ಭಾರತದಲ್ಲಿ ಹಿಂದುಗಳ ಸಂತ ಮಹಾಂತರು, ಪೂಜಾರಿ ಇವರು ಅಸುರಕ್ಷಿತವಾಗಿದ್ದಾರೆ, ಇದು ಖೇದಕರವಾಗಿದೆ !

ಶಿಮ್ಲಾ (ಹಿಮಾಚಲಪ್ರದೇಶ) – ಇಲ್ಲಿಯ ದುಷ್ಕರ್ಮಿಗಳು ಶ್ರೀ ಭೂತೇಶ್ವರ ದೇವಸ್ಥಾನದ ಪೂಜಾರಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹತ್ಯೆಯ ನಂತರ ಶವವನ್ನು ದೇವಸ್ಥಾನದ ಬಳಿ ಇರುವ ಪೊದೆಯಲ್ಲಿ ಎಸೆಯಲಾಯಿತು. ಪೂಜಾರಿ ಮಾರ್ಚ್ ೨೦೨೧ ರಿಂದ ದೇವಸ್ಥಾನದಲ್ಲಿ ಕಟ್ಟಿರುವ ಒಂದು ಕೋಣೆಯಲ್ಲಿ ವಾಸಿಸುತ್ತಿದ್ದರು. ಪೂಜಾರಿಯ ಹೆಸರು ಸುನಿಲ ದಾಸ ಎಂದಾಗಿದ್ದು ಅವರು ಮಹಾರಾಷ್ಟ್ರದ ನಿವಾಸಿಯಾಗಿದ್ದರು. ಈ ಘಟನೆಯಿಂದ ಪರಿಸರದಲ್ಲಿ ಆತಂಕ ಸೃಷ್ಟಿಯಾಗಿದೆ. ಶಿಮ್ಲಾ ಪೊಲೀಸರು ಹತ್ಯೆಯ ದೂರು ದಾಖಲಿಸಿಕೊಂಡು ಆರೋಪಿಯ ಶೋಧ ನಡೆಸುತ್ತಿದ್ದಾರೆ. ಪೂಜಾರಿ ದಾಸ್ ಇವರು ಆಗಸ್ಟ್ ೮ ರಂದು ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದರು. ಆಗಸ್ಟ್ ೧೨ ರಂದು ಅವರ ಶವ ದೇವಸ್ಥಾನದಿಂದ ೧೫ ಮೀಟರ್ ಅಂತರದ ಪೊದೆಯಲ್ಲಿ ಸಿಕ್ಕಿದೆ. ಮೃತ ಪೂಜಾರಿಯ ಶರೀರದ ಮೇಲೆ ಗಾಯಗಳ ಇತ್ತು. ಶವಪರೀಕ್ಷೆಯ ನಂತರ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದರು. ‘ಈ ಪ್ರಕರಣದ ತನಿಖೆ ಮುಂದುವರೆದಿದೆ ಮತ್ತು ಆದಷ್ಟು ಬೇಗನೆ ಕೊಲೆಗಾರರನ್ನು ಬಂಧಿಸಲಾಗುವುದೆಂದು’ ಪೊಲೀಸರು ಹೇಳಿದ್ದಾರೆ.
शिमला में अपराधियों ने दुस्साहस दिखाते हुए मंदिर के पुजारी की बेरहमी से हत्या कर शव को मंदिर के पास झाड़ियों में फेंक दिया।#murdershimlahttps://t.co/RwXZeecePv
— Amar Ujala Himachal (@AUHimachal) August 13, 2023
ಜರ್ಮನಿ: ‘ಎಲ್ಜಿಬಿಟಿಕ್ಯೂ’ ಸಮುದಾಯದ ಮೆರವಣಿಗೆಗೆ ವ್ಯಾನ್ ನಿಂದ ಡಿಕ್ಕಿ ಹೊಡೆದ ಜಿಹಾದಿ – ಓರ್ವ ವ್ಯಕ್ತಿ ಸಾವು, ೧೬ ಮಂದಿಗೆ ಗಾಯ
ಬಾಗಲಕೋಟೆ : ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದ ಆಂಬ್ಯುಲೆನ್ಸ್ ಚಾಲಕ ಜಲೀಲ್ ಬಾಬಾ !
ಮಾಲ್ದಾ (ಬಂಗಾಳ): ಆದಿನಾಥ ದೇವಾಲಯವನ್ನು ಮರಳಿ ಪಡೆಯಲು ಹಿಂದೂ ಸಂಘಟನೆಗಳ ಯತ್ನ
ಲಕ್ಷ್ಮಣಪುರಿ (ಉತ್ತರ ಪ್ರದೇಶ) : ಮತಾಂತರ ಮಾಡುವ ಗ್ಯಾಂಗ್ನ 7 ಜನರ ಬಂಧನ !
ಅಪಹರಣ, ಬಲಾತ್ಕಾರ ಮತ್ತು ಮತಾಂತರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಶಾಕಿರ ಹುಸೇನಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ
ಅಂದಿನ ಶಿಕ್ಷಣಾಧಿಕಾರಿಯಿಂದ ೨೫೯ ನಕಲಿ ಆದೇಶಗಳನ್ನು ಹೊರಡಿಸಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