‘ಭಾರತನಿಷ್ಠೆ’ ಇದು ಎಲ್ಲಾ ಪಕ್ಷಗಳ ಕೇಂದ್ರಬಿಂದುವಾಗಿರಬೇಕು !

ದೇಶಹಿತಕ್ಕಿಂತ ಪುನಃ ಪಕ್ಷಹಿತಕ್ಕೆ ಮಹತ್ವವನ್ನು ನೀಡಲಾಯಿತು. ಅಧಿಕಾರದ ಲಲಾಸೆಯಿಂದ ಮತ್ತೊಮ್ಮೆ ತತ್ತ್ವಗಳನ್ನು ಬಲಿನೀಡಲಾಯಿತು. ಮುಸಲ್ಮಾನರನ್ನು ಓಲೈಸುವ ಹಳೆ ನೀತಿಯು ಪುನಃ ಹೊಸ ಭಯಾನಕ ರೂಪದಲ್ಲಿ ಹೊರಹೊಮ್ಮುತ್ತಿದೆ. ಅನೇಕ ಪಕ್ಷಗಳಲ್ಲಿ ಹಂಚಿ ಹೋಗಿರುವ ಬಹುಸಂಖ್ಯಾತರು ಸಂಘಟಿತ ಅಲ್ಪಸಂಖ್ಯಾತರನ್ನು ಪೂಜಿಸಲಾರಂಭಿಸಿದರು.

ಹಿಂದೂಗಳು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಂಘಟಿತರಾದರೆ ಮಾತ್ರ ವಿರೋಧಿಶಕ್ತಿಗಳ ಪರಾಭವ ಖಚಿತ ಎಂಬುದನ್ನು ಗಮನದಲ್ಲಿಡಿ  ! – ನ್ಯಾಯವಾದಿ ರಾಜೇಂದ್ರ ವರ್ಮಾ, ಸರ್ವೋಚ್ಚ ನ್ಯಾಯಾಲಯ

ನಮ್ಮ ಸಂವಿಧಾನದಲ್ಲಿ ಶ್ರೀರಾಮ, ಶ್ರೀಕೃಷ್ಣ ಹಾಗೂ ಹಿಂದುತ್ವ ಇವುಗಳ ಬಗೆಗಿನ ಅನೇಕ ಚಿತ್ರಗಳಿವೆ. ಯಾರೇ ಹಿಂದೂ ದೇವರುಗಳ ವಿಡಂಬನೆ ಮಾಡಿದರೆ ಅದಕ್ಕೆ ಕಾನೂನಿನ ಮೂಲಕ ವಿರೋಧವನ್ನು ವ್ಯಕ್ತ ಮಾಡಬಹುದು.

ರೋಗಿಗಳೊಂದಿಗೆ ಹೀಗೆ ನಡೆದುಕೊಳ್ಳಲು ಎಲ್ಲರಿಗೂ ವೈದ್ಯಕೀಯ ಶಿಕ್ಷಣದಲ್ಲಿ ಏಕೆ ಕಲಿಸುವುದಿಲ್ಲ ?

ಆಗ ನಮಗೆ ಗುಲಾಬಿ ಹೂವನ್ನು ನೀಡಿ ಬೀಳ್ಕೋಟ್ಟರು. ಹಾಗೆಯೇ ‘ನಿಮಗೇನಾದರೂ ತೊಂದರೆಯಾಯಿತೇ ? ನಮ್ಮಿಂದ ಏನಾದರೂ ಮಾಡಲು ಉಳಿಯಿತೆ ?’, ಎಂದು ವಿಚಾರಿಸಿದರು.

ಭಾರತಭೂಮಿಯ ಮಹತ್ವ

ಹಿಂದೂಗಳೇ, ಭಾರತಭೂಮಿಯಲ್ಲಿ ಜನ್ಮಕ್ಕೆ ಬರುವ ಪ್ರಾಣಿಮಾತ್ರರಿಗೆ ಯಾವ ಭಾಗ್ಯವು ಲಭಿಸಿದೆ ಅದು ಪಾಶ್ಚಾತ್ಯ ದೇಶದಲ್ಲಿಯ ಅಧಿನಾಯಕರಿಗೂ ಲಭಿಸಿಲ್ಲ.

ರೋಹಿಂಗ್ಯಾರನ್ನು ಕ್ರಮಬದ್ಧವಾಗಿ ಭಾರತದಲ್ಲಿ ನುಸುಳಿಸುವುದು ನಿಜಸ್ಥಿತಿ ! – ನ್ಯಾಯವಾದಿ ರಾಜೀವ ಕುಮಾರ ನಾಥ

ಅಸ್ಸಾಂನ ಸಾವಿರಾರು ಕಿಲೋಮೀಟರ ಸೀಮೆಯು ಮ್ಯಾನ್ಮಾರ್‌ಗೆ ತಾಗಿಕೊಂಡು ಇದೆ. ಅದುದರಿಂದ ಸ್ಥಳೀಯರು ಮತಾಂಧರ ಸಹಾಯದಿಂದ ರೋಹಿಂಗ್ಯಾರನ್ನು ಕ್ರಮಬದ್ಧವಾಗಿ ಭಾರತದಲ್ಲಿ ನುಸುಳಿಸುತ್ತಿದ್ದಾರೆ ಇದು ನಿಜಸ್ಥಿತಿಯಾಗಿದೆ.

