ಮಹಮ್ಮದ ಶರೀಫ್‌ನಿಂದ ದೆಹಲಿಯ ‘ದ ಲೀಲಾ’ ಹೋಟೆಲ್‌ಗೆ ೨೩ ಲಕ್ಷ ರೂಪಾಯಿಗಳ ವಂಚನೆ !

ನವ ದೆಹಲಿ – ಇಲ್ಲಿನ ‘ದ ಲೀಲಾ’ ಹೊಟೇಲ್‌ನಲ್ಲಿ ೪ ತಿಂಗಳು ವಾಸವಾಗಿ ಹೊಟೇಲ್‌ನ ಬೆಳ್ಳಿಯ ಪಾತ್ರೆಗಳ ಸಹಿತ ಇತರ ಬೆಲೆಬಾಳುವ ವಸ್ತುಗಳನ್ನು ಕದ್ದು ೨೩ ಲಕ್ಷದ ೪೬ ಸಾವಿರ ರೂಪಾಯಿಗಳ ಬಿಲ್ ಪಾವತಿಸದೆ ಹೋಟೇಲ್‌ನಿಂದ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಮ್ಮದ ಶರೀಫ್‌ನ ವಿರುದ್ಧ ದೆಹಲಿ ಪೊಲೀಸರು ದೂರನ್ನು ದಾಖಲಿಸಿದೆ. ಪೊಲೀಸರು ಮಹಮ್ಮದನನ್ನು ಹುಡುಕುತ್ತಿದ್ದಾರೆ. ಮಹಮ್ಮದನು ಹೋಟೇಲ್‌ನ ಸಿಬ್ಬಂದಿಗಳಿಗೆ ‘ನಾನು ಅಬುದಾಬಿಯ ರಾಜಮನೆತನದ ಸದಸ್ಯ ಶೇಖ್ ಫಲಾಹ ಬಿನ್ ಝಾಯೇದ ಅಲ್‌ನಾಹಯಾನ ಇವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು ಕೆಲವು ತುರ್ತು ಕೆಲಸಕ್ಕಾಗಿ ಭಾರತಕ್ಕೆ ಬಂದಿದ್ದೇನೆ’, ಎಂದು ಸುಳ್ಳು ಹೇಳಿ ನಕಲಿ ದಾಖಲೆಗಳನ್ನು ಸಿಬ್ಬಂಧಿಗಳಿಗೆ ತೋರಿಸಿದ್ದನು.

ಸಂಪಾದಕೀಯ ನಿಲುವು

ಯಾವಾಗಲೂ ಅಲ್ಪಸಂಖ್ಯರಾಗಿರುವ ಮುಸಲ್ಮಾನರು ಅಪರಾಧಗಳಲ್ಲಿ ಮಾತ್ರ ಬಹುಸಂಖ್ಯಾತರಾಗಿರುತ್ತಾರೆ !