪುವುದಿಲ್ಲ, ಅಲ್ಲದೇ ಔಷಧಗಳ ಕೊರತೆ ಇರುವುದರಿಂದ ಅವುಗಳ ಕಾಳಸಂತೆ ನಡೆಯುತ್ತಿದೆ.

ಋತುಚರ್ಯೆ – ಮಳೆಗಾಲದಲ್ಲಿ ಆರೋಗ್ಯವಂತರಾಗಿರಲು ಆಯುರ್ವೇದದ ಕಿವಿಮಾತು !

ಮಳೆಗಾಲದ ಪ್ರಮುಖ ಲಕ್ಷಣವೆಂದರೆ ಹಸಿವು ಕಡಿಮೆಯಾಗುವುದು. ಹಸಿವು ಕಡಿಮೆಯಿರುವಾಗಲೂ ಮೊದಲಿನ ಹಾಗೆಯೇ ಆಹಾರ ಸೇವಿಸಿದರೆ, ಅದು ಅನೇಕ ರೋಗಗಳಿಗೆ ಆಮಂತ್ರಣವನ್ನೇ ನೀಡುತ್ತದೆ; ಏಕೆಂದರೆ ಕುಂಠಿತಗೊಂಡ ಹಸಿವು ಅಥವಾ ಜೀರ್ಣ ಶಕ್ತಿಯು ಹೆಚ್ಚಿನ ಕಾಯಿಲೆಗಳ ಮೂಲ ಕಾರಣವಾಗಿದೆ. ಹೊಟ್ಟೆ ಭಾರವೆನಿಸುವುದು, ಹುಳಿ ತೇಗು ಬರುವುದು, ಗ್ಯಾಸ್ (ಹೊಟ್ಟೆಯಲ್ಲಿ ವಾಯು) ಆಗುವುದು, ಇವು ಹಸಿವು ಕಡಿಮೆಯಾದುದರ ಲಕ್ಷಣಗಳಾಗಿವೆ.

ಭಾವೀ ಭೀಕರ ಆಪತ್ಕಾಲಕ್ಕಾಗಿ, ಹಾಗೆಯೇ ನಿತ್ಯ ಉಪಯೋಗಕ್ಕಾಗಿ ಸನಾತನದ ನೂತನ ಆಯುರ್ವೇದಿಕ ಔಷಧಿಗಳು

ಮುಂಬರುವ ಕಾಲದಲ್ಲಿ ಭೀಕರ ನೈಸರ್ಗಿಕ ಆಪತ್ತುಗಳು ಬರಲಿವೆ, ಹಾಗೆಯೇ ಮೂರನೇಯ ಮುಹಾಯುದ್ಧದಲ್ಲಿ ಕೋಟಿಗಟ್ಟಲೆ ಜನರು ಅಣುಸಂಹಾರದಿಂದ ಸಾಯಲಿರುವರು, ಎಂದು ಸಂತರ ಭವಿಷ್ಯವಾಣಿಯಿದೆ. ಇಂತಹ ಆಪತ್ಕಾಲದಲ್ಲಿ ಸಂಚಾರಸಾರಿಗೆಯ ಸಾಧನಗಳು, ಆಧುನಿಕ ವೈದ್ಯರು ಅಥವಾ ಇತರ ವೈದ್ಯರು ಸಿಗಬಹುದು, ಎಂದು ನಿಶ್ಚಿತವಾಗಿ ಹೇಳಲು ಬರುವುದಿಲ್ಲ.

ಮಲಬದ್ಧತೆಗೆ (ಹೊಟ್ಟೆ ಸ್ವಚ್ಛವಾಗಲು) ರಾಮಬಾಣ ಉಪಾಯ : ಮೆಂತೆಕಾಳು

ಮೆಂತೆಕಾಳುಗಳು ಆಹಾರದಲ್ಲಿನ ಪದಾರ್ಥವಾಗಿವೆ. ಆದುದರಿಂದ ಅನೇಕ ದಿನಗಳವರೆಗೆ ಪ್ರತಿದಿನ ಮೆಂತೆಕಾಳುಗಳನ್ನು ಹೊಟ್ಟೆಗೆ ತೆಗೆದುಕೊಂಡರೂ, ಯಾವುದೇ ಅಪಾಯವಾಗುವುದಿಲ್ಲ. ಮೆಂತೆಕಾಳುಗಳನ್ನು ತಿನ್ನುವುದರಿಂದ ನೈಸರ್ಗಿಕ ರೀತಿಯಿಂದ ಶೌಚವಾಗುತ್ತದೆ.