
ಇಂಫಾಲ (ಮಣಿಪುರ) – ಮಣಿಪುರದಲ್ಲಿ ಜುಲೈನಲ್ಲಿ ನಾಪತ್ತೆಯಾಗಿದ್ದ ಮೈತೇಯಿ ಹಿಂದೂ ಸಮುದಾಯದ ಇಬ್ಬರು ವಿಧ್ಯಾರ್ಥಿಗಳ ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ. ಅವರ ಶವಗಳ ಛಾಯಾಚಿತ್ರ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಅದರಲ್ಲಿ ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಕಾಣುತ್ತಿದ್ದಾರೆ. ಈ ಇಬ್ಬರು ವಿಧ್ಯಾರ್ಥಿಗಳ ಶವ ಇನ್ನೂ ಸಿಕ್ಕಿಲ್ಲ. ಮೃತರಲ್ಲಿ ಒಬ್ಬನ ಹೆಸರು ಹಿಜಾಮ ಲಿನಥೊಇಂಗಬಿ, ಹಾಗೂ ಇನ್ನೊಬ್ಬನ ಹೆಸರು ಫಿಜಾಮ ಹೆಮಜಿತ ಎಂದು ಗುರುತಿಸಲಾಗಿದೆ.
Pabung @NBirenSingh two children have been ruthlessly murdered by #KukiMilitants .Where is ur tweet for that? Is it just tribal lives that matter? No kuki should be seen in Manipur hereafter.We will terminate each n every one of them.
Justice for Linthoingambi & Phijam Hemanjit https://t.co/7ruWKiGbuD pic.twitter.com/rEhXGiYfKV
— MeiteiDemon (@Meitei2daCore) September 26, 2023
ಈ ಘಟನೆಗೆ ಸಂಬಂಧಿಸಿದಂತೆ ಮಣಿಪುರ ಸರಕಾರವು ಟ್ವೀಟ್ ಮಾಡಿ, ಜುಲೈ ೨೦೨೩ ರಲ್ಲಿ ನಾಪತ್ತೆಯಾದ ಇಬ್ಬರು ವಿದ್ಯಾರ್ಥಿಗಳ ಶವಗಳ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಡಲಾಗಿದೆ, ಈ ಪ್ರಕರಣವನ್ನು ಸಿಬಿಐ ಗೆ ವಹಿಸಲಾಗಿದೆ. ಈ ವಿದ್ಯಾರ್ಥಿಗಳ ಕೊಲೆಯಾಗಿರುವುದು ತಿಳಿಯುತ್ತದೆ. ‘ಈ ಕೊಲೆ ಯಾರು ಮಾಡಿದ್ದಾರೆ?’ ಇದನ್ನು ನಾವು ಹುಡುಕುತ್ತಿದ್ದೇವೆ. ಭಧ್ರತಾ ಪಡೆಗಳು ಶಂಕಿತರನ್ನು ಬಂಧಿಸುವ ಕಾರ್ಯ ಪ್ರಾರಂಭಿಸಿದ್ದಾರೆ ಎಂದು ಹೇಳಿದ್ದಾರೆ.
| ಸಂಪಾದಕೀಯ ನಿಲುವು
ಮಣಿಪುರದಲ್ಲಿ ಹಿಂದೂಗಳ ರಕ್ಷಣೆ ಯಾವಾಗ ? |
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