ಹಿಂದೂಬಹುಸಂಖ್ಯಾತ ಹಿಂದೂಸ್ಥಾನದಲ್ಲಿ ಹೀಗೆ ಆಗಲು ಹೇಗೆ ಸಾಧ್ಯ ?

ದೇಶದಲ್ಲಿ ಅಲ್ಲಲ್ಲಿ ಮಿನಿ ಪಾಕಿಸ್ತಾನ (ಸಣ್ಣ ಪಾಕಿಸ್ತಾನ) ನಿರ್ಮಾಣವಾಗಬಾರದೆಂದು ಹಿಂದೂಗಳು ಜಾಗರೂಕರಾಗಿರುವುದು ಆವಶ್ಯಕವಾಗಿದೆ.

ಭಾರತದಲ್ಲಿ ಜನ್ಮತಾಳಿದ ವಿದ್ವಾಂಸರಿಂದ ಮಾನವನು ಸದಾಚಾರವನ್ನು ಕಲಿಯುವುದು ಆವಶ್ಯಕ !

ಭಾರತದ ಸ್ವಾತಂತ್ರ್ಯವು ವೇದಗಳ ಮೇಲಾಧಾರಿಸಿದೆ. ಆದುದರಿಂದ ಈ ವಿಷಯದ ಮೇಲೆ ಆಳವಾದ ಅಧ್ಯಯನವನ್ನು ಮಾಡಿ, ಶಾಸ್ತ್ರಾರ್ಥವನ್ನು ಮಾಡಿ ಹೊಸ ಶೋಧವನ್ನು ಮಾಡುವುದು ಆವಶ್ಯಕವಾಗಿದೆ.

ಹಿಂದೂ ಯುವತಿಯರಿಗೆ ಲವ್ ಜಿಹಾದಿನ ಅಪಾಯ ತಿಳಿಸುವುದರ ಜೊತೆ ಧರ್ಮಶಿಕ್ಷಣ ನೀಡಬೇಕು

ಶರಿಯಾ (ಇಸ್ಲಾಮಿ) ಕಾನೂನಿನಂತೆ ಮುಸಲ್ಮಾನರ ಕುಟುಂಬದಲ್ಲಿ ವಿವಾಹದ ನಂತರ ಮತಾಂತರವಾದ ಹಿಂದೂ ಮಹಿಳೆಯರಿಗೆ ಸಂಪತ್ತಿನಲ್ಲಿ, ಅಥವಾ ಇತರ ಯಾವುದೇ ವಿಷಯದಲ್ಲಿ ಅಧಿಕಾರ ಇರುವುದಿಲ್ಲ.

ಎಲ್ಲಿ ಆಟದಲ್ಲಿನ ಗುಲಾಮಗಿರಿಯನ್ನು ನಾಶ ಮಾಡಲು ನೋಡುವ ಚಾಪೆಕರ ಬಂಧುಗಳು ಮತ್ತು ಎಲ್ಲಿ ಕ್ರಿಕೆಟ್ ಆಟದಲ್ಲಿನ ಗುಲಾಮಗಿರಿಯನ್ನು ಸ್ವೀಕರಿಸಿ ಆಡುವ ಇಂದಿನ ಕ್ರಿಕೆಟ್‍ಪಟುಗಳು!

ಚಾಪೆಕರ ಬಂಧುಗಳಿಗೆ ಈ ಪರಕೀಯ ಆಟದ ಬಗ್ಗೆ ಭಯಂಕರ ತಿರಸ್ಕಾರವಿತ್ತು.

ಭಾರತಮಾತೆಯ ಉದರದಲ್ಲಿ ಜನ್ಮ ಪಡೆಯುವ ಸೌಭಾಗ್ಯ

ಸಾವಿರಾರು ವರ್ಷಗಳಲ್ಲಿ ಸಾವಿರಾರು ಕೋಟಿ ಪುಣ್ಯ ಸಂಚಯದ ನಂತರ, ಎಂದಾದರೊಮ್ಮೆ ಈ ಭಾರತಮಾತೆಯ ಉದರದಲ್ಲಿ ಮನುಷ್ಯ ಅಥವಾ ಪ್ರಾಣಿ – ಪಕ್ಷಿಗಳ ರೂಪದಲ್ಲಿ ಜನ್ಮ ಪಡೆಯುವ ಭಾಗ್ಯ ಸಿಗುತ್ತದೆ.

ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು ಆವಶ್ಯಕ !

‘ಒಂದು ರಾಷ್ಟ್ರವು ಉತ್ತಮವಾಗಿರುವುದೆಂದರೆ, ಅಲ್ಲಿಯ ಪ್ರಜೆಗಳು ತ್ಯಾಗ ಮತ್ತು ಸೇವಾ ಮನೋಭಾವವುಳ್ಳವರಾಗಿರಬೇಕು ಮತ್ತು ಅಲ್ಲಿಯ ನಾಗರಿಕರು ಜ್ಞಾನಿಗಳು ಮತ್ತು ದೇಶಭಕ್ತರಾಗಿರಬೇಕು.

ಮಾನವನು ಭಾರತದಲ್ಲಿ ಜನ್ಮತಾಳಿದ ವಿದ್ವಾಂಸರಿಂದ ಸದಾಚಾರವನ್ನು ಕಲಿಯುವುದು ಆವಶ್ಯಕ !

ಭಾರತದ ಸ್ವಾತಂತ್ರ್ಯವು ವೇದಗಳನ್ನು ಆಧಾರಿಸಿದೆ. ಆದುದರಿಂದ ಈ ವಿಷಯದ ಮೇಲೆ ಆಳವಾದ ಅಧ್ಯಯನವನ್ನು ಮಾಡಿ, ಶಾಸ್ತ್ರಾರ್ಥವನ್ನು ಮಾಡಿ ಹೊಸ ಶೋಧವನ್ನು ಮಾಡುವುದು ಆವಶ್ಯಕವಾಗಿದೆ

ಪ್ರಭು ಶ್ರೀರಾಮನು ಮಾಂಸ ಸೇವಿಸಿದನು ಎಂಬುದು ಸಂಪೂರ್ಣ ತಪ್ಪು ಅಪಪ್ರಚಾರ ! – ಮಹಂತ ಪವನಕುಮಾರದಾಸ ಶಾಸ್ತ್ರೀಜಿ, ಮಹಾಮಂತ್ರಿ, ಅಯೋಧ್ಯಾ ಸಂತ ಸಮಿತಿ

ಪ್ರಭು ಶ್ರೀರಾಮನು ಕಸ್ತೂರಿ ಮೃಗದ ಬೇಟೆಯಾಡಲಿಲ್ಲ, ಅವನು ಮಾರೀಚ ರಾಕ್ಷಸನ ಮಾಯಾವಿತನವನ್ನು ಬೆಳಕಿಗೆ ತಂದಿದ್ದನು.

ರಾಜಕಾರಣದಲ್ಲಿ ನಿವೃತ್ತಿಯ ವಯಸ್ಸೆಷ್ಟು ?

ಗಲ್ಲಿಯಿಂದ ದಿಲ್ಲಿಯವರೆಗೆ ರಾಜಕಾರಣದಲ್ಲಿ ಹಿರಿಯ ನಾಗರಿಕರು ಸತತವಾಗಿ ಸಕ್ರಿಯರಾಗಿರುತ್ತಾರೆ. ಅವರು ರಾಜಕಾರಣದಿಂದ ನಿವೃತ್ತರಾಗಬೇಕು, ಹಾಗೆಯೇ ಯುವ ಪೀಳಿಗೆಯನ್ನು ಮುಂದೆ ತರುವ ಪ್ರಯತ್ನವನ್ನು ಮಾಡಬೇಕು.

ಪ್ರವಾಸದ ಹೆಸರಿನಲ್ಲಿ ಮತಾಂತರಿಸುವುದು ಒಂದು ಗಂಭೀರ ಸಮಸ್ಯೆಯಾಗಿದೆ – ಕುರೂ ಥಾಯಿ, ಅರುಣಾಚಲ ಪ್ರದೇಶ

ಲೋಕಸಭೆ ಚುನಾವಣೆಯ ಸಮಯದಲ್ಲಿ ಅರುಣಾಚಲ ಪ್ರದೇಶದ ಚರ್ಚನ ವತಿಯಿಂದ ಕೇವಲ ಕ್ರೈಸ್ತ ಅಭ್ಯರ್ಥಿಗಳಿಗೆ ಮತದಾನ ಮಾಡಿ, ಎಂಬ ಆಶಯದ ಪತ್ರವನ್ನು ಪ್ರಕಟಿಸಿತ್ತು