ಪರಾತ್ಪರ ಗುರು ಡಾ. ಆಠವಲೆಯವರು ಇತರ ಸಂತರಂತೆ ಸಮಾಜದವರನ್ನು ಭೇಟಿಯಾಗದಿರುವ ಕಾರಣ !

ಇತರರನ್ನು ಭೇಟಿಯಾಗುವ ಬದಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಹೆಚ್ಚೆಚ್ಚು ಸಮಯ ಗ್ರಂಥಗಳನ್ನು ಬರೆಯುವ ಸೇವೆ ಮಾಡುತ್ತಿರುತ್ತಾರೆ .

ಪಾಲಕರೇ, ಮಕ್ಕಳ ಸಾಧನೆಗೆ ವಿರೋಧಕ್ಕೆಂದು ವಿರೋಧಿಸದೇ ‘ಅವರಿಗೆ ಸಾಧನೆ ಮಾಡಬೇಕೆಂದು ಏಕೆ ಅನಿಸುತ್ತದೆ ?, ಇದರ ಕಾರಣವನ್ನು ಹುಡುಕಿ !

ವಿರೋಧಿಸುವ ಪಾಲಕರು ‘ಮಕ್ಕಳಿಗೆ ಅಲ್ಲಿ (ಆಶ್ರಮದಲ್ಲಿ) ಹೋಗಬೇಕೆಂದು ಏಕೆ ಅನಿಸುತ್ತದೆ, ಇಲ್ಲಿ (ಮನೆ) ಏನು ಕೊರತೆ(ಕಡಿಮೆ) ಅನಿಸುತ್ತದೆ ?, ಇದರ ಬಗ್ಗೆ ವಿಚಾರ ಮಾಡಬೇಕು.

ಕ್ರಿಯಮಾಣ ಕರ್ಮ ಮತ್ತು ಈಶ್ವರೀ (ಗುರು) ಕೃಪೆಯ ಮಹತ್ವ

‘ಭೂಮಿಯನ್ನು ಊಳುವುದು, ಗೊಬ್ಬರವನ್ನು ಹಾಕುವುದು, ಬೀಜಗಳನ್ನು ಹಾಕುವುದು, ನೀರುಣಿಸುವುದು ಮುಂತಾದ ಕೆಲಸಗಳು ನಮ್ಮ ಕೈಯಲ್ಲಿನ ವಿಷಯಗಳಾಗಿವೆ. ಬೀಜಗಳು ಮೊಳಕೆ ಒಡೆಯುವುದು, ಬೆಳೆಯುವುದು ಮತ್ತು ಅವುಗಳಿಗೆ ಹೂವು-ಹಣ್ಣುಗಳಾಗುವುದು ಪರಮೇಶ್ವರನ ಕೃಪೆಯ ಮೇಲೆ ಅವಲಂಬಿಸಿದೆ.

ಲೋಟ, ಬಟ್ಟಲು ಇವುಗಳಂತಹ ಸಣ್ಣ ಪಾತ್ರೆಗಳನ್ನು ಮುಚ್ಚಲು ಸರಿಯಾದ ಅಳತೆಗಳ ಮುಚ್ಚಳಗಳನ್ನು ಉಪಯೋಗಿಸಿ !

ಸಣ್ಣ ಪಾತ್ರೆಗಳ ಮೇಲಿನ ಮುಚ್ಚಳ ಚಿಕ್ಕದಾಗಿದ್ದರೆ ಅವು ಸ್ವಲ್ಪ ತೆರೆದು ಪದಾರ್ಥಗಳು ತಣ್ಣಗಾಗುತ್ತವೆ ಅಥವಾ ಅವುಗಳ ಮೇಲೆ ಧೂಳು ಬೀಳಬಹುದು.

ಸಾಧಕರೇ, ನಮ್ಮ ಗುರುಗಳು ನೀಡಿದ ಜ್ಞಾನವು ಅಮೂಲ್ಯವಾಗಿದೆ, ಹಾಗಾಗಿ ಜನಸಂಪರ್ಕ ಮಾಡುವಾಗ ಕೀಳರಿಮೆ ಇಟ್ಟುಕೊಳ್ಳದಿರಿ !

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ವಿವಿಧ ವಿಷಯಗಳ ಸಂಕಲನ ಮಾಡಿದ ಗ್ರಂಥಸಂಪತ್ತು ಅತ್ಯಮೂಲ್ಯವಾಗಿದ್ದು ಪೃಥ್ವಿಯ ಮೇಲೆ ಎಲ್ಲಿಯೂ ಲಭ್ಯವಿರದ ಜ್ಞಾನವು ಸನಾತನದ ಗ್ರಂಥಗಳಲ್ಲಿದೆ.

