ಅಶಾಂತಿ ಮತ್ತು ವಿನಾಶದತ್ತ ಪಾಶ್ಚಾತ್ಯ ರಾಷ್ಟ್ರಗಳು !

ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಜನರ ಸ್ಥಿತಿ ತುಂಬಾ ಕರುಣಾಮಯವಾಗಿದೆ. ಅವರು ಯಾವಾಗಲೂ ಫ್ಯಾಶನ್ ಬದಲಾಯಿಸುತ್ತಾರೆ, ಬಟ್ಟೆ, ಫರ್ನಿಚರ್, ಮನೆ, ಕಾರುಗಳನ್ನು ಬದಲಾಯಿಸುತ್ತಾರೆ, ಅಷ್ಟೇ ಅಲ್ಲ, ಪತ್ನಿಯನ್ನೂ ಬದಲಾಯಿಸುತ್ತಾರೆ ! ಕೆಲವೆಡೆಯಂತೂ ಜನರು ತಮ್ಮ ತಮ್ಮ ಪತ್ನಿಯನ್ನು ಕರೆದೊಯ್ಯುತ್ತಾರೆ, ಎಲ್ಲ ಜನರು ನೃತ್ಯ ಮಾಡುತ್ತಾರೆ, ಕುಡಿಯುತ್ತಾರೆ ಮತ್ತು ತಮ್ಮ ಪತ್ನಿಯರನ್ನು ಆನಂದಿಸಲು ಬಿಡುತ್ತಾರೆ.

ಅಮೆರಿಕನ್ನರು ಭೋಗದಲ್ಲಿ ಹಾಗೂ ಭಾರತೀಯರು ಆತ್ಮಶಾಂತಿಯ ಬಲದಲ್ಲಿ ತಮ್ಮ ಜೀವನವನ್ನು ನಡೆಸುತ್ತಾರೆ

‘ಅಮೇರಿಕಾದಲ್ಲಿ ೨೫ ಕೋಟಿ ಜನಸಂಖ್ಯೆ ಇರುವಾಗ ಪ್ರತಿವರ್ಷ ೨೦-೨೫ ಸಾವಿರ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಈಗ ಅಲ್ಲಿನ ಜನಸಂಖ್ಯೆ ೨೭ ಕೋಟಿಗಿಂತಲೂ ಹೆಚ್ಚಿದೆ, ಈಗ ಪರಿಸ್ಥಿತಿ ಹೇಗಿರಬಹುದು ? ಅಲ್ಲಿನ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿದೆ. ಆಹಾರ ಮತ್ತು ಪಾನೀಯಗಳು ಹೇರಳವಾಗಿವೆ.

ಭಾರತೀಯ ಕ್ರಾಂತಿಪರ್ವದಲ್ಲಿನ ಬಾಂಬ್‌ನ ಉದಯ ಮತ್ತು ಸ್ವಾತಂತ್ರ್ಯವೀರ ಸಾವರಕರರ ದೂರದೃಷ್ಟಿ !

೧೯೦೮ ರಲ್ಲಿ ಸಶಸ್ತ್ರ ಭಾರತೀಯ ಕ್ರಾಂತಿಕಾರರ ಕೈಯಲ್ಲಿ ಒಂದು ವಿನಾಶಕಾರಿ ಅಸ್ತ್ರವು ಸಿಕ್ಕಿತು, ಆ ಅಸ್ತ್ರವೆಂದರೆ ಬಾಂಬ್. ಹೇಮಚಂದ್ರ ದಾಸರು ರಷಿಯಾದಿಂದ ಈ ಅಸ್ತ್ರವನ್ನು ತಯಾರಿಸುವ ಮಾಹಿತಿಯನ್ನು ಭಾರತದಲ್ಲಿ ತಂದರು.