ಜಿ-20 ಅಧ್ಯಕ್ಷರಾಗಿ ಭಾರತವು ಭರವಸೆಯನ್ನು ಮೂಢಿಸಿದೆ ! – ಅಮೇರಿಕಾ

ಅಮೇರಿಕಾದ ವಿದೇಶಾಂಗ ಸಚಿವಾಲಯದ ವಕ್ತಾರ ನೇಡ ಪ್ರಾಯಿಸ್ (ಬಲದಲ್ಲಿ)

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾವು ಭಾರತದ ಜಿ ೨೦ ದೇಶದ ಸಭೆಯ ಬಗ್ಗೆ ಹೊಗಳಿದೆ. ಅಮೇರಿಕಾದ ವಿದೇಶಾಂಗ ಸಚಿವಾಲಯದ ವಕ್ತಾರ ನೇಡ ಪ್ರಾಯಿಸ್ ಇವರು ಪ್ರಿಕಾಗೋಷ್ಠಿಯಲ್ಲಿ, ಇಲ್ಲಿಯವರೆಗೆ ಭಾರತವು ಜಿ – ೨೦ ಯ ನೇತೃತ್ವ ವಹಿಸಿದೆ. ಅದಕ್ಕಾಗಿ ನಾವು ನಮ್ಮ ಭಾರತೀಯ ಪಾಲುದಾರರನ್ನು ಧನ್ಯವಾದ ಸಲ್ಲಿಸುತ್ತೇವೆ. ಭಾರತ ಜಿ-೨೦ ದೇಶದ ಅಧ್ಯಕ್ಷ ಎಂದು ಒಂದು ಉತ್ತಮ ಮತ್ತು ಆಶಾದಾಯಕವನ್ನು ಆರಂಭ ಮಾಡುತ್ತಿದೆ ಎಂದು ಹೇಳಿದರು.