ವಿದ್ಯಾವಂತ ನಿರುದ್ಯೋಗಿಗಳ ಸೇನೆಯನ್ನು ನಿರ್ಮಿಸುವ ಸದ್ಯದ ಶಿಕ್ಷಣ ಪದ್ಧತಿ !

‘ಶಿಕ್ಷಣ ಸಾಮ್ರಾಟರು ಅವರ ಉದ್ಯಮಶೀಲ ಶಿಕ್ಷಣ ಸಂಸ್ಥೆಗಳಿಂದ ನಿಷ್ಪ್ರಯೋಜಕ ಶಿಕ್ಷಣವನ್ನು ಕೊಟ್ಟು ಸಮಾಜದ ಕೈಗೆ ಜ್ಞಾನಕ್ಕಿಂತ ನಿರರ್ಥಕ ಪದವಿಗಳ ಭಂಡಾರಗಳನ್ನು ಕೊಟ್ಟಿದ್ದಾರೆ.

ಸಮಾನತೆಯ ವಿಚಾರಗಳ ಬೀಜಗಳನ್ನು ಬೋಧಿಸುವ ಭಾರತದ ಸಂತರು !

ನಾಮದೇವರಂತಹ ಸಂತರು ನಾಯಿ ತಮ್ಮ ರೊಟ್ಟಿಯನ್ನು ಎತ್ತಿಕೊಂಡು ಓಡಿದಾಗ, ನಾಯಿಗೆ ಒಣ ರೊಟ್ಟಿಯಿಂದ ಹೊಟ್ಟೆ ನೋಯಿಸಬಾರದು, ಎಂದು ಅವರು ತುಪ್ಪದ ಬಟ್ಟಲನ್ನು ತೆಗೆದುಕೊಂಡು ನಾಯಿಯನ್ನು ಹಿಂಬಾಲಿಸಿದರು.

ಇದನ್ನು ನಿಯಂತ್ರಿಸಲು ಸಾರಿಗೆ ಇಲಾಖೆಯು ಏಕೆ ಪ್ರಯತ್ನಿಸುತ್ತಿಲ್ಲ? ಚಾಲಕರಿಗಾಗಿ ಕಠಿಣ ನಿಯಮಗಳನ್ನು ಪಾಲನೆಯಾಗುವಂತೆ ಏಕೆ ಪ್ರಯತ್ನಿಸುತ್ತಿಲ್ಲ ?

‘ವಾಹನವನ್ನು ನಡೆಸುವಾಗ ನಿದ್ದೆ ಬರಬಾರದು ಮತ್ತು ದಣಿವಾಗಬಾರದೆಂದು ಪ್ರತಿ ೫ ಜನರ ಪೈಕಿ ೧ ಚಾಲಕ ಟ್ರಕ್ ನಡೆಸುವಾಗ ಅಮಲು ಪದಾರ್ಥಗಳ ಸೇವನೆ ಮಾಡುತ್ತಾನೆ. ಇದರಿಂದಾಗಿ ಸಮತೋಲನ ಕಳೆದುಕೊಳ್ಳುವುದರಿಂದ ಪ್ರತಿವರ್ಷ ಟ್ರಕ್‌ಗಳ ೫೭ ಸಾವಿರ ಅಪಘಾತಗಳಾಗುತ್ತವೆ.

೧೧ ವರ್ಷದ ನಂತರ ಎಚ್ಚರಗೊಂಡ ಜಮ್ಮು-ಕಾಶ್ಮೀರದ ಆಡಳಿತ ವ್ಯವಸ್ಥೆ !

ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಕಲ್ಲುತೂರಾಟ ಮಾಡುವವರಿಗೆ ಸರಕಾರಿ ಕೆಲಸವು ಸಿಗಲಾರದು ಹಾಗೆಯೇ ಪಡಿತರಚೀಟಿಯನ್ನು ನೀಡಲಾಗುವುದಿಲ್ಲ ಎಂದು ಆಡಳಿತವು ನಿರ್ಣಯವನ್ನು ತೆಗೆದುಕೊಂಡಿದೆ.

ನಾವು ಭಾರತದಲ್ಲಿ ಜನಿಸಿದೆವು ಈ ಸಂಸ್ಕೃತಿಯಲ್ಲಿ ಬೆಳೆದೆವು ಇದರ ಬಗ್ಗೆ ಪ್ರತಿಯೊಬ್ಬ ಭಾರತೀಯನಿಗೆ ಅಭಿಮಾನವಿರಬೇಕು

ಜಗತ್ತಿಗೆ ಭಾಷೆ, ಅರ್ಥವ್ಯವಸ್ಥೆ, ನ್ಯಾಯವ್ಯವಸ್ಥೆ, ಶಿಕ್ಷಣವ್ಯವಸ್ಥೆ, ಗಣಿತ, ಸಂಸ್ಕೃತಿ, ಆರೋಗ್ಯಶಾಸ್ತ್ರ ಮತ್ತು ಎಲ್ಲವನ್ನು ಮೊದಲು ಕಲಿಸಿದ್ದು ಭಾರತ. ನಮ್ಮ ಸಂಸ್ಕೃತಿಯು ಇಷ್ಟು ಪ್ರಾಚೀನವಾಗಿರುವಾಗ ಪ್ರಸ್ತುತ ನಾವು ಮಾತ್ರ ಇತರ ದೇಶಗಳತ್ತ ನೋಡುತ್ತಿದ್ದೇವೆ.