ಕೂದಲು ತುಂಬಾ ಉದುರುತ್ತಿದ್ದರೆ ಏನು ಮಾಡಬೇಕು?

ಕೂದಲುಗಳನ್ನು ಸೀಗೆಕಾಯಿ, ಅಂಟುವಾಳಕಾಯಿ ಮತ್ತು ತ್ರಿಫಳ ಇವುಗಳ ಕಾಡಾ(ಕಷಾಯ)ದಿಂದ ತೊಳೆಯಬೇಕು. ಕೂದಲು ಬಹಳ ಎಣ್ಣೆಯುಕ್ತವೆನಿಸುತ್ತಿದ್ದರೆ, ೧೫ ದಿನಗಳಲ್ಲಿ ಒಮ್ಮೆ ಶಾಂಪೂ ಹಚ್ಚಿಕೊಳ್ಳಬಹುದು. ಅದನ್ನು ಹಚ್ಚಿಕೊಳ್ಳುವಾಗ ನೀರಿನಲ್ಲಿ ಮಿಶ್ರಣ ಮಾಡಿ ಹಚ್ಚಿಕೊಳ್ಳಬೇಕು.

ಋತುಸ್ರಾವಕ್ಕೆ (ಮುಟ್ಟಿಗೆ) ಸಂಬಂಧಿಸಿದ ಸಮಸ್ಯೆಗಳಿಗೆ (Ailments related to menses) ಹೋಮಿಯೋಪಥಿ ಔಷಧಿಗಳ ಮಾಹಿತಿ

ಸ್ತ್ರೀಯರಿಗೆ ಋತುಸ್ರಾವಕ್ಕೆ ಸಂಬಂಧಿಸಿದ ವಿವಿಧ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿನ ಕೆಲವು ಪ್ರಮುಖ ತೊಂದರೆಗಳ ಮೇಲಿನ ಉಪಚಾರದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಆಯುರ್ವೇದದ ವ್ಯಾಪಕ ತಿಳುವಳಿಕೆಯ ಮಹತ್ವ !

ಮೆದುಳು, ಮೂತ್ರಪಿಂಡ ಮತ್ತು ಹೃದಯ ಇವುಗಳಲ್ಲಿ ಪರಸ್ಪರ ಹತ್ತಿರದ ಸಂಬಂಧವಿರುತ್ತದೆ. ಒಂದು ಹಾಳಾದರೆ ಉಳಿದ ಎರಡು ಹಾಳಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಮೂತ್ರಪಿಂಡ ಹಾಳಾದರೆ ಹೃದಯದ ಮೇಲಿನ ಪದರದಲ್ಲಿ ನೀರು ತುಂಬುವುದು, ಹೃದಯದ ಮೇಲೆ ಒತ್ತಡ ಬರುವಂತಹ ಲಕ್ಷಣಗಳು ಕಾಣಿಸುತ್ತವೆ.

ಆರೋಗ್ಯ!

ತನ್ನ ಶರೀರ ಹಾಗೂ ಮನಸ್ಸನ್ನು ಆರೋಗ್ಯವಾಗಿಡುವುದು ಮನುಷ್ಯನ ಧರ್ಮವಾಗಿದೆ. ಆರೋಗ್ಯ ಹಾಗೂ ದಿನಚರ್ಯೆ ಮತ್ತು ಋತುಚರ್ಯೆಯ ನಿಯಮಗಳ ಪಾಲನೆಯಿಂದ ಶರೀರವು ಬಲಿಷ್ಠ ಹಾಗೂ ಆರೋಗ್ಯಸಂಪನ್ನವಾಗಿರುತ್ತದೆ;

ಪ್ರತಿದಿನದ ದಿನಕ್ರಮದಲ್ಲಿ ಪಾಲಿಸಬಹುದಾದ ಕೆಲವು ನಿಯಮಗಳು

ಬೆಳಗಿನ ಉಪಾಹಾರ (ತಿಂಡಿ) ಎಲ್ಲರಿಗೂ ಕಡ್ಡಾಯವಾಗಿಲ್ಲ. ಕಫ ಪ್ರಕೃತಿ, ಅಜೀರ್ಣ, ಹಸಿವು ಆಗದಿದ್ದರೆ, ಬೇಸಿಗೆಕಾಲ-ಮಳೆಗಾಲ ಈ ಋತುಗಳಲ್ಲಿ ಉಪಾಹಾರವನ್ನು ಸೇವಿಸಬಾರದು; ಆದರೆ ಇಂತಹ ಸಮಯದಲ್ಲಿ ಊಟ ಮಾತ್ರ ಮಧ್ಯಾಹ್ನ ೧ ಗಂಟೆಯ ಒಳಗೆ ಮಾಡಬೇಕು.

