ಕಾಶ್ಮೀರಿ ಹಿಂದೂನ ಹತ್ಯೆ ಗೈದಿದ್ದ ಭಯೋತ್ಪಾದಕನನ್ನು ಸದೆಬಡಿದ ಭದ್ರತಾ ಪಡೆ !

ಸಾಂಧರ್ಭಿಕ ಚಿತ್ರ

ಪುಲ್ವಾಮಾ (ಜಮ್ಮು ಕಾಶ್ಮೀರ) – ಇಲ್ಲಿಯ ಅವಂತಿಪುರ ಪರಿಸರದಲ್ಲಿ ಭಯೋತ್ಪಾದಕ ಮತ್ತು ಸೈನ್ಯದ ನಡುವೆ ನಡೆದ ಘರ್ಷಣೆಯಲ್ಲಿ ಆಕಿಬ್ ಮುಸ್ತಾಕ್ ಭಟ್ ಈ ಭಯೋತ್ಪಾದಕ ಹತನಾಗಿದ್ದಾನೆ ಹಾಗೂ ೨ ಸೈನಿಕರು ಗಾಯಗೊಂಡಿದ್ದಾರೆ. ಹತನಾಗಿರುವ ಭಟ್ ಇವನು ಸಂಜಯ ಶರ್ಮ ಈ ಕಾಶ್ಮೀರಿ ಹಿಂದೂ ವ್ಯಕ್ತಿಯನ್ನು ೨ ದಿನಗಳ ಹಿಂದೆ ಹತ್ಯೆ ಮಾಡಿದ್ದ ಎಂದು ಹೇಳುತ್ತಿದ್ದಾರೆ. ಭಟ್ ಮೊದಲು ಹಿಜಬುಲ್ ಮುಜಾಹಿದಿನ್ ಈ ಭಯೋತ್ಪಾದಕ ಸಂಘಟನೆಗಾಗಿ ಚಟುವಟಿಕೆ ಮಾಡುತ್ತಿದ್ದನು. ಈಗ ಅವನು ಲಷ್ಕರ್ ಏ ತೊಯ್ಬಾದ ದ ರೆಜಿಟನ್ಸ್ ಫ್ರೆಂಟ್ ಗಾಗಿ ಕೆಲಸ ಮಾಡುತ್ತಿದ್ದ.

ಸಂಪಾದಕೀಯ ನಿಲುವು

ಕಾಶ್ಮೀರದಲ್ಲಿ ಕಾಶ್ಮೀರಿ ಹಿಂದೂಗಳ ಹತ್ಯೆ ಆಗಲೇಬಾರದು ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗುವುದಕ್ಕಾಗಿ ಈಗ ಹಿಂದೂ ರಾಷ್ಟ್ರವೇ ಅನಿವಾರ್ಯ !