ದೇವರಪೂಜೆಯ ಬಟ್ಟೆಗಳನ್ನು ಸಾಮಾನ್ಯ ಬಟ್ಟೆಗಳೊಂದಿಗೆ ತೊಳೆಯದೇ ಪ್ರತ್ಯೇಕವಾಗಿ ಒಗೆಯಿರಿ !

ದೇವರಪೂಜೆಯಲ್ಲಿ ಬಳಸುವ ವಸ್ತ್ರಗಳನ್ನು ಉದಾ. ದೇವರನ್ನು ಒರೆಸುವ ಬಟ್ಟೆ, ದೇವರಕೋಣೆಯಲ್ಲಿ ದೇವತೆಗಳಿಗೆ ಆಸನವೆಂದು ಉಪಯೋಗಿಸಿದ ಬಟ್ಟೆಗಳನ್ನು ಇತರ ಬಟ್ಟೆಗಳೊಂದಿಗೆ ಒಗೆಯಬಾರದು. ಅವುಗಳನ್ನು ಯಾವಾಗಲೂ ಪ್ರತ್ಯೇಕವಾಗಿ ಒಗೆಯಬೇಕು.

ಸತತ ಇತರರ ದೋಷಗಳನ್ನೇ ನೋಡಿ ಬಹಿರ್ಮುಖರಾಗಬೇಡಿ !

ಸಾಧಕರಲ್ಲಿ ಇತರರ ದೋಷಗಳನ್ನು ನೋಡುವುದೇ ಹೆಚ್ಚಾಗುತ್ತಿದ್ದರೆ, ಅವರು ಆ ಸಮಯದಲ್ಲಿ ಗುರುಗಳಲ್ಲಿ ಅಥವಾ ದೇವರಲ್ಲಿ ಕ್ಷಮೆ ಯಾಚನೆಯನ್ನು ಮಾಡಿ, ‘ಪ್ರಭು, ನೀವೇ ಆ ಸಾಧಕನಿಗೆ ಸದ್ಬುದ್ಧಿಯನ್ನು ನೀಡಿರಿ; ನನಗೆ ಈಶ್ವರೀ ಅನುಸಂಧಾನದಲ್ಲಿ ಸ್ಥಿರವಾಗಿಡಿ’, ಎಂದು ಪ್ರಾರ್ಥಿಸಬೇಕು.

ಮಠ-ಮಂದಿರಗಳನ್ನು ಸುವ್ಯವಸ್ಥಿತವಾಗಿ ಹೇಗೆ ನಿರ್ವಹಿಸಬೇಕು

‘ಸನಾತನದ ರಾಮನಾಥಿ (ಗೋವಾ)ಯಲ್ಲಿನ ಆಶ್ರಮದಲ್ಲಿನ ಸ್ವಚ್ಛತೆ, ಪಾವಿತ್ರ್ಯ ಮತ್ತು ಆಧ್ಯಾತ್ಮಿಕ ಸೌಂದರ್ಯವು ಅತ್ಯಂತ ಸುಂದರವಾಗಿದೆ. ಆಶ್ರಮದಲ್ಲಿ ರೂಪುಗೊಂಡ ಸಾಧಕರು ದೇವಸ್ಥಾನಗಳ ನಿರ್ವಹಣೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬಹುದು.

ಆಧ್ಯಾತ್ಮಿಕ ತತ್ತ್ವದ ಮೇಲೆ ರಾಷ್ಟ್ರನಿರ್ಮಿಸಿರಿ !

‘ಸಪ್ಟೆಂಬರ ೧೯೭೨ ರಲ್ಲಿ ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದ ಎಂದರೆ ಸ್ವಾಮಿ ಶ್ರೀಲ ಭಕ್ತಿವೇದಾಂತ ಪ್ರಭುಪಾದ (ಇಸ್ಕಾನ್ ಅರ್ಥಾತ್ ಅಂತಾರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘದ ಸಂಸ್ಥಾಪಕ) ಇವರಿಂದ ನೈರೋಬಿಯಲ್ಲಿ ಒಂದು ವ್ಯಾಖ್ಯಾನವಾಯಿತು. ಅದರಲ್ಲಿ ಅವರು ಕೆನ್ಯಾ ಎಂಬ ವಿಕಸಿತ ದೇಶ ನಾಗರಿಕರಿಗೆ ಮುಂದಿನ ಸಂದೇಶ ನೀಡಿದರು.

ಭೂಮಿಯ ಮೇಲೆ ದೇವರಿದ್ದಾನೆ, ಈ ಸತ್ಯವನ್ನು ತೋರಿಸುವ ಅನುಭವ

ಕಾಶ್ಮೀರದಲ್ಲಿಯ ಅಮರನಾಥ ದೇವಸ್ಥಾನದೊಳಗೆ ಹಿಮದಿಂದ ಶಿವಲಿಂಗ ತನ್ನಿಂದತಾನೆ ಸೃಷ್ಟಿಯಾಗುತ್ತದೆ.