ಭಾಗಲಪುರ (ಬಿಹಾರ)ದಲ್ಲಿ ಮುಸಲ್ಮಾನರ ಮನೆಯಲ್ಲಿ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆ !

ಭಾಗಲಪುರ (ಬಿಹಾರ) – ಇಲ್ಲಿಯ ಪೊಲೀಸರು ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಸಂಗ್ರಹವನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಸಂಜಯ ಕುಮಾರ್ ಮತ್ತು ಗುಡ್ಡು ಶರ್ಮ ಈ ಇಬ್ಬರು ಕಳ್ಳ ಸಾಗಾಣಿಕೆದಾರರನ್ನು ಬಂಧಿಸಿದ್ದಾರೆ. ಅವರ ವಿಚಾರಣೆ ನಡೆಸಿದಾಗ ಒಂದು ಮಸೀದಿಯ ಪಕ್ಕದಲ್ಲಿರುವ ಮನೆಯಲ್ಲಿ ಬಂದುಕುಗಳನ್ನು ತಯಾರಿಸುವ ಕಾರ್ಖಾನೆ ಇರುವ ಮಾಹಿತಿ ದೊರೆಯಿತು. ಈ ಮನೆಯ ಮಾಲೀಕ ಡಾ. ಮಹಮ್ಮದ್ ಇಕ್ಬಾಲ್ ಅನ್ಸಾರಿ ಆಗಿದ್ದು ಕಾರ್ಖಾನೆ ನಡೆಸುವವನು ಮಹಮ್ಮದ್ ಪೈಝಲ್ ಆಗಿದ್ದಾನೆ. ಪೊಲೀಸರು ಈ ಮನೆಯ ಮೇಲೆ ದಾಳಿ ನಡೆಸಿ ಡಾ. ಅನ್ಸಾರಿ ಇವರ ಮಗ ಮಿಕಾಯಿಲ್ ನನ್ನು ಬಂದಿಸಿದ್ದಾರೆ. ಪೊಲೀಸರು ಫೈಝಲ್ ಮನೆಯ ಮೇಲೆ ಕೂಡ ದಾಳಿ ನಡೆಸಿದ್ದಾರೆ; ಆದರೆ ಫೈಝಲ್ ಪರಾರಿಯಾಗಿರುವುದು ತಿಳಿದು ಬಂದಿದೆ. ಪೊಲೀಸರು ಈ ಶಸ್ತ್ರಾಸ್ತ್ರ ಕಳ್ಳಸಾಗಾಣಿಕೆಯ ಸಂಬಂಧ ಬಂಗಾಲ ಮತ್ತು ಜಾರ್ಖಂಡ ರಾಜ್ಯದವರಿಗೆ ಇರುವ ಅನುಮಾನ ವ್ಯಕ್ತಪಡಿಸಿದ್ದಾರೆ.

ಸಂಪಾದಕೀಯ ನಿಲುವು

`ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತರಿದ್ದರೇ ಅವರ ಮನೆಯಲ್ಲಿ ಶಸ್ತ್ರಾಸ್ತ್ರ ತಯಾರಿಸುವ ಕಾರ್ಖಾನೆ ಹೇಗೆ ಸಾಧ್ಯ ?’, ಎಂದು ಜಾತ್ಯತೀತರಿಗೆ ಹೇಗೆ ಪ್ರಶ್ನೆ ಉದ್ಭವಿಸುವುದಿಲ್ಲ ?