ಪಾಪ ಮತ್ತು ಪುಣ್ಯಗಳ ಲೆಕ್ಕಾಚಾರ

ಮಹಾನ ವ್ಯಕ್ತಿಗಳ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇರುತ್ತದೆ. ಅವರು ಧರ್ಮವನ್ನು ಬಿಟ್ಟರೆ, ಜನರೂ ಧರ್ಮವನ್ನು ಬಿಡುತ್ತಾರೆ, ಸ್ವೇಚ್ಛೆಯಿಂದ ನಡೆದುಕೊಳ್ಳುತ್ತಾರೆ ಮತ್ತು ಪಾಪಗಳನ್ನು ಮಾಡುತ್ತಾರೆ. ಆ ಮಹಾಪುರುಷನು ಆ ಪಾತಕಗಳ ಕರ್ತನಾಗುತ್ತಾನೆ. ಜಾತಿ ಸಂಕರದ ಆ ಜವಾಬ್ದಾರಿ, ಆ ದೋಷ, ಆ ಪಾಪ ಅವನ ಮೇಲೆ ಬರುತ್ತದೆ.

ಆ ‘ಭಗವತಿ’ಯೇ ಕೇವಲ ಸತ್ಯವಿದೆ ಉಳಿದೆಲ್ಲವೂ ಕ್ಷೀಣಗೊಳ್ಳುವ ನೆರಳುಗಳಾಗಿವೆ !

ಈಗ ನನ್ನ ಪರ್ಸಲ್ಲಿ ಶ್ರೀಚಕ್ರದ ಛಾಯಾಚಿತ್ರ, ‘ಭಗವತಿ ಲಲಿತಾಂಬೆಯ ಚಿತ್ರವಿದೆ. ಭಗವತಿಯು ನನಗೆ ಯಾವತ್ತೂ ಕೈಬಿಡಲಾರಳು. ನಾನು ಆ ಭಗವತಿಯ ಆಧಾರವನ್ನು ವಿದ್ಯಾರ್ಥಿ ದಸೆಯಿಂದಲೂ ಏಕೆ ತೆಗೆದುಕೊಳ್ಳಲಿಲ್ಲ ? ಆ ಭಗವತಿಯೇ ಕೇವಲ ಸತ್ಯವಿದೆ.

ಮೂರನೇ ಮಹಾಯುದ್ಧವನ್ನು ಎದುರಿಸಲು ಎಲ್ಲರೂ ಸಕ್ಷಮರಾಗಲು ಮತ್ತು ಸ್ವತಃ ತಮ್ಮ ರಕ್ಷಣೆಯಾಗಲು ತೀವ್ರ ತಳಮಳದಿಂದ ಸಾಧನೆಯನ್ನು ಮಾಡಿ !

ಈಗ ಆಪತ್ಕಾಲದ ತೀವ್ರತೆಯು ಹೆಚ್ಚುತ್ತಿರುವುದರಿಂದ, ಹಾಗೆಯೇ ಮೂರನೇ ಮಹಾಯುದ್ಧವು ಹತ್ತಿರ ಬಂದಿರುವುದರಿಂದ ಕೆಟ್ಟ ಶಕ್ತಿಗಳ ಆಕ್ರಮಣದ ಪ್ರಮಾಣವೂ ಆ ತುಲನೆಯಲ್ಲಿ ಹೆಚ್ಚಳವಾಗುತ್ತಿದೆ. ಆದುದರಿಂದ ಸಮಾಜ, ಸಾಧಕರು ಮತ್ತು ಸಂತರು ಒಂದು ಕ್ಷಣವನ್ನೂ ವ್ಯರ್ಥಗೊಳಿಸದೇ ಪ್ರತಿಯೊಬ್ಬರೂ ತಮ್ಮ ಸಾಧನೆಯನ್ನು ಹೆಚ್ಚಿಸಬೇಕು.

ರಾಜದಂಡದ ಅಂಕುಶವಿಲ್ಲದ್ದರಿಂದ ಸಮಾಜದ ಸ್ಥಿತಿ ಅರಾಜಕವಾಗಿದೆ !

‘ಮನುಷ್ಯನು ಮೂಲತಃ ಮತ್ತು ಸ್ವಭಾವತಃ ಸ್ವಾರ್ಥಿ, ಲೋಭಿಯಾಗಿರುತ್ತಾನೆ. ಅವನ ನಡವಳಿಕೆಯ ಮೇಲೆ ರಾಜದಂಡದ ಅಂಕುಶವಿಲ್ಲದಿದ್ದರೆ ಅವನು ಅನಿಯಂತ್ರಿತವಾಗಲು ತಡವಾಗಲಾರದು. ಅಂತಹ ಮನುಷ್ಯನನ್ನು ನಿಯಂತ್ರಿಸುವುದು, ಧರ್ಮದ ಮತ್ತು ದಂಡದ ಕರ್ತವ್ಯವಿದೆ.

ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳಸ್ವಭಾವದೋಷ ಹಾಗೂ ಅಹಂ ಇವುಗಳ ನಿರ್ಮೂಲನೆಯಿಂದ ಜೀವವು ಬೇಗನೆ ಪೂರ್ಣತ್ವಕ್ಕೆ ಹೋಗುತ್ತದೆ !

ಸಾಧನೆಯ ಅನೇಕ ಮಾರ್ಗಗಳಿವೆ. ನಾವು ‘ಓಂ’ ಕಾರದ ಸಾಧನೆ ಮಾಡಿದೆವು, ಧ್ಯಾನಧಾರಣೆ ಮಾಡಿದೆವು, ಅಲಿಪ್ತರಾಗಿದ್ದು ಅಜ್ಞಾತ ಸ್ಥಳಕ್ಕೆ ಹೋಗಿ ಸಾಧನೆಯನ್ನು ಮಾಡಿದೆವು ಅಥವಾ ಶಕ್ತಿಪಾತಯೋಗಾನುಸಾರ ಸಾಧನೆಯನ್ನು ಮಾಡಿದೆವು, ಆದರೂ ಈ ಸಾಧನೆಯು ಪೂರ್ಣತ್ವಕ್ಕೆ ಹೋದರೆ ಮಾತ್ರ ಆ ಜೀವಕ್ಕೆ ಮೋಕ್ಷಪ್ರಾಪ್ತಿಯಾಗುತ್ತದೆ.

ಸತ್ಯಕ್ಕಿಂತ ಶಕ್ತಿಯುತ ಬೇರಾವುದೂ ಇಲ್ಲ !

ಕೇವಲ ಸತ್ಯ ಪುರಾವೆಯನ್ನು ಮುಂದಿಟ್ಟರೆ ಎಲ್ಲ ಉಹಾಪೋಹಗಳ ಹಾಗೂ ಪ್ರಚಾರಗಳ ಪೊಳ್ಳುತನವು ತನ್ನಿಂದತಾನೆ ಹೊರಬೀಳುತ್ತದೆ. ಏಕೆಂದರೆ ಸತ್ಯಕ್ಕಿರುವಷ್ಟು ಶಕ್ತಿ ಬೇರೆ ಯಾವುದಕ್ಕೂ ಇಲ್ಲ.

ಪಂಢಾರಪುರಕ್ಕೆ ಆದಿ ಶಂಕರಾಚಾರ್ಯರು ‘ಮಹಾಯೋಗಪೀಠ’ ಎಂದು ಹೇಳುವುದರ ಕಾರಣ

ತೀರ್ಥಕ್ಷೇತ್ರವು ಒಂದು ಯೋಗಪೀಠವಾಗಿರುತ್ತದೆ ಅಥವಾ ಒಂದು ಶಕ್ತಿಪೀಠವಾಗಿರುತ್ತದೆ; ಆದರೆ ಆದಿ ಶಂಕರಾಚಾರ್ಯರು ಪಂಢರಾಪುರಕ್ಕೆ ಮಹಾಯೋಗಪೀಠ ಎಂದು ಹೇಳಿದ್ದಾರೆ.

ಸೂಕ್ಷ್ಮದ ಪ್ರಯೋಗ !

‘ಸಪ್ತರ್ಷಿಗಳ ಆಜ್ಞೆಯಿಂದ ಪ್ರಭು ಶ್ರೀರಾಮ, ಭಗವಾನ ಶ್ರೀಕೃಷ್ಣ ಪರಾತ್ಪರ ಗುರು ಡಾ. ಆಠವಲೆ ಹಾಗೂ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ತೆಗೆದ ಛಾಯಾಚಿತ್ರದ (ಪಕ್ಕದಲ್ಲಿ ನೀಡಿದ ಛಾಯಾಚಿತ್ರದ) ಮೇಲ್ಭಾಗವನ್ನು, ಮಧ್ಯದ ಭಾಗವನ್ನು ಮತ್ತು ಕೆಳಭಾಗವನ್ನು ಸ್ಪರ್ಶಿಸಿ ಏನು ಅರಿವಾಗುತ್ತದೆ, ಎಂಬುದರ ಅನುಭವ ಪಡೆಯಿರಿ.