ರೋಗಗಳು ಮತ್ತು ಪಥ್ಯಾಪಥ್ಯಗಳು

ಯಾವುದಾದರೊಂದು ಕಾಯಿಲೆಯಲ್ಲಿ, ವಿಶೇಷವಾಗಿ ಹೊಟ್ಟೆಯ ತಕರಾರು ಇದ್ದಾಗ ಆ ವಿಶಿಷ್ಟ ಕಾಯಿಲೆ ಹೆಚ್ಚಾಗಬಾರದು ಅಥವಾ ನಮಗೆ ತೊಂದರೆಯಾಗಬಾರದೆಂದು ಔಷಧಗಳ ಪದ್ಧತಿ ಯಾವುದಾಗಿದ್ದರೂ ಔಷಧಗಳೊಂದಿಗೆ ಪಥ್ಯವನ್ನು ಪಾಲಿಸಲೇಬೇಕಾಗುತ್ತದೆ.

ಸನಾತನದ ಗ್ರಂಥ ಮಾಲಿಕೆ : ಆರೋಗ್ಯವಂತ ಮತ್ತು ಶತಾಯುಷಿಯಾಗಲು ‘ಆಯುರ್ವೇದ’

ಪ್ರತಿದಿನ ವ್ಯಾಯಾಮ ಮಾಡುವುದು, ಯೋಗ್ಯ ಪ್ರಮಾಣ ಮತ್ತು ಯೋಗ್ಯ ಸಮಯದಲ್ಲಿ ಆಹಾರ ಸೇವನೆ, ಸರಿಯಾದ ನಿದ್ರೆ ಇತ್ಯಾದಿ ದಿನಚರ್ಯೆಯಲ್ಲಿನ ಮೂಲಭೂತ ಕೃತಿಗಳನ್ನು ಮಾಡಿದರೆ ರೋಗನಿರೋಧಕ ಶಕ್ತಿ ಹೆಚ್ಚಿ ಶರೀರವು ನಿರೋಗಿಯಾಗುತ್ತದೆ.

ವಯಸ್ಸಾದವರು ತಮ್ಮ ಆರೋಗ್ಯದ ಕಾಳಜಿಯನ್ನು ಹೇಗೆ ತೆಗೆದುಕೊಳ್ಳಬೇಕು?

ನೀರು ದೇಹದಲ್ಲಿ ಅತಿಯಾಗಿ ಹೀರಿಕೊಳ್ಳುವುದರಿಂದ, ವೃದ್ದಾಪ್ಯದಲ್ಲಿ ಮಲಬದ್ಧತೆಗೆ ಸಂಬಂಧಿಸಿದ ಸಮಸ್ಯೆಗಳು ಅತೀ ಹೆಚ್ಚು ಕಂಡುಬರುತ್ತವೆ. ಅನೇಕ ಜನರು ಪ್ರತಿದಿನ ಹೊಟ್ಟೆಯನ್ನು ಸ್ವಚ್ಛಗೊಳಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ.

ಬೇಸಿಗೆಯ ತೊಂದರೆ ಆಗದಂತೆ ವಹಿಸಬೇಕಾದ ಮುನ್ನೆಚರಿಕೆ !

ಈ ದಿನಗಳಲ್ಲಿ ಹೆಚ್ಚು ಬೆವರು ಬರುವುದರಿಂದ ಬೇಗನೆ ಆಯಾಸ ಕೂಡ ಅನಿಸುತ್ತದೆ. ಆದ್ದರಿಂದ ವ್ಯಾಯಾಮದ ಪ್ರಮಾಣ ಕಡಿಮೆ ಮಾಡಬೇಕು.

ಸಂದುಗಳ ಕಾಳಜಿಯನ್ನು ಮೊದಲಿನಿಂದಲೇ ತೆಗೆದುಕೊಳ್ಳಬೇಕು !

ಸೈಕಲಿನ ಚಕ್ರಗಳು ಸರಿಯಾಗಿ ತಿರುಗಬೇಕೆಂದು ನಾವು ಅದಕ್ಕೆ ಎಣ್ಣೆಯನ್ನು ಹಾಕುತ್ತೇವೆ, ಅದೇ ರೀತಿ ಸಂದುಗಳ ಚಲನವಲನ ಸರಿಯಾಗಿ ಆಗಬೇಕೆಂದು ಎಲುಬುಗಳ ಸುತ್ತಲೂ ಎಣ್ಣೆಯಂತಹ ಒಂದು ದ್ರವ ಪದಾರ್ಥ ಇರುತ್ತದೆ.