ಆಗ್ರಾ ಕೋಟೆಯಲ್ಲಿ ಶಿವಾಜಿ ಜಯಂತಿ ಆಚರಿಸಲು ಅನುಮತಿ !

‘ದಿವಾಣ-ಎ-ಆಮ’ ನಲ್ಲಿ ಸಮಾರಂಭ !

ನವ ದೆಹಲಿ – ಆಗ್ರಾದ ಐತಿಹಾಸಿಕ ಕೋಟೆಯಲ್ಲಿ ಶಿವಾಜಿ ಜಯಂತಿ ಆಚರಿಸಲು ಪುರಾತತ್ವ ವಿಭಾಗವು ಅನುಮತಿ ನೀಡಿದೆ. ಮಹಾರಾಷ್ಟ್ರ ಸರಕಾರ ಮತ್ತು ಅಜಿಂಕ್ಯ ದೇವಗಿರಿ ಫೌಂಡೇಶನ ಇದಕ್ಕಾಗಿ ಅನುಮತಿ ಕೋರಿತ್ತು. ಕೋಟೆಯ `ದಿವಾನ-ಎ-ಆಮ’ ನಲ್ಲಿ (ಮುಖ್ಯ ಸಭಾಗೃಹ) ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥರು ಭಾಗವಹಿಸಲಿದ್ದಾರೆ ಎನ್ನುವ ಮಾಹಿತಿಯಿದೆ.